
ಇಂದು ಬೆಳಿಗ್ಗೆ 11.30 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಲಮಂಗಲ ನಗರದ ಸುಖೀಭವ ಹಾಲ್ ನಲ್ಲಿ ಕಾನಿಪ ಧ್ವನಿ 4 ನೇ ಪತ್ರಕರ್ತರ ರಾಜ್ಯ ಸಮ್ಮೇಳನ ವನ್ನು ನೆಲಮಂಗಲದ ಪುಷ್ಪ ಬೈರೇಗೌಡ ಕನ್ವೆನ್ ಷನ್ ಹಾಲ್ ನಲ್ಲಿ 2 ಸಾವಿರ ಅಧಿಕ ಪತ್ರಕರ್ತರು ಸೇರಿದಂತ ಈ ಸಮ್ಮೇಳನವನ್ನು ಯಶಸ್ವಿಯಾಗಿ ಊಟದ ವಿಚಾರವಾಗಿ ಭೂರಿ ಭೋಜನ ವಿರಬಹುದು,ಟಿಫನ್ ಟೀ ಕಾಫಿಯ ಜೊತೆಗೆ ವೇದಿಕೆಯ ಕಾರ್ಯಕ್ರಮದ ಜೊತೆಗೆ ಮೈ ಮವಿರೇಳಿಸುವ ಕಾರ್ಯಕ್ರಮಗಳನ್ನು ನಿಸ್ವಾರ್ಥವಾಗಿ ಯಶಸ್ವಿಗೆ ಕಾರಣೀ ಭೂತರಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ /ತಾಲೂಕು ಪದಾಧಿಕಾರಿಗಳ ಜೊತೆಗೆ ಸ್ವಾಗತ ಸಮಿತಿಯಲ್ಲಿ ಕಾರ್ಯನಿರ್ವಹಿಸಿದಂತಹ ನೆಲಮಂಗಲದ ಶಿವ ಪ್ರಮೋದ್,ಕೆ.ಓ.ಮಹೇಶ್ ಣ್ಣ,ವಕೀಲರಾದ ನಾಗರಾಜಣ್ಣ,ವೇಣು,ಅವಿನಾಶ್ಹಾಗೂ ಗಿರೀಶ್ ರವರುಗಳಿಗೆ ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಇವರೆಲ್ಲರಿಗೂ ನಿಸ್ವಾರ್ಥ ಸೇವಾ ರತ್ನ ಪ್ರಶಸ್ತಿಯನ್ನು ಇಂದು ಶಾಲು ಹೊದಿಸುವುದರೊಂದಿಗೆ ಪ್ರಶಸ್ತಿ ಫಲಕ ನೀಡುವುದರೊಂದಿಗೆ ಗೌರವಿಸಿದಂತ ಸಂದರ್ಭ. ಸನ್ಮಾನ ಸ್ವೀಕರಿಸಿದ ನಂತರ ಎಲ್ಲರ ಪ್ರೀತಿಯ ಹಕ್ಕೊತ್ತಾಯ ಒಂದೇ ಮುಂದಿನ ವರ್ಷದ ಕಾನಿಪ ಧ್ವನಿ ವತಿಯಿಂದ ನಡೆಯುವ 5 ನೇ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ನೆಲಮಂಗಲಕ್ಕೆ ನೀಡಿದ್ದೇ ಆದರೆ ಇನ್ನೂ ಹೆಚ್ಚಿನ ರೀತಿಯಾಗಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಗರದ ಎಲ್ಲರ ಸಹಕಾರದೊಂದಿಗೆ ಮಾಡೇ ತೀರುತ್ತೇವೆ ಒಂದು ವೇಳೆ ನೆಲಮಂಗಲಕ್ಕೆ ಮಿಸ್ ಆದರೆ ಹೊಸಕೋಟೆ ಅಥವಾ ದೇವನಹಳ್ಳಿಗೆ ತಾಲೂಕಿಗೆ ನೀಡಲು ಹೆಚ್ಚಿನ ಒತ್ತಾಯ ಹಾಕಿದರೂ ಕೂಡ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಸಮ್ಮೇಳನಕ್ಕೆ ಇನ್ನು ಹತ್ತು ತಿಂಗಳು ಸಮಯಾವಕಾಶವಿದೆ ಈ ಕುರಿತು ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು ವಿಶೇಷ. 9591630300
