ಪತ್ರಕರ್ತರಿಗೆ ಸರ್ಕಾರದ ಸೌಲಭ್ಯ ದೊರೆಯಲಿ: ಪದ್ಮಶ್ರೀ ಪುರಸ್ಕೃತ ಮಾತೆ ಮಂಜಮ್ಮ ತಾಯಿ

ಪತ್ರಕರ್ತರಿಗೆ ಸರಕಾರದ ಸೌಲಭ್ಯ ದೊರೆಯಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತೆ ಮಂಜಮ್ಮ ತಾಯಿ ಪತ್ರಿಕ ದಿನಾಚರಣೆ ಮಸ್ಕಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ.
ಮಸ್ಕಿ ಪಟ್ಟಣದ. ಮುರುಗ ರಾಜೇಂದ್ರ ಕಲ್ಯಾಣ ಮಂಟಪ ಗಚ್ಚನ ಹಿರೇಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕ ಮಸ್ಕಿ. ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ. ಇವರ ನೇತೃತ್ವದಲ್ಲಿ. ಮೂರನೇ ವರ್ಷದ ವಿಶ್ವ ಪತ್ರಿಕಾ ದಿನಾಚರಣೆ .ಹಾಗೂ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ .ಸಾಧಕರಿಗೆ ಪ್ರತಿಭಾ ಪುರಸ್ಕಾರ. ಹಾಗೂ ಜಂಗಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ. ಹಾಗೂ ಪೂಜ್ಯಶ್ರೀ ಷಡಕ್ಷರಯ್ಯ ಸ್ವಾಮಿ ಸಾಲಿಮಠ ಶ್ರೀ ರೇಣುಕಾ ಬುದ್ಧ ಬಸವ ಅಂಬೇಡ್ಕರ್. ಲೋಕಕಲ್ಯಾಣ .ಟ್ರಸ್ಟ್ ಅಂತರಗಂಗೆ ಫೌಂಡೇಶನ್ ಉದ್ಘಾಟನ. ಕಾರ್ಯಕ್ರಮವನ್ನು ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ .ಶ್ರೀಮತಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮಾತೆ ಮಂಜಮ್ಮ ತಾಯಿ. ಚಲನಚಿತ್ರ ನಟಿ ಅವನಿಕ ನಾಗರತ್ನ. ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್. ಹಾಗೂ ಇನ್ನು ಅನೇಕ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಸ್ತಾವಿಕ ನುಡಿಯನ್ನು. ಬಂಗ್ಲೆ ಮಲ್ಲಿಕಾರ್ಜುನ್ ಅವರು ಮಾತನಾಡಿ. ಸಮಾಜದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೇ ಆದ ಇತಿಹಾಸವಿದ್ದು. ಅಂತಹ ನಿಟ್ಟಿನಲ್ಲಿ ನನ್ನ ಆತ್ಮೀಯ ಸ್ನೇಹಿತರು. ಮಸ್ಕಿ ತಾಲೂಕು ಅಧ್ಯಕ್ಷರಾದ. ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ. ಇವರ ನೇತೃತ್ವದಲ್ಲಿ .ಮಸ್ಕಿ ಪಟ್ಟಣದ ಮುರುಘರಾಜೇಂದ್ರ ಗಚ್ಚಿನ ಹಿರೇಮಠದಲ್ಲಿ ಇದು ಮೂರನೇ ಕಾರ್ಯಕ್ರಮ ವಾಗಿದ್ದು. ವಿಶ್ವ ಪತ್ರಿಕಾ ದಿನಾಚರಣೆ .ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು .ಇದು ನನಗೆ ಸಂತಸ ತಂದಿದೆ ಎಂದರು .
ಸಮಾಜದಲ್ಲಿ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯದಿಂದ ದಿಂದ ವಂಚಿತರಾಗುತ್ತಿದ್ದಾರೆ. ಗನಸರ್ಕಾರ. ಪತ್ರಕರ್ತರಿಗೆ ಸರ್ಕಾರದ ಸೌಲಭ್ಯವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ. ಪತ್ರಕರ್ತರ ಸಮಸ್ಯೆಗಳನ್ನು ಆಲಿಸಬೇಕು. ಪ್ರತಿಯೊಬ್ಬ ಪತ್ರಕರ್ತರಿಗೂ ತಿರಗಾಡಲು ಬಸ್ ಪಾಸ್ ವ್ಯವಸ್ಥೆ. ಮಾಡಿಕೊಡಬೇಕು. ಹಾಗೂ ಅಕಾಡೆಶನ್ ಕಾರ್ಡ್ ನೀಡಬೇಕು. ಮರಣ ಹೊಂದಿದ ಪತ್ರಕರ್ತರಿಗೆ ಪರಿಹಾರ ಕೊಡಬೇಕು. ಪತ್ರಕರ್ತರಿಗೆ ಮಾಸಾಸನವನ್ನು ನೀಡಬೇಕೆಂದು ಹೇಳಿದರು .
ಹಾಗೂ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮಾತೆ ಮಂಜಮ್ಮ ತಾಯಿ ಮಾತನಾಡಿ. ಸಮಾಜದಲ್ಲಿ ಪತ್ರಕರ್ತರಿಗೆ ದೊಡ್ಡ ಗೌರವ ಇದೆ. ಪತ್ರಕರ್ತರಿಗೆ ಪತ್ರಿಕ ವಿಚಾರಿಕರಿಗೆ ನಾವು ಗೌರವಿಸಬೇಕು. ದಯವಿಟ್ಟು ಪ್ರತಿಯೊಬ್ಬ ಪತ್ರಿಕೆ ಓದುವವರು ಫ್ರೀಯಾಗಿ ಓದಬೇಡಿ. ದುಡ್ಡು ಕೊಟ್ಟು ತೆಗೆದುಕೊಂಡು ಓದಿ. ಎಂದು ಸಲಹೆ ನೀಡಿದರು. ಪತ್ರಿಕೆ ಬೆಳೆಸಿ ಸಮಾಜದ ಅಂಕಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದು ಯಾವುದಾದರು ಇಂತಹ ಒಳ್ಳೆಯ ಕೆಲಸ ಮಾಡುವುದಿದ್ದರೆ ಅದು ಪತ್ರಿಕೆ ರಂಗ ಅದಕ್ಕೆ ನಾವು ಪತ್ರಿಕೆ ಹಾಗೂ ಸಂಪಾದಕ ಪತ್ರಕರ್ತರನ್ನು ಗೌರವಿಸಬೇಕು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ. ವಿದ್ಯಾವಂತರನ್ನಾಗಿ ಮಾಡಿ. ಸಮಾಜದಲ್ಲಿ ಮುಂದೆ ತನ್ನಿ ಎಂದು ಹೇಳಿದರು. ವಿರೂಪಾಕ್ಷಯ್ಯ ಸ್ವಾಮಿಯವರ ಕಾರ್ಯ ಸಮಾಜಕ್ಕೆ ಮಾದರಿ ಅವರು ತಕ್ಕಲಕೋಟೆಗೆ ಬಂದು ನಮ್ಮ ಕಾರ್ಯಕ್ರಮಕ್ಕೆ ಅಮ್ಮ ನೀವು ಬರಬೇಕು ಎಂದು ಕರೆ ನೀಡಿದಾಗ. ಅವರ ಮಾತಿಗೆ ಬೆಲೆ ಕೊಟ್ಟು ಇಂದು ಮಸ್ಕಿ ಪಟ್ಟಣದಲ್ಲಿ ಅತಿ ಸಂಭ್ರಮದ ವಾತಾವರಣ ಪತ್ರಿಕ ದಿನಾಚರಣೆ .ಇದನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಪ್ರತಿ ವರ್ಷನು ವಿರೂಪಾಕ್ಷಯ್ಯ ಸ್ವಾಮಿಯವರ ನೇತೃತ್ವದಲ್ಲಿ .ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಮುಂದುವರೆಯಲಿ .ಆ ಭಗವಂತನು ಅವರ ತಂದೆಯವರ ಹೆಸರಲ್ಲಿ. ಶ್ರೀ ರೇಣುಕಾ ಬುದ್ಧ ಬಸವ ಅಂಬೇಡ್ಕರ್ ಫೌಂಡೇಶನ್ ಉದ್ಘಾಟನೆ ಮಾಡಿದ್ದಾರೆ.
ಆ ಭಗವಂತನು ಸಿರಿ ಸಂಪತ್ತು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶೀರ್ವಚನ ನೀಡಿದರು.
ಶ್ರೀಮತಿ ಸೌಮ್ಯ ಹಿರೇಮಠ ಹಿರಿಯ ಸಾಹಿತಿಗಳು ಮಾತನಾಡಿ ಪತ್ರಿಕೋದ್ಯಮ ಎಲ್ಲಿಂದ ಹುಟ್ಟಿತು. ಪತ್ರಿಕೋದ್ಯಮದ ಮಹತ್ವ ಎಂಥದ್ದು. ಪತ್ರಕರ್ತರಿಗೆ ನಾವು ಹೇಗೆ ಗೌರವಿಸಬೇಕು. ಮತ್ತು ಇಂತಹ ಪತ್ರಿಕ ದಿನಾಚರಣೆ ಮಾಡುವುದರಿಂದ ಮನಸ್ಸಿಗೆ ತೃಪ್ತಿ ನಮ್ಮದೇ ಸಿಗುತ್ತದೆ .ಸಮಾಜಕ್ಕೆ ಏನಾದರೂ ಮಾಡುವುದಾದರೆ ಅದು ಪತ್ರಿಕ ರಂಗದಲ್ಲಿ ಮಾಡಿದರೆ ಜೀವನ ಸಾರ್ಥಕವಾಗುತ್ತದೆ. ಅಂತಹ ಕಾರ್ಯವನ್ನು ಸಹೋದರರು ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರು ಮಾಡುತ್ತಿದ್ದಾರೆ. ನಮಗೆ ತುಂಬಾ ಸಂತೋಷ ತಂದಿದೆ ಪ್ರತಿಯೊಬ್ಬರು ಪತ್ರಿಕೆ ಹೋದಗಾರರು ಪತ್ರಕರ್ತರನ್ನು ಗೌರವಿಸಬೇಕೆಂದು ತಿಳಿಸಿದರು.
ಚಲನಚಿತ್ರ ನಟಿ ಶ್ರೀಮತಿ ಅವನಿಕ ನಾಗರತ್ನ ಮಾತನಾಡಿ. ಬೆಂಗಳೂರಿನಂತ ದೊಡ್ಡ ಪಟ್ಟಣದಲ್ಲಿ ಮಹಿಳೆಯರಿಗೆ ಅವಕಾಶ ಕೊಡುವುದಿಲ್ಲ. ನಾವು ನೋಡಿದ್ದೇವೆ ಮತ್ತು ಕಂಡಿದ್ದೇವೆ .ಇಂದು ಮಸ್ಕಿ ಪಟ್ಟಣದಲ್ಲಿ ಮಹಿಳೆಯರಿಗಾಗಿ ಅವಕಾಶ ನೀಡಿ ಮಹಿಳೆಯರ ಕಾರ್ಯಕ್ರಮವಾಗಿ ಪತ್ರಿಕಾ ದಿನಾಚರಣೆ ಮಾಡುವುದು ತುಂಬಾ ಖುಷಿ ತಂದಿದೆ. ಪತ್ರಕರ್ತರಿಗೆ ಸರಕಾರದ ಸೌಲಭ್ಯ ಸಿಗಬೇಕು. ಪ್ರತಿಯೊಂದು ಹಳ್ಳಿಗೆ ಹೋಗಿ ಸುದ್ದಿ ವರದಿ ಮಾಡುವ ಗ್ರಾಮೀಣ ಪತ್ರ ಕರ್ತರಿಗೆ ಬಸ್ ಪಾಸ್ ವ್ಯವಸ್ಥೆ. ಹಾಗೂ ಪತ್ರಕರ್ತರ ಕುಟುಂಬಕ್ಕೆ ಭದ್ರತೆ ನೀಡಬೇಕು. ಪತ್ರಕರ್ತರಿಗೆ ಅನ್ಯಾಯ ಬೆದರಿಕೆ ಆದಾಗ ರಕ್ಷಣೆಗಾಗಿ .ಅವರಿಗೆ ರಕ್ಷಣೆ ನೀಡಬೇಕು. ಸಾಮಾನ್ಯವಾಗಿ ಎಷ್ಟೋ ಪತ್ರಕರ್ತರು ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ ವಿಷಯವಾಗಿ ಮರಣ ಹೊಂದಿದ್ದಾರೆ. ಇದು ಸತ್ಯ ಅಂತವರಿಗೆ ಸರ್ಕಾರ ಬೆನ್ನಳ್ಳಿ ನಿಂತು ರಕ್ಷಣಾ ನೀಡಬೇಕು. ಮತ್ತು ಸರ್ಕಾರದ ಸೌಲಭ್ಯಗಳನ್ನು ಮತ್ತು ಪತ್ರಕರ್ತರಿಗೆ ಯಾವುದೇ ಸರಕಾರದಿಂದ ಹಣ ಬರುವುದಿಲ್ಲ .ಅವರಿಗೆ ಅಲ್ಪ ಸ್ವಲ್ಪವಾದರೂ ಮಾಸಾಸನ ಮಾಡಬೇಕೆಂದು ತಿಳಿಸಿದರು .
ಈ ಸಂದರ್ಭದಲ್ಲಿ.
ಗಚ್ಚಿನ ಮಠದ ತಟಸ್ಥಳ ಬ್ರಹ್ಮಶ್ರೀ ಶ್ರೀ ವರ ರುದ್ರಮುನಿ ಶಿವಾಚಾರ್ಯ ದೇವರು ಮಾತನಾಡಿ .
ಪತ್ರಿಕ ದಿನಾಚರಣೆ ಮಾಡುವುದು ತುಂಬಾ ಸಂತೋಷದ ವಿಷಯ. ವರ್ಷದಲ್ಲಿ ಒಮ್ಮೆ ಇಂಥ ಕಾರ್ಯಕ್ರಮ ಮಾಡಿ. ಪತ್ರಕರ್ತರನ್ನು ಗೌರವಿಸಿ ಪತ್ರಿಕ ವಿತಕರನ್ನು ಗೌರವಿಸಿ .ಮತ್ತು ಸಾಧನೆ ಮಾಡಿದ ಸಾಧಕರನ್ನು ಗುರುತಿಸಿದಾಗ ಅವರಿಗಾಗುವ ಆನಂದವೇ ನಮಗೆ ಸಂತೋಷ .
ನಮ್ಮ ವಿರೂಪಾಕ್ಷಯ್ಯ ಸ್ವಾಮಿಯವರ ಸೇವೆ ನಮಗೆ ಸಂತಸ ತಂದಿದೆ. ಅವರ ಈ ಕಾರ್ಯ ಸಮಾಜದಲ್ಲಿ ಮುಂದುವರೆಯಲಿ .
ಆ ಭಗವಂತ ಅವರಿಗೆ ಅವರ ಕುಟುಂಬಕ್ಕೆ ಆಶೀರ್ವದಿಸ ಮತ್ತು ಸಮಾಜದಲ್ಲಿ ಪತ್ರಿಕ ರಂಗಕ್ಕೆ ದೊಡ್ಡ ಗೌರವವಿದೆ .
ಅದನ್ನು ಎಲ್ಲರೂ ಕಾಪಾಡಬೇಕು ಸಮಾಜದಲ್ಲಿ ಯಾವುದಾದರೂ ಸುದ್ದಿ ಬೇಗ ಮುಟ್ಟುಸುವುದಿದ್ದರೆ ಅದು ಪತ್ರಿಕಾ ಮಾಧ್ಯಮ .ಎಲ್ಲರೂ ಪತ್ರಿಕೆಯನ್ನು ಪತ್ರಿಕ ಮಾಧ್ಯಮವನ್ನು ಗೌರವಿಸಿ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲಿ ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವಚನ ನೀಡಿ ಆಶೀರ್ವದಿಸಿದರು.
ವೇದಿಕೆ ಮೇಲಿರುವ ಎಲ್ಲಾ ಗಣ್ಯ ಮಾನ್ಯರು ಶ್ರೀಮತಿ ಮಾತೆ ಮಂಜಮ್ಮನವರನ್ನು ಹಾಗೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಶ್ರೀಮತಿ ನಾಗವೇಣಿ ಪಾಟೀಲ್ ಜಿಲ್ಲಾಧ್ಯಕ್ಷರು ಹಾಗೂ ಬಂಗ್ಲೆ ಮಲ್ಲಿಕಾರ್ಜುನ ಅಧ್ಯಕ್ಷರು ಹಾಗೂ ಮಸ್ಕಿ ಗಚ್ಚಿನ ಮಠದ ಶ್ರೀಗಳನ್ನು ಹಾಗೂ ಈ ಕಾರ್ಯಕ್ರಮದ ರೂವಾರಿಯಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಶ್ರೀಮತಿ ಲಲಿತಾ ಸಾಲಿಮಠ ದಂಪತಿಗಳನ್ನು ಅವರನ್ನು ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರ ಮಾಡಿ ಗೌರವಿಸಲಾಯಿತು. ಹಾಗೂ ಜಂಗಮ ಸಮಾಜದ ಪ್ರತಿಭಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಡಲಾಯಿತು. ಹಾಗೂ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು .
ಈ ಕಾರ್ಯಕ್ರಮದಲ್ಲಿ ಜಮಖಂಡಿಯ ಶ್ರೀಮತಿ ಡಾಕ್ಟರ್ ಶ್ರೀದೇವಿ ಸೂರ್ಯಖಂಡಿ ಬೆಂಗಳೂರಿನ ಪಿ ಪ್ರಭಾಕರ್ ಸಂಪಾದಕರು ಬೆಂಗಳೂರಿನ. ಶ್ರೀಮತಿ ಸೌಮ್ಯ ಹಿರೇಮಠ. ಶ್ರೀಮತಿ ಡಾಕ್ಟರ್ ಈರಮ್ಮ ಮಾಡ್ರಳ್ಳಿ ಪ್ರಧ್ಯಾಪಕರು. ದಾವಣಗೆರೆ ಹಾಗೂ ಶ್ರೀಮತಿ ಅವನಿಕ ನಾಗರತ್ನ ಚಲನಚಿತ್ರ ನಟರು .ಶ್ರೀಮತಿ ಶ್ವೇತ ಗೌಡರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಬೆಂಗಳೂರು .ಕುಮಾರಿ ವೀಣಾ ಹಿರೇಮಠ ಶಿಕಾರಿಪುರ ರಾಜ್ಯಾಧ್ಯಕ್ಷರು ಇವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಅವನಿಗೆ ನಾಗರತ್ನ ಚಲನಚಿತ್ರ ನಟರು ಹಾಗೂ ಕುಮಾ ವೀಣಾ ಹಿರೇಮಠ ಅವರನ್ನು ಸನ್ಮಾನಿಸಲ ಈ ಕಾರ್ಯಕ್ರಮ ಜಿಲ್ಲಾಧ್ಯಕ್ಷ ಹನುಮಂತಪ್ಪ ನಂದಿಹಾಳ್ .ರಾಜ್ಯ ಉಪಾಧ್ಯಕ್ಷ ಎಂ ಇಸಾಕ್ ತಕ್ಕಲಕೋಟೆ ಬೆಂಗಳೂರು .ಹಾಗೂ ವಿಜ್ಞೇಶ್ ಹಿರಿಯ ನಾಗನೂರ. ಮಧುಸೂದನ್ ಹಟ್ಟಿ ಡಾಕ್ಟರ್ ಜಲಾನುದ್ದೀನ್ ಅಕ್ಬರ್ ಸಂಪಾದಕರು ಲಿಂಗಸೂರ್ ಮಹೇಂದ್ರ ಕುರುಡಿ ಸಾಹಿತಿಗಳು ಶ್ರೀ ಕರಿಬಸಯ್ಯಸ್ವಾಮಿ ಸಿಂಧನೂರು ಮಠ ಶ್ರೀ ಸಿದ್ದಲಿಂಗಯ್ಯ ಸೊಪ್ಪಿ ಮಠ ಮಲ್ಲಿಕಾರ್ಜುನ ರಾಂಪುರ್ ಲಿಂಗಸಗೂರು ತಾಲೂಕು ಅಧ್ಯಕ್ಷರು ಹಾಗೂ ರಾಜು ಗಿಂಡಿ ಸಿರ್ವರ್ ತಾಲೂಕ ಅಧ್ಯಕ್ಷರು ಸಿದ್ದಪ್ಪ ಜೆನೂರು ಸಿಂಧನೂರು ತಾಲೂಕು ಅಧ್ಯಕ್ಷರು ಶ್ರೀಮತಿ ನಾಗವೇಣಿ ಕಿರಣ್ ರಾಜ್ ಉಡುಪಿ ಮಠ ನಿರೂಪಣೆಗಾರರು ಹಾಗೂ ನವ ಕ್ರಾಂತಿ ವಾಹಿನಿಯ ಸಂಪಾದಕರು ಇವರನ್ನು ವೇದಿಕೆ ಮೇಲೆ ಸನ್ಮಾನಿಸಲಾಯಿತು ಹಾಗೂ ಈ ಕಾರ್ಯಕ್ರಮಕ್ಕೆ ಜಿಲ್ಲೆ ಜಿಲ್ಲೆಗಳಿಂದ. ತಾಲೂಕುಗಳಿಂದ ಸಂಪಾದಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Comment

Your email address will not be published. Required fields are marked *

Scroll to Top