# Karnataka Working Journalist's Voice ## Posts - [ಕಷ್ಟದ ಹಾದಿಯಲ್ಲಿ ಕೈಬಿಡದೆ ಜೊತೆಯಾಗಿ ನಡೆದ ಜೀವದ ಗೆಳತಿ ಮಂಜುಳಾ!](https://patrakartaradhwani.com/%e0%b2%95%e0%b2%b7%e0%b3%8d%e0%b2%9f%e0%b2%a6-%e0%b2%b9%e0%b2%be%e0%b2%a6%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%88%e0%b2%ac%e0%b2%bf%e0%b2%a1%e0%b2%a6%e0%b3%86/) - [ಕುರಿ ಕಾಯುವ ಕುರುಬನ ಪ್ರೇಮಕಥೆಗೆ 3೦ ರ‍್ಷಗಳ ಸಂಭ್ರಮ!](https://patrakartaradhwani.com/%e0%b2%95%e0%b3%81%e0%b2%b0%e0%b2%bf-%e0%b2%95%e0%b2%be%e0%b2%af%e0%b3%81%e0%b2%b5-%e0%b2%95%e0%b3%81%e0%b2%b0%e0%b3%81%e0%b2%ac%e0%b2%a8-%e0%b2%aa%e0%b3%8d%e0%b2%b0%e0%b3%87%e0%b2%ae%e0%b2%95/): ಕುರಿ ಕಾಯುವ ಕುರುಬನ ಪ್ರೇಮಕಥೆಗೆ ೩೦ಕುರಿ ಕಾಯುವ ಕುರುಬನಾದ ನನ್ನ ಲವ್ ಸ್ಟೋರಿಗೆ ಇಂದು ಮೂವತ್ತನೇ ರ‍್ಷದ ಸಂಭ್ರಮದ ಕುರಿತಂತೆ ಹೃದಯಾಂತರಾಳದ ಕೆಲ ನೋವು ನಲಿವುಗಳು ತಮ್ಮ ಮುಂದೆ ಸಹೃದಯಿಗಳೇ :- ನಾನೊಬ್ಬ ಅಪ್ಪಟ ಕುರಿಕಾಯುವ ಕುರುಬ ಮನೆತನದಿಂದ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಜನಿಸಿ ಪಿ.ಯು.ಸಿ ವರೆಗೂ ಸಿರುಗುಪ್ಪ ನಗರದ ವಿ.ಕೆ.ಜೆ.ಜೆ. ಕಾಲೇಜಿನಲ್ಲಿ ವಿಧ್ಯಾಬ್ಯಾಸ ಪೂರೈಸಿ ಇಂಜನೀಯರಿಂಗ್ ವಿಧ್ಯಾಬ್ಯಾಸಕ್ಕಾಗಿ ಮೆರಿಟ್ ಆಧಾರದ ಮೇಲೆ ಬೆಂಗಳೂರು ಹೃದಯ ಭಾಗದಲ್ಲಿ ಇರುವ ಕೆ.ಆರ್.ರ‍್ಕಲ್ ನ ರ‍್ಕಾರಿ ವಿಶ್ವೇಶ್ವರಯ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ಕರ‍್ಸ್ ಮುಗಿಸಿ, ನಮ್ಮ ಮಾಧ್ಯಮದ ಗುರುಗಳಾದ ಪ್ರಸ್ತುತ ಬೆಂಗಳೂರು ಗ್ರಾಮಾಂತರ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ಬಿ.ಕೆ.ರವಿಯವರ ಮರ‍್ಗರ‍್ಶನದಂತೆ ಮೈಸೂರಿನ ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಡಿಪ್ಲೋಮ ಇನ್ ರ‍್ನಲಿಸಂ ಪೂರೈಸುಸುತ್ತಿದ್ದಂತೆ ಮಾಧ್ಯಮ ಲೋಕ ಕೈಬೀಸಿ ಕರೆದ ರೀತಿಯಲ್ಲಿ ಈ ಒಂದು ಪವಿತ್ರ ರಂಗಕ್ಕೆ ಬಂದು ಬಡಜನತೆಗೆ ೨೫೦೦ ರ‍್ವರ‍್ಮೀಯರ ಸಾಮೂಹಿಕ ವಿವಾಹಗಳ ಜೊತೆಗೆ ೩೦೦೦ ಸಾವಿರಕ್ಕೂ ಅಧಿಕ ತೆರೆಮರೆ ಸಾಧಕರು ಜೊತೆಗೆ ವಿಧ್ಯರ‍್ಥಿಗಳಿಗೆ ನಗದು […] - [ಪತ್ರರ‍್ತರ ಹಕ್ಕುಗಳಿಗಾಗಿ ಸಮರ: ಅನ್ಯಾಯದ ವಿರುದ್ಧ ಬಂಗ್ಲೆ ಮಲ್ಲಿಕರ‍್ಜುನರ ಕಾನೂನು ಹೋರಾಟ](https://patrakartaradhwani.com/%e0%b2%aa%e0%b2%a4%e0%b3%8d%e0%b2%b0%e0%b2%b0%e0%b3%8d%e0%b2%a4%e0%b2%b0-%e0%b2%b9%e0%b2%95%e0%b3%8d%e0%b2%95%e0%b3%81%e0%b2%97%e0%b2%b3%e0%b2%bf%e0%b2%97%e0%b2%be%e0%b2%97%e0%b2%bf-%e0%b2%b8/): ಸಮಸ್ತ ಮಾಧ್ಯಮದ ಸಂಪಾದಕರು/ವರದಿಗಾರರಿಗೆ (ಪ್ರಿಂಟ್ ಮಾಧ್ಯಮ,ದೃಶ್ಯ ಮಾಧ್ಯಮ,ವೆಬ್ ಸೈಟ್,ವೆಬ್ ಪರ‍್ಟ್, ಅಧಿಕೃತ ಸಾಮಾಜಿಕ ಜಾಲತಾಣಗಳು,ವಾರ ಪತ್ರಿಕೆ,ಪಾಕ್ಷಿಕ ಪತ್ರಿಕೆ,ಮಾಸ ಪತ್ರಿಕೆ, ಸರ‍್ವಜನಿಕರ ಪರ ಹಾಗೂ ಸಮಾಜದ ಸ್ವಾಸ್ಥ ಕಾಪಾಡುವಂತ ನರ‍್ಭಯವಾಗಿ ಯಾವುದೇ ಮುಲಾಜಿಲ್ಲದೆ ಪ್ರಕಟಮಾಡುವಂತ ಸಂಪಾದಕರಿಗೆ ಹಾಗೂ ವರದಿಗಾರರಿಗೆ ಮಾತ್ರ ) ಪ್ರಕಟನೆಯ ಕೃಪೆಗಾಗಿ* :-ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತಾಗಬಾರದು ನಮ್ಮ ಮಾಧ್ಯಮದವರು ಎಂಬ ಕಾಳಜಿಯೊಂದಿಗೆ ಇಡೀ ನಾಡಿನ ಪ್ರತಿಯೊಬ್ಬ ಪತ್ರರ‍್ತರಿಗೂ ತಗಡೂರು ರವರ ನಗ್ನ ಸತ್ಯಗಳನ್ನು ದಾಖಲೆ ಸಮೇತ ತಮ್ಮಗಳ ಮುಂದೆ :- ೨೦೧೮ ರ ಸಾಲಿನಲ್ಲಿ ಬಂಗ್ಲೆ ಮಲ್ಲಿಕರ‍್ಜುನ ಆದ ನಾನು ಯಬಳ್ಳಾರಿ ಜಿಲ್ಲಾ ರ‍್ನಾಟಕ ಕರ‍್ಯನಿರತ ಪತ್ರರ‍್ತರ ಸಂಘದ ಚುನಾವಣೆಯಲ್ಲಿ ಅಖಂಡ ಬಹುಮತದೊಂದಿಗೆ ವಿಜಯದ ಮಾಲೆಯೊಂದಿಗೆ ಬಳ್ಳಾರಿ ಜಿಲ್ಲಾಧ್ಯಕ್ಷನಾಗಿ ಎರಡನೇಯ ಅವಧಿಗೆ ಆಯ್ಕೆಯಾಗಿ ಚುನಾವಣಾಧಿಕಾರಿಯಾದ ನಾಡಿನ ಹಿರಿಯ ಪತ್ರರ‍್ತರಾದ ಸಿಜಿ.ಹಂಪಣ್ಣನವರು ಘೋಷಣೆಯ ಜೊತೆಗೆ ಅಧಿಕಾರ ಪತ್ರವನ್ನು ನೀಡಿದ್ದೇ ತಡ ಆಗಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದ ಎನ್.ರಾಜು ರವರು ನನ್ನ ಬೆಳವಣಿಗೆಯನ್ನು ಸಹಿಸದೆ ಕೂಡಲೇ ಅಂದಿನ ರಾಜ್ಯ ಚುನಾವಣಾಧಿಕಾರಿಗಳಾದ […] - [](https://patrakartaradhwani.com/404-2/): “ಅಧಿಕಾರ, ಸಂಘಟನೆ, ವಂಚನೆ—10 ಸಾವಿರ ಪತ್ರಕರ್ತರ ಮುಂದೆ ತೆರೆದುಕೊಳ್ಳುತ್ತಿರುವ ನಗ್ನ ಸತ್ಯ!” ಸಮಸ್ತ ಮಾಧ್ಯಮದ ಸಂಪಾದಕರು/ವರದಿಗಾರರಿಗೆ (ಪ್ರಿಂಟ್ ಮೀಡಿಯಾ,ದೃಶ್ಯ ಮಾಧ್ಯಮ,ವೆಬ್ ಸೈಟ್,ವೆಬ್ ಪೋರ್ಟ್, ಅಧಿಕೃತ ಸಾಮಾಜಿಕ ಜಾಲತಾಣಗಳು. ಸಾರ್ವಜನಿಕರ ಪರ ಹಾಗೂ ಸಮಾಜದ ಸ್ವಾಸ್ಥ ಕಾಪಾಡುವಂತ ನಿರ್ಭಯವಾಗಿ ಯಾವುದೇ ಮುಲಾಜಿಲ್ಲದೆ ಪ್ರಕಟಮಾಡುವಂತ ಸಂಪಾದಕರಿಗೆ ಹಾಗೂ ವರದಿಗಾರರಿಗೆ ಮಾತ್ರ ) ಪ್ರಕಟನೆ ಕೃಪೆಗಾಗಿ :-ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತಾಗಬಾರದು ನಮ್ಮ ಮಾಧ್ಯಮದವರು ಎಂಬ ಕಾಳಜಿಯೊಂದಿಗೆ ಇಡೀ ನಾಡಿನ ಪ್ರತಿಯೊಬ್ಬ ಪತ್ರಕರ್ತರಿಗೂ ನಗ್ನ ಸತ್ಯಗಳನ್ನು ದಾಖಲೆ ಸಮೇತ ತಮ್ಮಗಳ ಮುಂದೆ :- 2018 ರ ಸಾಲಿನಲ್ಲಿ ಬಂಗ್ಲೆ ಮಲ್ಲಿಕಾರ್ಜುನ ಆದ ನಾನು ಬಳ್ಳಾರಿ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಖಂಡ ಬಹುಮತದೊಂದಿಗೆ ವಿಜಯದ ಮಾಲೆಯೊಂದಿಗೆ ಬಳ್ಳಾರಿ ಜಿಲ್ಲಾಧ್ಯಕ್ಷನಾಗಿ ಎರಡನೇಯ ಅವಧಿಗೆ ಆಯ್ಕೆಯಾಗಿ ಚುನಾವಣಾಧಿಕಾರಿಯಾದ ನಾಡಿನ ಹಿರಿಯ ಪತ್ರಕರ್ತರಾದ ಸಿಜಿ.ಹಂಪಣ್ಣನವರು ಘೋಷಣೆಯ ಜೊತೆಗೆ ಅಧಿಕಾರ ಪತ್ರವನ್ನು ನೀಡಿದ್ದೇ ತಡ ಆಗಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದ ರಾಜು ರವರು ನನ್ನ ಬೆಳವಣಿಗೆಯನ್ನು ಸಹಿಸದೆ […] - [ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚೆಲುವಾದಿ ನಾರಾಯಣಸ್ವಾಮಿ ಅವರನ್ನು ಭೇಟಿ: ಪತ್ರಕರ್ತರ ರಕ್ಷಣಾ ಕಾಯ್ದೆ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಮನವಿ](https://patrakartaradhwani.com/%e0%b2%b5%e0%b2%bf%e0%b2%a7%e0%b2%be%e0%b2%a8-%e0%b2%aa%e0%b2%b0%e0%b2%bf%e0%b2%b7%e0%b2%a4%e0%b3%8d-%e0%b2%b5%e0%b2%bf%e0%b2%b0%e0%b3%8b%e0%b2%a7-%e0%b2%aa%e0%b2%95%e0%b3%8d%e0%b2%b7%e0%b2%a6/): ಇಂದು ಸಂಜೆ 4.30 ಕ್ಕೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಮಾನ್ಯ ಚೆಲವಾದಿ ನಾರಾಯಣ ಸ್ವಾಮಿ ಯವರನ್ನು ಅವರ ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಭೇಟಿಯಾಗಿ ಕೆಲ ಹೊತ್ತುಗಳ ಕಾಲ ಪತ್ರಕರ್ತರ ರಕ್ಷಣಾ ಕಾಯ್ದೆ, ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆ ಕಾರ್ಯಕ್ಕೆ ಉಚಿತ ಬಸ್ -ಪಾಸ್, ಕಾರ್ಮಿಕ ಕಾಯ್ದೆಗಳನ್ನು ವರದಿಗಾರರಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದರ ಜೊತೆಗೆ ನಾಡಿನ ಸಮಸ್ತ ಪತ್ರಕರ್ತರ ಹಿತದೃಷ್ಟಿಯಿಂದ ಹಣಕಾಸಿನ ದುರುಪಯೋಗದಡಿಯಲ್ಲಿ ದಿನಾಂಜ:-28/03/2026 ರಂದು ಬೆಂಗಳೂರಿನ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ 420 ಕಲಂ ಯಡಿ ಪ್ರಕರಣ ದಾಖಲಾಗಿ ಆರೋಪ ಸ್ಥಾನದಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಹಾಗೂ ವಿಜಯವಾಣಿ ದಿನ ಪತ್ರಿಕೆಯ ಬೆಂಗಳೂರಿನ ವರದಿಗಾರರಾದ ಶಿವಾನಂದ ತಗಡೂರು ರವರಿಗೆ ಸರ್ಕಾರ ನಾಮನಿರ್ದೇಶಿತ ಹುದ್ದೆ ಹಾಗೂ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ರದ್ದು ಪಡಿಸಬೇಕೆಂಬ ಮನವಿಯನ್ನು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ವಿವರಿಸುವುದರೊಂದಿಗೆ ಮನವಿ ಸಮರ್ಪಿಸಿದರು. ಅದೇ ರೀತಿಯಾಗಿ ಕನ್ನಡ ಮತ್ತು ಸಂಸ್ಕ್ರೃತಿ ಇಲಾಖೆಯ […] - [ಕಳಂಕಿತ ಪತ್ರಕರ್ತರಾದ ಶಿವಾನಂದತಗಡೂರು ರವರ ನಾಟಕ ಅಕಾಡೆಮಿಯ ಪ್ರಶಸ್ತಿ ಪಟ್ಟಿಯಿಂದ ಕೈಬಿಡಲು ಒತ್ತಾಯ](https://patrakartaradhwani.com/%e0%b2%95%e0%b2%b3%e0%b2%82%e0%b2%95%e0%b2%bf%e0%b2%a4-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0%e0%b2%be%e0%b2%a6-%e0%b2%b6%e0%b2%bf%e0%b2%b5%e0%b2%be%e0%b2%a8/): ಕಳಂಕಿತ ಪತ್ರಕರ್ತರಿಂದ ಶಿವಾನಂದ ತಗದೂರ ಅವರನ್ನು ನಾಡಿನ ಆಡಳಿತದಿಂದ ಪ್ರತ್ಯೇಕ ಪಟ್ಟಿಯಿಂದ ಕೈಬಿಡಲು ಮನವಿ.ಪತ್ರಕರ್ತರಿಗೆ ನೀಡಲಾಗುವ ರಾಜ್ಯಮಟ್ಟದ ಪ್ರಶಸ್ತಿಗೆ ಶಿವಾನಂದ ತಗದೂರ ಅವರ ಹೆಸರನ್ನು ಪರಿಗಣಿಸಿರುವುದನ್ನು ಮರುಪರಿಶೀಲಿಸಿ, ಅವರ ಹೆಸರನ್ನು ಪ್ರಶಸ್ತಿ ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸಿ ಪತ್ರಕರ್ತರ ಸಂಘವೊಂದು ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಂಘದ ವತಿಯಿಂದ ಸಲ್ಲಿಸಿರುವ ಮನವಿಯಲ್ಲಿ, ಶಿವಾನಂದ ತಗದೂರ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಉಲ್ಲೇಖಿಸಲಾಗಿದೆ. ವಿಶೇಷವಾಗಿ 0048/2026 ಸಂಖ್ಯೆಯ ಪೊಲೀಸ್ ಪ್ರಕರಣದ ಕುರಿತು ಮನವಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಅವರ ಆಯ್ಕೆಯನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಕೋರಲಾಗಿದೆ. ಪತ್ರಕರ್ತರಿಗೆ ನೀಡುವ ರಾಜ್ಯಮಟ್ಟದ ಪ್ರಶಸ್ತಿಗಳು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗಬೇಕು. ಆದ್ದರಿಂದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಾಗೂ ಆರೋಪಗಳನ್ನೂ ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಂಘ ಮನವಿ ಮಾಡಿದೆ. ಅಲ್ಲದೆ, ವಿಷಯವನ್ನು ಪರಿಶೀಲಿಸಿ 2026–27ನೇ ಸಾಲಿನ ಪ್ರಶಸ್ತಿ ಪಟ್ಟಿಯಿಂದ ಶಿವಾನಂದ ತಗದೂರ ಅವರ ಹೆಸರನ್ನು ಕೈಬಿಡುವಂತೆ ಸರ್ಕಾರಕ್ಕೆ […] - [ಬಾಗೇಪಲ್ಲಿ:ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರಗೆ ಲಭಿಸಿದ ಪ್ರಶಸ್ತಿಗಳನ್ನು ರದ್ದು ಪಡಿಸುವಂತೆ ಮನವಿ](https://patrakartaradhwani.com/%e0%b2%ac%e0%b2%be%e0%b2%97%e0%b3%87%e0%b2%aa%e0%b2%b2%e0%b3%8d%e0%b2%b2%e0%b2%bf%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b8%e0%b2%82%e0%b2%98%e0%b2%a6/): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘವು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿರುವ ವಿವಿಧ ಸರ್ಕಾರಿ ಸ್ಥಾನಮಾನಗಳು ಹಾಗೂ ಪ್ರಶಸ್ತಿಗಳನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದೆ.ಸಂಘದ ಮನವಿಯ ಪ್ರಕಾರ, ಶಿವಾನಂದ ತಗಡೂರು ಅವರ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 28 ಮಾರ್ಚ್ 2026ರಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಲಾಗಿದೆ. ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 403, 415, 420 ಮತ್ತು 421 ಅಡಿಯಲ್ಲಿ ಆರೋಪಗಳನ್ನು ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯತ್ವ, ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಸಮಿತಿ ಸದಸ್ಯತ್ವ ಹಾಗೂ 2026–27ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅವರಿಗೆ ಸಂಬಂಧಿಸಿದ ಸ್ಥಾನಮಾನಗಳು ಮತ್ತು ಪ್ರಶಸ್ತಿಗಳನ್ನು ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ರದ್ದುಗೊಳಿಸುವ ಅಥವಾ ಮರುಪರಿಶೀಲಿಸುವಂತೆ ಸಂಘ ಒತ್ತಾಯಿಸಿದೆ.ಪತ್ರಕರ್ತರಿಗೆ ಸಮಾಜದಲ್ಲಿ ವಿಶೇಷ ಗೌರವ ಮತ್ತು ಜವಾಬ್ದಾರಿ ಇರುವುದರಿಂದ, […] - [ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ದೊರೆಯಲಿ: ಪದ್ಮಶ್ರೀ ಪುರಸ್ಕೃತ ಮಾತೆ ಮಂಜಮ್ಮ ತಾಯಿ](https://patrakartaradhwani.com/%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%a6-%e0%b2%b8%e0%b3%8c%e0%b2%b2/): ಪತ್ರಕರ್ತರಿಗೆ ಸರಕಾರದ ಸೌಲಭ್ಯ ದೊರೆಯಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತೆ ಮಂಜಮ್ಮ ತಾಯಿ ಪತ್ರಿಕ ದಿನಾಚರಣೆ ಮಸ್ಕಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ.ಮಸ್ಕಿ ಪಟ್ಟಣದ. ಮುರುಗ ರಾಜೇಂದ್ರ ಕಲ್ಯಾಣ ಮಂಟಪ ಗಚ್ಚನ ಹಿರೇಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕ ಮಸ್ಕಿ. ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ. ಇವರ ನೇತೃತ್ವದಲ್ಲಿ. ಮೂರನೇ ವರ್ಷದ ವಿಶ್ವ ಪತ್ರಿಕಾ ದಿನಾಚರಣೆ .ಹಾಗೂ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ .ಸಾಧಕರಿಗೆ ಪ್ರತಿಭಾ ಪುರಸ್ಕಾರ. ಹಾಗೂ ಜಂಗಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ. ಹಾಗೂ ಪೂಜ್ಯಶ್ರೀ ಷಡಕ್ಷರಯ್ಯ ಸ್ವಾಮಿ ಸಾಲಿಮಠ ಶ್ರೀ ರೇಣುಕಾ ಬುದ್ಧ ಬಸವ ಅಂಬೇಡ್ಕರ್. ಲೋಕಕಲ್ಯಾಣ .ಟ್ರಸ್ಟ್ ಅಂತರಗಂಗೆ ಫೌಂಡೇಶನ್ ಉದ್ಘಾಟನ. ಕಾರ್ಯಕ್ರಮವನ್ನು ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ .ಶ್ರೀಮತಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮಾತೆ ಮಂಜಮ್ಮ ತಾಯಿ. ಚಲನಚಿತ್ರ ನಟಿ ಅವನಿಕ ನಾಗರತ್ನ. ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್. ಹಾಗೂ ಇನ್ನು ಅನೇಕ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ […] - [ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರಿಗೆ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಆಹ್ವಾನ ಸಲ್ಲಿಕೆ](https://patrakartaradhwani.com/%e0%b2%a8%e0%b2%bf%e0%b2%b5%e0%b3%83%e0%b2%a4%e0%b3%8d%e0%b2%a4-%e0%b2%a8%e0%b3%8d%e0%b2%af%e0%b2%be%e0%b2%af%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf-%e0%b2%b8%e0%b2%82%e0%b2%a4%e0%b3%8b/): ಬೆಂಗಳೂರು: ಇಂದು ಬೆಳಿಗ್ಗೆ 11 ಗಂಟೆಗೆ ನಾಡಿನ ಹಿರಿಯ, ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಮಾನ್ಯ ಸಂತೋಷ್ ಹೆಗಡೆ ಅವರನ್ನು ಅವರ ಬೆಂಗಳೂರಿನ ಎಂಬೆಸ್ಸಿ ಪ್ಯಾಲೇಸ್ ನಿವಾಸದಲ್ಲಿ ಕಾನಿಪ ಧ್ವನಿ ಸಂಘಟನೆಯ ಪದಾಧಿಕಾರಿಗಳು ಸೌಹಾರ್ದಯುತವಾಗಿ ಭೇಟಿಯಾದರು.ಈ ಸಂದರ್ಭದಲ್ಲಿ ಮುಂಬರುವ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತು ಸುದೀರ್ಘವಾಗಿ ಚರ್ಚಿಸಿ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಪ್ರೀತಿಪೂರ್ವಕವಾಗಿ ನೀಡಿ ಗೌರವಿಸಲಾಯಿತು. ಭೇಟಿಯ ವೇಳೆ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ಸಂಘಟನೆಯ ಮುಖ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು - [4ನೇ ಪತ್ರಕರ್ತರ ರಾಜ್ಯ ಸಮ್ಮೇಳನ: ಕೂಡ್ಲಿಗಿಯಲ್ಲಿ ಕಾನಿಪ ಧ್ವನಿ ಸಭೆ](https://patrakartaradhwani.com/4%e0%b2%a8%e0%b3%87-%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%ae%e0%b3%8d%e0%b2%ae%e0%b3%87/): ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾದ ಬಾಣದ ಶಿವಮೂರ್ತಿ ಹಾಗೂ ಪದಾಧಿಕಾರಿಗಳ ಜೊತೆಗೆ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತಂತೆ ಕೆಲ ವಿಷಯ ವಿನಿಮಯದ ಜೊತೆಗೆ ಕಾರ್ಯಕ್ರಮದ ಆಮಂತ್ರಣದ ಪತ್ರಿಕೆಯನ್ನು ಪ್ರೀತಿ ಪೂರ್ವಕವಾಗಿ ನೀಡುತ್ತಿರುವ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ. ಮೊ:-9535290300 - ["ಸಾವು ನಿಶ್ಚಿತ, ಭಯವಿಲ್ಲ": ಅನ್ನಪೂರ್ಣ ಸಿಂಗ್ ಮಾತಾಜೀ ಗಂಭೀರ ಭವಿಷ್ಯಕ್ಕೆ ಬಂಗ್ಲೆ ಮಲ್ಲಿಕಾರ್ಜುನ್ ದಿಟ್ಟ ಪ್ರತಿಕ್ರಿಯೆ!](https://patrakartaradhwani.com/%e0%b2%b8%e0%b2%be%e0%b2%b5%e0%b3%81-%e0%b2%a8%e0%b2%bf%e0%b2%b6%e0%b3%8d%e0%b2%9a%e0%b2%bf%e0%b2%a4-%e0%b2%ad%e0%b2%af%e0%b2%b5%e0%b2%bf%e0%b2%b2%e0%b3%8d%e0%b2%b2-%e0%b2%85%e0%b2%a8%e0%b3%8d/): ಇನ್ನು ಒಂದು ವರ್ಷದೊಳಗೆ ನಿನ್ನ ಸಾವು ಎಂದು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ಇದೆ ಎಂದು ಭವಿಷ್ಯ ನುಡಿದಿರುವ ಹಂಪಿಯ ಮಾತಾ ಶ್ರೀಕೃಷ್ಣ ಸನ್ನಿಧಿಯ ಪೀಠದ ಪರಮಪೂಜ್ಯರಾದ ಶ್ರೀ ಅನ್ನಪೂರ್ಣ ಸಿಂಗ್ ಮಾತಾ :- ಕಳೆದ ಎರಡು ದಿನಗಳ ಹಿಂದೆ 4 ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಸಾನಿಧ್ಯ ವಹಿಸಬೇಕೆಂದು ಗಂಗಾವತಿ ನಗರದಲ್ಲಿರುವ ಶ್ರೀ ಅನ್ನಪೂರ್ಣ ಸಿಂಗ್ ಮಾತಾಜೀ ರವರನ್ನು ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಆಹ್ವಾನಿಸಲು ಹೋದಂತ ಸಂದರ್ಭದಲ್ಲಿ ಮನಃಪೂರ್ವಕವಾಗಿ ಸಾನಿಧ್ಯವನ್ನು ವಹಿಸಲು ನೆಲಮಂಗಲಕ್ಕೆ ಆಗಮಿಸುವೆ ಎಂದು ಮಾತು ನೀಡಿದ ನಂತರ ನನ್ನ ಹಸ್ತದ ರೇಖೆಯನ್ನು ನೋಡಿ ಒಂದು ಕ್ಷಣ ಮೌನದೊಂದಿಗೆ ವಾಸ್ತವಾಂಶವನ್ನು ನನಗೆ ಈ ರೀತಿ ಹೇಳಿಕೆ ನೀಡಿ ಇನ್ನು ಮುಂದೆ ಮೈಯೆಲ್ಲಾ ಕಣ್ಣಾಗಿ ಎಚ್ಚರಿಕೆಯಿಂದ ಸಾಗಬೇಕು,ನಿನ್ನ ಭವಿಷ್ಯದಲ್ಲಿ ಇಂದು ವರ್ಷದೊಳಗೇ ನಿನ್ನ ಸಾವು ಸಂಭವಿಸಲಿದೆ ಎಂದಿದೆ ಅದೂ ಕಾಯಿಲೆಯಿಂದ ಸಾವು ಬರಬಹುದು ಆರೋಗ್ಯವನ್ನು ಎಚ್ಚರಿಕೆಯಿಂದ ಕಾಪಾಡು, ಎರಡನೆಯ ಗಂಡಾಂತರ ರಸ್ತೆ ಅಪಘಾತದಿಂದ ಸಾವು […] - [ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆತ್ಮೀಯ ಆಮಂತ್ರಣ](https://patrakartaradhwani.com/%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%ae%e0%b3%8d%e0%b2%ae%e0%b3%87%e0%b2%b3%e0%b2%a8-3/): ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾದ ಬಾಣದ ಶಿವಮೂರ್ತಿ ಹಾಗೂ ಪದಾಧಿಕಾರಿಗಳ ಜೊತೆಗೆ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತಂತೆ ಕೆಲ ವಿಷಯ ವಿನಿಮಯದ ಜೊತೆಗೆ ಕಾರ್ಯಕ್ರಮದ ಆಮಂತ್ರಣದ ಪತ್ರಿಕೆಯನ್ನು ಪ್ರೀತಿ ಪೂರ್ವಕವಾಗಿ ನೀಡುತ್ತಿರುವ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ. ಮೊ:-9535290300 - [ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆತ್ಮೀಯ ಆಮಂತ್ರಣ](https://patrakartaradhwani.com/%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%ae%e0%b3%8d%e0%b2%ae%e0%b3%87%e0%b2%b3%e0%b2%a8-2/): ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾದ ಬಾಣದ ಶಿವಮೂರ್ತಿ ಹಾಗೂ ಪದಾಧಿಕಾರಿಗಳ ಜೊತೆಗೆ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತಂತೆ ಕೆಲ ವಿಷಯ ವಿನಿಮಯದ ಜೊತೆಗೆ ಕಾರ್ಯಕ್ರಮದ ಆಮಂತ್ರಣದ ಪತ್ರಿಕೆಯನ್ನು ಪ್ರೀತಿ ಪೂರ್ವಕವಾಗಿ ನೀಡುತ್ತಿರುವ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ. ಮೊ:-9535290300 - [ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆತ್ಮೀಯ ಆಮಂತ್ರಣ](https://patrakartaradhwani.com/%e0%b2%aa%e0%b2%a4%e0%b3%8d%e0%b2%b0%e0%b2%95%e0%b2%b0%e0%b3%8d%e0%b2%a4%e0%b2%b0-%e0%b2%b0%e0%b2%be%e0%b2%9c%e0%b3%8d%e0%b2%af-%e0%b2%b8%e0%b2%ae%e0%b3%8d%e0%b2%ae%e0%b3%87%e0%b2%b3%e0%b2%a8%e0%b2%95/): ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ ಧ್ವನಿ ತಾಲೂಕು ಅಧ್ಯಕ್ಷರಾದ ಬಾಣದ ಶಿವಮೂರ್ತಿ ಹಾಗೂ ಪದಾಧಿಕಾರಿಗಳ ಜೊತೆಗೆ 4ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತಂತೆ ಕೆಲ ವಿಷಯ ವಿನಿಮಯದ ಜೊತೆಗೆ ಕಾರ್ಯಕ್ರಮದ ಆಮಂತ್ರಣದ ಪತ್ರಿಕೆಯನ್ನು ಪ್ರೀತಿ ಪೂರ್ವಕವಾಗಿ ನೀಡುತ್ತಿರುವ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ. ಮೊ:-9535290300* - [kuwj voice has created new logo](https://patrakartaradhwani.com/kuwj-voice-has-created-new-logo/) - [finally submission of Prgi rni number for star of balleri](https://patrakartaradhwani.com/finally-submission-of-prgi-rni-number-for-star-of-balleri/): 14/05/2026 generated prgi number for star of ballari good news - [The Role of Journalistic Associations in Modern Media](https://patrakartaradhwani.com/the-role-of-journalistic-associations-in-modern-media/): Understanding Journalistic Associations Journalistic associations play a crucial role in supporting and advocating for the interests of journalists. In today’s fast-paced media environment, these organizations serve as essential resources, providing a collective voice for media professionals. They contribute not only to the professional development of individual journalists but also uphold the integrity and standards of journalism as a whole. Functions of Journalistic Associations These associations typically engage in various functions that enhance the profession. They might provide valuable training opportunities, host workshops, and facilitate networking among members. Additionally, they often publish reports and newsletters to keep journalists informed about industry trends […] - [Empowering Journalists in Karnataka: A Collective Voice](https://patrakartaradhwani.com/empowering-journalists-in-karnataka-a-collective-voice/): The Role of Journalists in Society Journalists play a critical role in shaping public discourse and holding power accountable. In Karnataka, the union of working journalists strengthens this role, providing a platform for members to share insights, discuss challenges, and advocate for their rights. By fostering a sense of community, journalists can collectively address issues such as media ethics, working conditions, and freedom of the press. Highlighting Press Releases and Publications One of the primary functions of a journalist’s association is to disseminate information through press releases and publications. The Karnataka union of working journalists aims to keep its members informed […] ## Pages - [Bangale Mallikarjuna Biography](https://patrakartaradhwani.com/founding-president-biography/): Our Founder ಶ್ರೀ ಬಂಗಲೆ ಮಲ್ಲಿಕಾರ್ಜುನ ಅವರು ಕರ್ನಾಟಕದ ಹಿರಿಯ ಪತ್ರಕರ್ತರು, ಸಮಾಜಸೇವಕರು ಹಾಗೂ ಜನಪರ ಹೋರಾಟಗಾರರು. 1969ರ ಜೂನ್ 16ರಂದು ಜನಿಸಿದ ಅವರು, ಹಲವು ದಶಕಗಳಿಂದ ಪತ್ರಿಕೋದ್ಯಮ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ ರಾಜ್ಯದಾದ್ಯಂತ ಅಪಾರ ಗೌರವವನ್ನು ಸಂಪಾದಿಸಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಸಂಸ್ಥೆಯ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ರಾಜ್ಯದ ಪತ್ರಕರ್ತರ ಹಕ್ಕುಗಳ ರಕ್ಷಣೆ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಮಾಧ್ಯಮ ಕ್ಷೇತ್ರದ ಅಭಿವೃದ್ಧಿ ಹಾಗೂ ಪತ್ರಕರ್ತರ ಏಕತೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸಿ, ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಜನಪರ ಹೋರಾಟಗಳು ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಸಾಮಾಜಿಕ ಸೇವೆಯಲ್ಲಿ ಶ್ರೀ ಬಂಗಲೆ ಮಲ್ಲಿಕಾರ್ಜುನ ಅವರು ಸಲ್ಲಿಸಿರುವ ಕೊಡುಗೆ ವಿಶೇಷವಾಗಿ ಗಮನಾರ್ಹವಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಾಗಿ 2,500ಕ್ಕೂ ಹೆಚ್ಚು ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಸಾವಿರಾರು ಕುಟುಂಬಗಳಿಗೆ ಹೊಸ ಬದುಕಿನ ದಾರಿ ತೋರಿಸಿದ್ದಾರೆ. ಅಲ್ಲದೆ […] - [Gallery](https://patrakartaradhwani.com/gallery/): Gallery Snapshots capturing moments from our journalists’ events and gatherings. Join Us Become part of Karnataka’s vibrant journalists’ community today. Apply Journalists Unite Members sharing insights at the union’s latest meeting, fostering collaboration and support. - [Star Of Ballari](https://patrakartaradhwani.com/star-of-ballari/) - [Journalist Voice](https://patrakartaradhwani.com/journalist-voice/): About Us Karnataka Union Working Journalists Voice champions journalists’ rights, shares news, and connects media professionals across the state. Join Now Join Us Subscribe now for exclusive updates, news, and member-only content from Karnataka Union. Tab 1 Tab 2 Tab 3 - [KARYANIRATA PATRAKARTARA DHWANI CHARITABLE TRUST](https://patrakartaradhwani.com/membership/): ಪತ್ರಕರ್ತರ ಕಲ್ಯಾಣ, ಶಿಕ್ಷಣ, ತುರ್ತು ನೆರವು ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ನಿಮ್ಮ ಅಮೂಲ್ಯ ದೇಣಿಗೆಯನ್ನು ನೀಡಲು ಮೇಲಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಕಾರ್ಯನಿರತ ಪತ್ರಕರ್ತರ ಧ್ವನಿ ಚಾರಿಟೇಬಲ್ ಟ್ರಸ್ಟ್ಕಾರ್ಯನಿರತ ಪತ್ರಕರ್ತರ ಧ್ವನಿ ಚಾರಿಟೇಬಲ್ ಟ್ರಸ್ಟ್ ಸಮಾಜಮುಖಿ ಸೇವೆ, ಪತ್ರಕರ್ತರ ಕಲ್ಯಾಣ, ಶಿಕ್ಷಣದ ಉತ್ತೇಜನ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಯಾಗಿದೆ. ಟ್ರಸ್ಟ್‌ನ ಪ್ರಮುಖ ಉದ್ದೇಶ ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ವೈದ್ಯಕೀಯ, ಶೈಕ್ಷಣಿಕ ಹಾಗೂ ತುರ್ತು ನೆರವು ಒದಗಿಸುವುದರ ಜೊತೆಗೆ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿದೆ. ಸಾಮೂಹಿಕ ವಿವಾಹ, ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ಆರೋಗ್ಯ ಶಿಬಿರಗಳು ಮತ್ತು ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಟ್ರಸ್ಟ್ ಸಾವಿರಾರು ಜನರ ಜೀವನದಲ್ಲಿ ಆಶಾಕಿರಣವಾಗಿ ಪರಿಣಮಿಸಿದೆ. ನಿಮ್ಮ ದೇಣಿಗೆ ಮತ್ತು ಸಹಕಾರದ ಮೂಲಕ ಈ ಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ. ದಯವಿಟ್ಟು ಮೇಲಿನ QR ಕೋಡ್ […] - [Events](https://patrakartaradhwani.com/events/): Press Meet Annual Gala Field Visit Journalists on a field trip to cover local stories, strengthening community connections and reporting. Networking Meet Join Us Be part of meaningful events shaping Karnataka’s journalism landscape. Register Stay Updated Subscribe to our newsletter for event news, press updates, and exclusive member insights. - [News](https://patrakartaradhwani.com/news/): Latest News The Role of Journalistic Associations in Modern Media Understanding Journalistic Associations Journalistic associations play a crucial role in supporting and advocating for the interests of journalists. In today’s… July 18, 2026 Empowering Journalists in Karnataka: A Collective Voice The Role of Journalists in Society Journalists play a critical role in shaping public discourse and holding power accountable. In… July 18, 2026 Join Us Become part of Karnataka’s voice for journalists—connect, share, and grow with us. Apply Stay Updated Subscribe to our newsletter for the latest news and press releases from Karnataka Union Working Journalists Voice. star of ballari officialy […] - [Home](https://patrakartaradhwani.com/): Our Mission ಕರ್ನಾಟಕ ಯೂನಿಯನ್ ವರ್ಕಿಂಗ್ ಜರ್ನಲಿಸ್ಟ್ಸ್ ವಾಯ್ಸ್ ಸಂಸ್ಥೆಯನ್ನು ಶ್ರೀ ಬಂಗಾಲಯ ಮಲ್ಲಿಕಾರ್ಜುನ ಅವರು ಪತ್ರಕರ್ತರ ಹಿತದೃಷ್ಟಿಯಿಂದ ಸ್ಥಾಪಿಸಿದರು. ಸರ್ಕಾರದಿಂದ ದೊರೆಯುವ ಬಸ್ ಪಾಸ್ ಹೀಗೆ ಸೌಲಭ್ಯಗಳು, RNI ಮಾನ್ಯತೆ ಹೊಂದಿರುವ ಪತ್ರಕರ್ತರ ಹಕ್ಕುಗಳ ರಕ್ಷಣೆ, ಮತ್ತು ಅವರ ಕಲ್ಯಾಣಕ್ಕಾಗಿ ಈ ಸಂಘಟನೆ ನಿಂತಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಉಳಿಸುವುದು, ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಧ್ವನಿ      Join Us ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆತ್ಮೀಯ ಆಮಂತ್ರಣ ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ… Read More July 27, 2026 ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆತ್ಮೀಯ ಆಮಂತ್ರಣ ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ… Read More July 27, 2026 ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಆತ್ಮೀಯ ಆಮಂತ್ರಣ ಇಂದು ಬೆಳಿಗ್ಗೆ 10.30 ಕ್ಕೆ ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕು ಕಾನಿಪ… Read More […] ## Optional - [Agent (MCP protocol)](websites-agents.hostinger.com/patrakartaradhwani.com/mcp) [comment]: # (Generated by Hostinger Tools Plugin)