
ಕುರಿ ಕಾಯುವ ಕುರುಬನ ಪ್ರೇಮಕಥೆಗೆ ೩೦ಕುರಿ ಕಾಯುವ ಕುರುಬನಾದ ನನ್ನ ಲವ್ ಸ್ಟೋರಿಗೆ ಇಂದು ಮೂವತ್ತನೇ ರ‍್ಷದ ಸಂಭ್ರಮದ ಕುರಿತಂತೆ ಹೃದಯಾಂತರಾಳದ ಕೆಲ ನೋವು ನಲಿವುಗಳು ತಮ್ಮ ಮುಂದೆ ಸಹೃದಯಿಗಳೇ :- ನಾನೊಬ್ಬ ಅಪ್ಪಟ ಕುರಿಕಾಯುವ ಕುರುಬ ಮನೆತನದಿಂದ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಜನಿಸಿ ಪಿ.ಯು.ಸಿ ವರೆಗೂ ಸಿರುಗುಪ್ಪ ನಗರದ ವಿ.ಕೆ.ಜೆ.ಜೆ. ಕಾಲೇಜಿನಲ್ಲಿ ವಿಧ್ಯಾಬ್ಯಾಸ ಪೂರೈಸಿ ಇಂಜನೀಯರಿಂಗ್ ವಿಧ್ಯಾಬ್ಯಾಸಕ್ಕಾಗಿ ಮೆರಿಟ್ ಆಧಾರದ ಮೇಲೆ ಬೆಂಗಳೂರು ಹೃದಯ ಭಾಗದಲ್ಲಿ ಇರುವ ಕೆ.ಆರ್.ರ‍್ಕಲ್ ನ ರ‍್ಕಾರಿ ವಿಶ್ವೇಶ್ವರಯ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ಕರ‍್ಸ್ ಮುಗಿಸಿ, ನಮ್ಮ ಮಾಧ್ಯಮದ ಗುರುಗಳಾದ ಪ್ರಸ್ತುತ ಬೆಂಗಳೂರು ಗ್ರಾಮಾಂತರ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ.ಬಿ.ಕೆ.ರವಿಯವರ ಮರ‍್ಗರ‍್ಶನದಂತೆ ಮೈಸೂರಿನ ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಡಿಪ್ಲೋಮ ಇನ್ ರ‍್ನಲಿಸಂ ಪೂರೈಸುಸುತ್ತಿದ್ದಂತೆ ಮಾಧ್ಯಮ ಲೋಕ ಕೈಬೀಸಿ ಕರೆದ ರೀತಿಯಲ್ಲಿ ಈ ಒಂದು ಪವಿತ್ರ ರಂಗಕ್ಕೆ ಬಂದು ಬಡಜನತೆಗೆ ೨೫೦೦ ರ‍್ವರ‍್ಮೀಯರ ಸಾಮೂಹಿಕ ವಿವಾಹಗಳ ಜೊತೆಗೆ ೩೦೦೦ ಸಾವಿರಕ್ಕೂ ಅಧಿಕ ತೆರೆಮರೆ ಸಾಧಕರು ಜೊತೆಗೆ ವಿಧ್ಯರ‍್ಥಿಗಳಿಗೆ ನಗದು ಪುರಸ್ಕಾರದ ಜೊತೆ ಪ್ರಶಸ್ತಿ ಫಲಕ ಪತ್ರ ನೀಡುವುದರ ಮುಖಾಂತರ ಗೌರವ ಪರ‍್ವಕ ಸನ್ಮಾನಿಸಿದ್ದು ನಿಜಕ್ಕೂ ನನ್ನ ಜನ್ಮ ಸರ‍್ಥಕ ಭಾವ ಹೊಂದಿರುವುದಂತೂ ಸತ್ಯ. ಬೆಂಗಳೂರಿನ ಇಂಜನೀಯರಿಂಗ್ ಕಾಲೇಜಿನಲ್ಲಿ ಹಾಸ್ಟಲ್ ಇದ್ದುಕೊಂಡು ಓದುತ್ತಿರಬೇಕಾದರೆ ನಮ್ಮ ಕಾಲೇಜಿನಲ್ಲಿ ನನ್ನ ತಂಡ ಹಾಗೂ ವಿರೋಧಿ ವಿಧ್ಯರ‍್ಥಿಗಳ ಗುಂಪುಗಳೊಂದಿಗೆ ನಡೆದ ಹೊಡದಾಟದ ಪ್ರಭಾವದಿಂದ ಕೆಲ ತಿಂಗಳಗಳ ಕಾಲ ನಾನು ವಾಸಿಸುವಂತ ಹಾಸ್ಟೆಲ್ ತ್ಯಜಿಸಿ ಬಸವನಗುಡಿಯ ಹನುಮಂತನಗರದ ಒಂದು ಬಾಡಿಗೆ ಮನೆಯ ರೂಮಿನಲ್ಲಿ ನನ್ನ ಜೀವನ ಮರ‍್ಪಾಟಾಯಿತು. ನನ್ನ ರೂಮಿನ ಮುಂಬಾಗದಲ್ಲಿ ರಾಯರ ಮಠಕ್ಕೆ ದಿನ ನಿತ್ಯ ಪೂಜೆ ಸಲ್ಲಿಸುವುದಕ್ಕೆ ಒಕ್ಕಲಿಗರ ಹುಡುಗಿಯಾದ ಮಂಜುಳ ಎನ್ನುವವರು ಬಂದು ಹೋಗುತ್ತಿದ್ದದನ್ನು ಗಮನಿಸಿದ ನಾನು ಹಾಗೇ ನೋಡುತ್ತಾ ಸಾಗುತ್ತಿರಬೇಕಾದರೆ ಅವಳುನೂ ನೋಡುವುದಕ್ಕೆ ಶುರುವಾದ ನಂತರ ಕಣ್ಣು ಕಣ್ಣು ಕಲೆತಾಗ ಎನ್ನುವಂತೆ ಪ್ರೀತಿಗೆ ತಿರುಗಿ ಬರೋಬ್ಬರಿ ೫ ರ‍್ಷಗಳ ಕಾಲ ಅನೇಕ ಅಡ್ಡಿ ಆತಂಕಗಳನ್ನು ಎದುರಿಸುವುದರ ಜೊತೆಗೆ ನನ್ನ ಹೆತ್ತ ತಂದೆ ತಾಯಿಗೆ ಹಾಗೂ ಸಹೋದರಿಯರಿಗೆ ನೋವು ಕೊಟ್ಟು ದಿನಾಂಕ:-೨೬/೦೯/೧೯೯೬ ರಂದು ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ನನ್ನೆಲ್ಲಾ ಸ್ನೇಹಿತರ ಸಹಕಾರದಿಂದ ನನ್ನ ಶ್ರೀಮತಿಯಾಗಿ ಕಾಲಿರಿಸಲಿರುವ ಮಂಜುಳ ರವರ ಕತ್ತಿಗೆ ಮಂತ್ರ ಘೋಷಣೆಗಳೊಂದಿಗೆ ಮಾಂಗಲ್ಯ ಧಾರಣೆ ಮಾಡಿ ಇಂದಿಗೆ ೩೦ ರ‍್ಷದ ಸಂತೋಷದ ಸಂಭ್ರಮವನ್ನು ಇಂಜನೀಯರಿಂಗ್ ಪೂರೈಸಿರುವ ನನ್ನ ಇಬ್ಬರು ಮಕ್ಕಳಾದ ಅಖಿಲೇಶ್ ಹಾಗೂ ರವಿತೇಜ್ ಬಂಗ್ಲೆ ಯವರೊಂದಿಗೆ ಕೇಕ್ ಕಟ್ ಮಾಡುವುದರ ಮುಖಾಂತರ ಮಧ್ಯಮ ರ‍್ಗದ ಸಂತೋಷ ಎನ್ನುವಂತೆ ಮನಸಾರೆ ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ. ಕೆಲ ಸಂರ‍್ಭದಲ್ಲಿ ನಾ ಕೊಟ್ಟಂತ ಅನೇಕ ಕಾಟಗಳನ್ನು ವಿಷಕಂಠ ರೀತಿ ಸಹಿಸಿಕೊಂಡು,ನನ್ನ ಬಂದುಗಳು ಅವಮಾನ ಮಾಡಿದರೂ ಸಹುಸಿಕೊಂಡು ತನ್ನ ಇಬ್ಬರು ಮಕ್ಕಳನ್ನು ಸುಶಿಕ್ಷತರನ್ನಾಗಿ ಮಾಡಿ ನನ್ನ ಪತ್ರಿಕೆಗೆ ಹಾಗೂ ಪತ್ರರ‍್ತರ ಧ್ವನಿ ಸಂಘಟನೆಗೆ ಬೆನ್ನೆಲುಬಾಗಿ ಸಾಗುವುದರ ಜೊತೆಗೆ ಅನೇಕ ಆರೋಗ್ಯ ಸಮಸ್ಯಗಳು ಇಂದಿಗೂ ಇದ್ದರೂ ಸಹ ಲೆಕ್ಕಿಸದೇ ನನ್ನ ಪ್ರತಿಯೊಂದು ಕಷ್ಟ ಕರ‍್ಪಣ್ಯಗಳೊಂದಿಗೆ ಹೋರಾಟಗಳ ಜೊತೆಗೆ ಪತ್ರರ‍್ತರ ರಾಜ್ಯ ಸಮ್ಮೇಳನಗಳಲ್ಲಿ ಸಂಪರ‍್ಣವಾಗಿ ತಮ್ಮನ್ನು ತೊಡಗಿಸಿಕೊಂಡು ಒಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಶಕ್ತಿ ಎನ್ನುವಂತೆ ಸಾಗುತ್ತಿರುವುದರ ಜೊತೆಗೆ ನನ್ನ ಜೊತೆಗೆ ನಾನ್ ಬೇಲಬಲ್ ಕೇಸ್ ಹಾಕಿಸಿಕೊಂಡು ೧೫ ದಿನಗಳಿಗೊಮ್ಮೆ ಸಿರುಗುಪ್ಪ ಪೋಲಿಸ್ ಠಾಣೆಗೆ ಹಾಜರಾಗಿ ಸಹಿ ಮಾಡಿ ಏಳು ತಿಂಗಳ ಕಾಲ ಆ ನೋವನ್ನು ಸಹಿಸಿಕೊಂಡು ನಗುನಗುತಾ ಏನೂ ಅರಿಯದಂತೆ ಇಂದಿಗೂ ಸಾಗುತ್ತಿರುವ ನನ್ನ ಶ್ರೀಮತಿ ಮಂಜುಳ ರವರಿಗೊಂದು ನನ್ನ ಹೃದಯ ಪರ‍್ವಕ ಪ್ರೀತಿಯ ನಮನಗಳೊಂದಿಗೆ… ಬಂಗ್ಲೆ ಮಲ್ಲಿಕರ‍್ಜುನ,ರಾಜ್ಯಾಧ್ಯಕ್ಷರು, ರ‍್ನಾಟಕ ಕರ‍್ಯನಿರತ ಪತ್ರರ‍್ತರ ಧ್ವನಿ ಸಂಘಟನೆ,ಬೆಂಗಳೂರು.ಮೊ:-೭೮೨೯೦೩೦೦೬೧, ೯೫೩೫೨೯೦೩೦೦ ರ‍್ಷಗಳ ಸಂಭ್ರಮ!
