
ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾದ ಬಾಣದ ಶಿವಮೂರ್ತಿ ಹಾಗೂ ಪದಾಧಿಕಾರಿಗಳ ಜೊತೆಗೆ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತಂತೆ ಕೆಲ ವಿಷಯ ವಿನಿಮಯದ ಜೊತೆಗೆ ಕಾರ್ಯಕ್ರಮದ ಆಮಂತ್ರಣದ ಪತ್ರಿಕೆಯನ್ನು ಪ್ರೀತಿ ಪೂರ್ವಕವಾಗಿ ನೀಡುತ್ತಿರುವ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ. ಮೊ:-9535290300*
