ಪತ್ರರ‍್ತರ ಹಕ್ಕುಗಳಿಗಾಗಿ ಸಮರ: ಅನ್ಯಾಯದ ವಿರುದ್ಧ ಬಂಗ್ಲೆ ಮಲ್ಲಿಕರ‍್ಜುನರ ಕಾನೂನು ಹೋರಾಟ

ಸಮಸ್ತ ಮಾಧ್ಯಮದ ಸಂಪಾದಕರು/ವರದಿಗಾರರಿಗೆ (ಪ್ರಿಂಟ್ ಮಾಧ್ಯಮ,ದೃಶ್ಯ ಮಾಧ್ಯಮ,ವೆಬ್ ಸೈಟ್,ವೆಬ್ ಪರ‍್ಟ್, ಅಧಿಕೃತ ಸಾಮಾಜಿಕ ಜಾಲತಾಣಗಳು,ವಾರ ಪತ್ರಿಕೆ,ಪಾಕ್ಷಿಕ ಪತ್ರಿಕೆ,ಮಾಸ ಪತ್ರಿಕೆ, ಸರ‍್ವಜನಿಕರ ಪರ ಹಾಗೂ ಸಮಾಜದ ಸ್ವಾಸ್ಥ ಕಾಪಾಡುವಂತ ನರ‍್ಭಯವಾಗಿ ಯಾವುದೇ ಮುಲಾಜಿಲ್ಲದೆ ಪ್ರಕಟಮಾಡುವಂತ ಸಂಪಾದಕರಿಗೆ ಹಾಗೂ ವರದಿಗಾರರಿಗೆ ಮಾತ್ರ ) ಪ್ರಕಟನೆಯ ಕೃಪೆಗಾಗಿ* :-ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತಾಗಬಾರದು ನಮ್ಮ ಮಾಧ್ಯಮದವರು ಎಂಬ ಕಾಳಜಿಯೊಂದಿಗೆ ಇಡೀ ನಾಡಿನ ಪ್ರತಿಯೊಬ್ಬ ಪತ್ರರ‍್ತರಿಗೂ ತಗಡೂರು ರವರ ನಗ್ನ ಸತ್ಯಗಳನ್ನು ದಾಖಲೆ ಸಮೇತ ತಮ್ಮಗಳ ಮುಂದೆ :- ೨೦೧೮ ರ ಸಾಲಿನಲ್ಲಿ ಬಂಗ್ಲೆ ಮಲ್ಲಿಕರ‍್ಜುನ ಆದ ನಾನು ಯಬಳ್ಳಾರಿ ಜಿಲ್ಲಾ ರ‍್ನಾಟಕ ಕರ‍್ಯನಿರತ ಪತ್ರರ‍್ತರ ಸಂಘದ ಚುನಾವಣೆಯಲ್ಲಿ ಅಖಂಡ ಬಹುಮತದೊಂದಿಗೆ ವಿಜಯದ ಮಾಲೆಯೊಂದಿಗೆ ಬಳ್ಳಾರಿ ಜಿಲ್ಲಾಧ್ಯಕ್ಷನಾಗಿ ಎರಡನೇಯ ಅವಧಿಗೆ ಆಯ್ಕೆಯಾಗಿ ಚುನಾವಣಾಧಿಕಾರಿಯಾದ ನಾಡಿನ ಹಿರಿಯ ಪತ್ರರ‍್ತರಾದ ಸಿಜಿ.ಹಂಪಣ್ಣನವರು ಘೋಷಣೆಯ ಜೊತೆಗೆ ಅಧಿಕಾರ ಪತ್ರವನ್ನು ನೀಡಿದ್ದೇ ತಡ ಆಗಿನ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದ ಎನ್.ರಾಜು ರವರು ನನ್ನ ಬೆಳವಣಿಗೆಯನ್ನು ಸಹಿಸದೆ ಕೂಡಲೇ ಅಂದಿನ ರಾಜ್ಯ ಚುನಾವಣಾಧಿಕಾರಿಗಳಾದ ಸು.ತ.ರಾಮೇಗೌಡರಿಂದ ನನ್ನ ಜಿಲ್ಲಾಧ್ಯಕ್ಷನ ಆಯ್ಕೆಗೆ ತಡೆ ನೀಡಿ ಆದೇಶ ಹೊರಡಿಸಿದ ಮೇಲೆ ಬೆಂಗಳೂರಿಗೆ ಹೋಗಿ ರಾಜ್ಯಾಧ್ಯಕ್ಷರಾದ ರಾಜು ರವರಿಗೆ ವಿಷಯ ಮನವರಿಕೆ ಮಾಡಿ ಕೊಟ್ಟರು ಕೂಡ ಹೃದಯ ಕರಗಲಿಲ್ಲ. ಅಂದಿನ ಸಂರ‍್ಭದಲ್ಲಿ ಕಾನೂನು ಹೋರಾಟಕ್ಕೆ ಮುಂದಾದಂತ ಸಂರ‍್ಭದಲ್ಲಿ ನನಗೆ ರಾಜುವಿನ ಕುರಿತು ರಾಜ್ಯ ಸಂಘದ ಹಣ ದುರುಪಯೋಗದ ಕುರಿತು ಊಕೆಲ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಅಂದಿನಿಂದ ಮೂರು ತಿಂಗಳುಗಳ ಕಾಲ ಬೆಂಗಳೂರಿನಲ್ಲೇ ತಳ ಊರಿ‌ ಹೆಂಡತಿ ಮಕ್ಕಳ ಬಗ್ಗೆನೂ ಯೋಚಿಸದೇ ರಾಜ್ಯ ಸಂಘ ಹೊಂದಿರುವ ಬ್ಯಾಂಕ್ ಗಳ ವಿವರ ಪಡೆದು ಆ ಬ್ಯಾಂಕುಗಳ ಮೆನೇಜರ್ ಗಳ ಸಹಕಾರದಿಂದ ರಾಜ್ಯ ಸಂಘದ ವಹಿವಾಟಿನ ಸಂಪರ‍್ಣ ವಿವರಗಳನ್ನು ಪಡೆದ ನಂತರ ಗಾಬರಿಯಾಗುವಂತ ಅನೇಕ ಬೆಚ್ಚಿ ಬೀಳಿಸುವ ಮಾಹಿತಿಗಳಲ್ಲಿ ೨೫ ಲಕ್ಷ ರೂ ಗಳ ಅಧಿಕ ಹಣ ಸ್ವಂತ ಬಳಕೆಗಾಗಿ ತಮ್ಮ ಸ್ವಂತ ಹೆಸರಿನಿಂದ ಅಂದಿನ ಅಧ್ಯಕ್ಷರು ಡ್ರಾ ಮಾಡಿಕೊಂಡಿರುವುದು ಬೆಳಕಿಗೆ ಬಂದ ನಂತರ, ಬ್ಯಾಂಕುಗಳ ಸಮಗ್ರ ಮಾಹಿತಿಗಳನ್ನು ಪಡೆದು ಕರ‍್ಯನಿರತ ಪತ್ರರ‍್ತರ ಸಂಘದ ರಾಜ್ಯ ಕರ‍್ಯಾಲಯದ ವ್ಯಾಪ್ತಿಗೆ ಒಳಪಡುವ ಹಲಸೂರು ಗೇಟ್ ಪೋಲಿಸ್ ಠಾಣೆಗೆ ನನ್ನ ಒಡಹುಟ್ಟಿದ ತಂಗಿಯಾದ ಲಾಯರ್ ಬಂಗ್ಲೆ ಉಷಾರಾಣಿ ಹಾಗೂ ಅವಳ ಸ್ನೇಹಿತರ ಬಳಗದ ಲಾಯರ್ ಗಳ ಮುಖಾಂತರ ಇನ್ಸ್ ಪೆಕ್ಟರ್ ರವರಿಗೆ ದೂರು ದಾಖಲಿಸಿ ಎಫ್.ಐ.ಆರ್. ಮಾಡಲು ವಿನಂತಿಸಿದಾಗ ಅವರು ಎನ್.ಸಿ. ಮಾಡಿ ಲೀಗಲ್ ಓಪಿನಿಯನ್ ಪಡೆದ ನಂತರ ದಾಖಲಿಸುವುದಾಗಿ ಹೇಳಿ‌ ಕಾಲ ದೂಡುತ್ತಾ ಬಂದಂತ ಸಮಯದಲ್ಲಿ ಅಲ್ಲಿಂದ ನಾನು ಡಿ.ಸಿ.ಪಿ. ಯವರಿಗೂ ಹಾಗೂ ಬೆಂಗಳೂರು ಪೋಲಿಸ್ ಕಮಿಷನರ್ ರವರನ್ನು ಕಂಡು ವಿನಂತಿಸಿದರು ಕೂಡ ನನ್ನ ಮನವಿ ದೂಳು ಹಿಡಿಯುತ್ತಾ ಸಾಗಿದರೂ ಕೂಡ ಛಲ ಬಿಡದೇ ಸಾಗುವಂತ ಸಂರ‍್ಭದಲ್ಲಿ ನನ್ನ ನೈಜ ಹೋರಾಟವನ್ನು ಗಮನಿಸಿದ ಸ್ವಾತಂತ್ರ‍್ಯ ಹೋರಾಟಗಾರರಾದ ದಿವಂಗತ ದೊರೆಸ್ವಾಮಿಯವರು ಅಂದಿನ ಡಿ.ಸಿ.ಪಿ. ದೇವರಾಜ್ ರವರಿಗೆ ಕ್ಲಾಸ್ ತೆಗೆದುಕೊಂಡ ನಂತರ ನನ್ನ ಹಿಂದೆ ಬಲವಾದ ಶಕ್ತಿಯಂತೆ ದೊರೆಸ್ವಾಮಿ ರವರು ನಿಂತಿದ್ದರ ಫಲವಾಗಿ ಕಾನಿಪ ಸಂಘದ ಹಿಂದಿನ ಅಧ್ಯಕ್ಷರಾದ ಎನ್.ರಾಜು ರವರ ಮೇಲೆ ಹಣಕಾಸಿನ ದುರುಪಯೋಗದಡಿ ೨೦೧೮ ಇಸವಿಯಲ್ಲಿ ಎಫ್.ಐ.ಆರ್. ದಾಖಲಾಗಿದ್ದು ಕರ‍್ಯನಿರತ ಪತ್ರರ‍್ತರ ಸಂಘದ ಇತಿಹಾಸದಲ್ಲೇ ಇದೊಂದು ಕಪ್ಪುಚುಕ್ಕೆಯೇ ಸರಿ. ಆ ಎಫ್.ಐ.ಆರ್. ನ ಹಿಂದ ಸಿರುಗುಪ್ಪಾದ ನನ್ನ ಮನೆ, ಕೆಲಸ ಕರ‍್ಯಗಳು ಹಾಗೂ ಹೆಂಡತಿ ಮಕ್ಕಳ ಪರಿಜ್ಞಾನವಿಲ್ಲದೇ ಉಪಹಾರ ಊಟಕ್ಕೂ ಪರದಾಡುತ್ತಾ ಕೆಲವೊಂದು ನಿದ್ದೆ ಆವರಿಸಿದಂತ ಸಂರ‍್ಭದಲ್ಲಿ ಲಾಯರ್ ಗಳ ಕಛೇರಿ ಮುಂಭಾಗಗಳಲ್ಲಿ ನ್ಯೂಸ್ ಪೇಪರ್ ಗಳನ್ನು ಹಾಸಿಗೆಯಂತೆ ಹಾಸಿಕೊಂಡು ಅದೆಷ್ಟೋ ದಿನ ಮಲಗಿ ಕಳೆದಂತ ನೋವುಗಳ ಅನುಭವ ನಿಜಕ್ಕೂ ಇಂದು‌ ಮೆಲಕು ಹಾಕುತ್ತಾ ಸಂತೋಷ ಪಡುತ್ತಾ ಅವಮಾನ ಮಾಡಿದವರೇ ನಮಗೆ ಮರ‍್ಗರ‍್ಶಕರು ಎಂಬ ದಾರಿಯಲ್ಲಿ ನಿಜವಾಗಿ ಸಾಗುತ್ತಾ ಅವಮಾನ ಮಾಡಿದವರನ್ನು ಇಂದಿಗೂ ಇನ್ನೆಂದಿಗೂ ನಾನು ಸ್ಮರಿಸುತ್ತಲೇ ಧೃಡ ಹೆಜ್ಜೆಗಳೊಂದಿಗೆ ಸಾಗುತ್ತಾ ಈ ಕೆ.ಯು.ಡಬ್ಲು.ಜೆ ಯ ಪ್ರಥಮ ಎಪಿಸೋಡ್ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.
ಕೆ.ಯು.ಡಬ್ಲು.ಜೆ ಯಲ್ಲಿ ನಾನು ರಾಜ್ಯ ಕರ‍್ಯರ‍್ಶಿಯಾಗಿ ಹಾಸನದ ರಾಜ್ಯ ಕರ‍್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲರ ರ‍್ಷೋದ್ದಾರದೊಂದಿಗೆ ಆಯ್ಕೆ ಯಾಗಿದ್ದು :- ರಾಜುವರರ ಮೇಲೆ ೪೨೦ ಆರೋಪದಡಿಯಲ್ಲಿ ಎಫ್.ಐ.ಆರ್. ದಾಖಲಾದ ನಂತರ ನನ್ನ ಶ್ರಮ ದಿಟ್ಟದೆಯ ಹೋರಾಟವನ್ನು ಕಾನಿಪ ಸಂಘದ ಪ್ರತಿಯೊಬ್ಬ ಪದಾಧಿಕಾರಿ ಹಾಗೂ ಸದಸ್ಯರುಗಳ ಪ್ರೀತಿಗೆ ಪಾತ್ರರಾದ ನಂತರ ಹಾಸನದಲ್ಲಿ ನಡೆದ ರಾಜ್ಯ ರ‍್ವಸದಸ್ಯರ ಸಭೆಯಲ್ಲಿ ನನ್ನನ್ನು ರಾಜ್ಯ ಕರ‍್ಯರ‍್ಶಿಯಾಗಿ ಮಾಡಲೇಬೇಕೆಂಬ ಪ್ರತಿಯೊಬ್ಬ ಸದಸ್ಯರ ಕೂಗಿಗೆ ಹಾಗೂ ಒತ್ತಡಕ್ಕೆ ಅಂದಿನ ಪ್ರತಿಯೊಬ್ಬ ಪದಾಧಿಕಾರಿಯೂ ಒಪ್ಪಿಗೆ ಸೂಚಿಸಿದರೂ ಸಹ ಇದಕ್ಕೆ ಒಪ್ಪದ ಶಿವಾನಂದ ತಗಡೂರು ಕೆಲ ಕಾಲ ಗೊಂದಲ ಉಂಟು ಮಾಡಿದರೂ ಕೊನೆಗೆ ಅನಿವರ‍್ಯವಾಗಿ ಒಪ್ಪಿ
ರಾಜ್ಯ ಕರ‍್ಯರ‍್ಶಿಯನ್ನಾಗಿ ಬಂಗ್ಲೆ ಯವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ ತಕ್ಷಣ ಸದಸ್ಯರುಗಳ ಜೈಕಾರದ ಕೂಗು ಮುಗಿಲೆತ್ತರಕ್ಕೆ ಮುಟ್ಟಿದ್ದು ಪ್ರತಿಯೊಬ್ಬರ ನೆನಪಿನಲ್ಲಿ ಇಂದಿಗೂ ಉಳಿದಿದೆ ಎಂದರೆ ತಪ್ಪಾಗಲಾರದು.
ಹತ್ತು ಸಾವಿರ ಪತ್ರರ‍್ತರ ಸದಸ್ಯರನ್ನು ಹೊಂದಿರುವ ದೇಶದ ಏಕೈಕ ಬೃಹತ್ ಸಂಘಟನೆಯ ಸದಸ್ಯರುಗಳಿಗೆ ತಗಡೂರು ರವರಿಂದ ಅನ್ಯಾಯ :- ಕೆ.ಯು.ಡಬ್ಲು.ಜೆ ಯಲ್ಲಿ ಬಹಳಷ್ಟು ನನ್ನ ಆತ್ಮೀಯ ಸ್ನೇಹಿರಿದ್ದಾರೆ.ಕೆಲವೊಬ್ಬ ಬೆಂಗಳೂರಿನ ಬಲಾಢ್ಯ ಮುಖಂಡರು ನನ್ನ ಜೊತೆ ಈಗಲೂ ನಿಕಟ ಸಂರ‍್ಕದ ಜೊತೆ ಕೆಲವೊಂದು ಆಪತ್ಕಾಲದಲ್ಲಿ ಸಂಘಕ್ಕೆ ಸಂಬಂಧ ಪಟ್ಟಂತ ಮಾಹಿತಿ ಹಾಗೂ ಪರಿಹಾರಗಳನ್ನು ನನ್ನೊಂದಿಗೆ ರ‍್ಚಿಸಿ ಪಡೆದಿರುವುದು ಸತ್ಯ. ಬೀದರ್ ನ ಈ ಹಿಂದಿನ ಜಿಲ್ಲಾಧ್ಯಕ್ಷರನ್ನು ಏಕಾಏಕಿ ಪಲ್ಲಟಗೊಳಿಸಿದಂತ ಸಂರ‍್ಭದಲ್ಲಿ ನನ್ನ ಹತ್ತಿರ ಬಂದು ವಿನಂತಿಸಿದಾಗ ನನ್ನ ವಕೀಲರೊಂದಿಗೆ ಮಾತನಾಡಿ ತಗಡೂರು ರವರ ಮೇಲೆ ಕರ‍್ಟ್ ನಲ್ಲಿ ದಾವೆ ಹೂಡಿದಾಗ ಸುಖಾಂತ್ಯದೊಂದಿಗೆ ಅವರಿಗೆ ಪುನಃ ಪದವಿ ನೀಡಿದ್ದು ಬಂಗ್ಲೆಯ ವ್ಯಕ್ತಿತ್ವಕ್ಕೊಂದು ಕನ್ನಡಿ. ಇದು ಸಾಲದೆನ್ನುವಂತೆ ಕೊಪ್ಪಳದ ಕೆಲ ತಾಲೂಕಿನವರಿಗಾದ ಅನ್ಯಾಯಕ್ಕೆ ನನ್ನ ಬಳಿ ಈಗಾಗಲೇ ಬಂದಿದ್ದು ಅವರಿಗೂ ಕಾನೂನು ಪರಿಹಾರದ ಜೊತೆಗೆ ನನ್ನ ಲಾಯರ ನ ಮುಖಾಂತರ ನೋಟಿಸ್ ನೀಡುವುದಕ್ಕೆ ಈಗಾಗಲೇ ತಯಾರಿಯಲ್ಲಿರುವುದರ ಜೊತೆಗೆ ಬೈಲಾ ಕಾಫಿ ನೇ ಹೊಂದಿಲ್ಲದಂತ ಬೆಂಗಳೂರಿನ ಕೆಲ ಪ್ರಮುಖರು ಹಾಗೂ ಕೆಲ ಜಿಲ್ಲೆಗಳ ಆ ಸಂಘದ ಪ್ರಮುಖರಿಗೆ ಬೈಲಾ ಕಾಫಿಗಳು ನನ್ನ ಮನೆಗೆ ಬಂದು ಪಡೆದುಕೊಂಡು ಹೋಗಿದ್ದಾರೆ. ಆ ಸಂಘದಲ್ಲಿ ಇಷ್ಟೆಲ್ಲಾ ಸ್ನೇಹಿತರ ಬಳಗವನ್ನು ಹೊಂದಿರುವ ನನಗೆ ಶಿವಾನಂದ ತಗಡೂರು ಹಾಗೂ ದಿ ಗ್ರೇಟ್ ಲೋಕೇಶ್ ರವರನ್ನು ಕಂಡರೆ ಮಾತ್ರ ಬೇಸರ, ಕಾರಣವಿಷ್ಟೇ ಈ ಹಿಂದಿನ ಅಧ್ಯಕ್ಷ ರಾಜು ರವರು ಈ ಲೋಕೇಶನನ್ನು ಸಿಕ್ಷರ್ ಬಾರಿಸುವ ರೀತಿ ಸಂಘಟನೆಯಿಂದ ಉಚ್ಚಾಟಿಸಿದ್ದ,ಇಂಥ ಮೇರು ವ್ಯಕ್ತಿಯನ್ನು ಲಾಯರ್ ಬಳಗದ ಸ್ನೇಹಿತರ ಸಹಕಾರದಿಂದ ಸ್ಟೇ ತರುವುದರ ಮುಖಾಂತರ ಅಂದು ನಾನು ಆ ಸ್ಥಾನದಿಂದ ಉಳಿಸಿದ್ದರೂ ಕೂಡ, ನಾನು ಸಂಘದ ಹಣಕಾಸಿನ ಲೆಕ್ಕ ಪತ್ರದ ವಿವರ ಕೇಳಿದ ಹಿನ್ನೆಲೆಯಲ್ಲಿ ತಗಡೂರು ರವರ ಮಾತಿಗೆ ಮಣೆ ಹಾಕಿ ನಿಯತ್ತಿಲ್ಲದ ಮನುಷ್ಯ ನನ್ನನ್ನೇ ರಾಜ್ಯ ಕರ‍್ಯರ‍್ಶಿ ಸ್ಥಾನದಿಂದ ಉಚ್ಚಾಟಿಸುವ ನೋಟೀಸ್ ನೀಡಿದನಾದರೂ ದೂಳಿನ ರೀತಿ ಗಾಳಿಯಲ್ಲಿ ಹಾರಾಡುತ್ತಾ ಸಾಗಿತೇ ಹೊರೆತು ಬಂಗ್ಲೆ ಯನ್ನು ಅಲುಗಾಡಿಸುವುದಕ್ಕೂ ಅವರ ಕೈಲಾಗಲಿಲ್ಲ. ಇನ್ನೂ ತಗಡೂರು ರವರ ವಿಚಾರಕ್ಕೆ ಬರುವುದಾದರೇ ದಿ ಗ್ರೇಟ್ ರಾಷ್ಟದ ಹತ್ತು ಸಾವಿರ ಪತ್ರರ‍್ತರ ಸದಸ್ಯರನ್ನು ಹೊಂದಿರುವಂತ ಏಕೈಕ ಸಂಘಟನೆಯ ರಾಜ್ಯಾಧ್ಯಕ್ಷ ತಗಡೂರು ಇಂಥಾ ಅಮಾಯಕರಿಗೆ ಅದೂ ತಿಳಿದಂತ ಬುದ್ದಿ ಜೀವಿಗಳಿಗೆ ವಂಚಿಸಿ ಬೈಲಾ ನಲ್ಲಿ ಎರೆಡು ಅವಧಿಗೆ ನಿರಂತರವಾಗಿ ಅದೇ ಸ್ಥಾನಕ್ಕೆ ಸ್ರ‍್ಧಿಸಬಹುದು ಎಂದು ಸ್ಪಷ್ಟವಾಗಿದ್ದರೂ ವಂಚನೆಯಿಂದ ಮೂರು ಭಾರಿ ನಿರಂತರವಾಗಿ ಉಪಾಧ್ಯಕ್ಷನಾಗಿ ನನ್ನ ದಿಟ್ಟದೆಯ ಹೋರಾಟದ ಫಲವಾಗಿ ರಾಜು ರವರಿಂದ ತೆರವಾದ ಸ್ಥಾನವನ್ನು ಅಲಂಕರಿಸಿ ಪುನಃ ಈ ಅವಧಿಗೂ ಮೂರನೇ ಭಾರಿಗೆ ಗಣ್ಯಾತಿಗಣ್ಯ ಹಿರಿಯ ಪತ್ರರ‍್ತರಿಗೂ ಚಳ್ಳೆಹಣ್ಣು ತಿನ್ನಿಸಿ ಅಧಿಕಾರ ವೇ ನನಗೆ ರ‍್ವಸ್ವ ಎಂದು ಜಗಜ್ಜಾಹಿರ ಪಡಿಸಿದಂತ ಮೇಧಾವಿಗೊಂದು ಸಲಾಮ್. ತಗಡೂರು ರವರ ರೀತಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಮ್ಮ ಹಿರಿಯರು ನನಗೆ ಕಲಿಸಿಕೊಟ್ಟಿಲ್ಲದ ಕಾರಣ ಈ ವಿಚಾರಕ್ಕೆ ಸಂಬಂಧಪಟ್ಟಂತ ಬೈಲಾ ಕಾಫಿಯನ್ನು ಸಹಾಯಕ ಕರ‍್ಮಿಕ ಆಯುಕ್ತರಾದ ಸಂತೋಷ ಹಿಪ್ಪರಗಿಯವರಿಂದ ಮಾಹಿತಿ ಹಕ್ಕಿನ ಮೂಲಕ ದಿನಾಂಕ:-೦೫/೧೨/೨೦೨೩ ರಂದು ಪಡೆದ ಪ್ರತಿಯಲ್ಲಿ ಸ್ಪಷ್ಟವಾಗಿ ಮೂರನೇ ಅವಧಿಗೆ ಪದಾಧಿಕಾರಿಯಾಗುವ ಅವಕಾಶವಿಲ್ಲವೆನ್ನುವ ಆದೇಶದ ಪ್ರತಿ ತಮ್ಮೆಲ್ಲರ ಮಾಹಿತಿಗಾಗಿ. ಶಿವಾನಂದ ತಗಡೂರು ರವರ ಮೂರು ಅವಧಿಯ ಉಪಾಧ್ಯಕ್ಷರಾಗಿದ್ದ ಸಂರ‍್ಭದಲ್ಲೇ ರಾಜು ರವರ ಹಣಕಾಸಿನ ದುರುಪಯೋಗ ನಡೆದಿದ್ದ ಸಂರ‍್ಭದಲ್ಲಿ ಉಪಾಧ್ಯಕ್ಷರಾಗಿ ತಗಡೂರು ರವರು ಯಾಕೆ ಈ ಅನ್ಯಾಯದ ವಿರುದ್ದ ಧ್ವನಿ ಎತ್ತಲಿಲ್ಲ ಎಂಬದೇ ಇಲ್ಲಿರುವ ಚಿದಂಬರ ರಹಸ್ಯವಾಗಿ ಉಳಿದುಬಿಟ್ಟಿದೆ. ಅಂದಿನಿಂದ ಇಂದಿನವರೆಗೂ ಹೈ ಕರ‍್ಟ್ ನಲ್ಲಿ ತನಿಖೆಗೆ ಸ್ಟೇ ತಂದು quಚಿsh ಗಾಗಿ ಕಾನೂನು ಹೋರಾಟ ಈ ಕೇಸ್ ಗೆ ಸಂಬಂಧ ಪಟ್ಟಂತೆ ಸಾಗುತ್ತ ಇದೆ. ೨೦೧೮ ರಿಂದ ಇಂದಿನವರೆಗೆ ಕಾನೂನು ಹೋರಾಟ ಆ ಸಂಘದ ಉಳಿವಿಗಾಗಿ ಆ ಹಣ ಆ ಸಂಘಕ್ಕೆ ಸೇರಲಿ ಎಂಬ ಪತ್ರರ‍್ತರ ಹಿತ ಚಿಂತನೆಯಲ್ಲಿ ಸಾವಿರಾರು ರೂಗಳನ್ನು ಲಾಯರ್ ಗಳಿಗೆ ರ‍್ಚು ಮಾಡುತ್ತಾ ಜೀವಂತವಾಗಿ ಇಟ್ಟಿರುವುದು ನನ್ನ ಸ್ವರ‍್ಥಕಲ್ಲ. ಒಂದು ಕಡೆ ದುಡ್ಡು ರ‍್ಚು ಮಾಡುತ್ತಾ ನಿರಂತರ ಹೋರಾಟದಲ್ಲಿ ನನ್ನಿಂದ ಸಾಗುತ್ತಿದ್ದರೇ, ಈ ತಗಡೂರು ರವರು ಆರಾಮವಾಗಿ ಅಧಿಕಾರವನ್ನು ಎಂಜಾಯ್ ಮಾಡುತ್ತಾ ಇಲ್ಲಸಲ್ಲದ ಕತೆಗಳನ್ನು ನನ್ನ ವಿರುದ್ದ ಎತ್ತಿ ಕಟ್ಟುತ್ತಾ ವಾಸ್ತವಾಂಶವನ್ನು ಮರೆಮಾಚುತ್ತಾ ಸಾಗಿರುವುದು ದುರದೃಷ್ಟಕರ. ಆ ಸಂಘಟನೆಯ ಚುನಾವಣೆಯಲ್ಲಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಎಲ್ಲಿ ಸ್ರ‍್ಧೆ ಮಾಡಿಬಿಡುತ್ತಾನೆ ಎಂಬ ಆತಂಕದಿಂದ ಬೈಲಾ ವನ್ನೇ ರಾತ್ರೋ ರಾತ್ರಿ ತಿದ್ದುಪಡಿ ಕರ‍್ಮಿಕ ಇಲಾಖೆಯಿಂದ ಮಾಡಿಸಿದ ನಂತರ ಛಲ ಬಿಡದ ನಾನು ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ೨೦೨೨ ರಲ್ಲಿ ಸ್ರ‍್ಧಿಸಿದ್ದೆ. ಎಲ್ಲಾ ರಾಜ್ಯ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಆಗಿದ್ದರೂ ನಾನು ಸ್ರ‍್ಧೆಗೆ ಇಳಿದಿದ್ದ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ರ‍್ಪಾಟಾಗಿ ಎಂ.ಎಲ್.ಎ ಎಲೆಕ್ಷನ್ನಿಗೂ ಕಮ್ಮಿ ಇಲ್ಲದಂತ ಗಿಪ್ಟ್ ಗಳು, ದ್ರಾಕ್ಷಿರಸ ಹಣಕಾಸಿನ ವಹಿವಾಟು ನಡೆಸಿದ್ದರೂ ಕೂಡ ಇಂದಿಗೂ ಫಲಿತಾಂಶದಲ್ಲಿ ನಾನು ಪಡೆದಿರುವ ಮತಗಳ ವಿವರಗಳನ್ನು ಚುನಾವಣಾಧಿಕಾರಿಯಾಗಲಿ ಅಥವಾ ಸಂಘದ ಪ್ರಮುಖರು ನೀಡದಿರುವುದು ನಿಜಕ್ಕೂ ಬಂಗ್ಲೆ ಗಿರುವ ತಾಕತ್ತು ಎಂದು ಹೆಮ್ಮೆ ಪಡುತ್ತಿದ್ದೇನೆ. ಎರಡು ಅವಧಿ ಪೂರೈಸಿ ಮೂರನೇ ಅವಧಿಗೆ ಬೈಲಾ ನಲ್ಲಿ ಅವಕಾಶವಿಲ್ಲದಿದ್ದರೂ ಮೂರನೇ ಅವಧಿಯೊಂದಿಗೆ ಸಾಗುತ್ತಿರುವ ತಗಡೂರುರವರು ಎಂದಾದರೂ ಒಂದು ದಿನ ಬೀದಿಗಳಿದು ಪತ್ರರ‍್ತರ ಮೂಲಭೂತಗಳಾದ ಕರ‍್ಮಿಕ ಕಾಯ್ದೆ ಅನುಷ್ಟಾನಕ್ಕಾಗಲಿ ಪತ್ರರ‍್ತರ ರಕ್ಷಣಾ ಕಾಯ್ದೆ ಜಾರಿಗಾಗಲಿ ಅಥವಾ ಉಚಿತ ಬಸ್ -ಪಾಸ್ ಗಾಗಿಯಾಗಲಿ ಹೋರಾಟದ ಮಾಡಿದ್ದರೆ ಬಿಡುಗಡೆ ಮಾಡಲಿ. ಸ್ನಾನ ಮಾಡುವುದಕ್ಕೆ ಮಾತ್ರ ಬಕೆಟ್ ಬೇಕೇ ಹೊರೆತು ಜೀವನ ಮಾಡುವುದಕ್ಕಲ್ಲ ಎಂಬ ಸಿದ್ದಾಂತದೊಂದಿಗೆ ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ನನಗೆ ನನ್ನ ಧ್ವನಿ ಸದಸ್ಯರಿಗೆ ಮಾತ್ರ ಹೋರಾಟ ಮಾಡುತ್ತಿಲ್ಲ ಇಡೀ ನಾಡಿನ ಸಮಸ್ತ ಪತ್ರರ‍್ತರಿಗಾಗಿ ನನ್ನ ಕೊನೆ ಉಸಿರಿರೋವರೆಗೂ ಹೋರಾಟದೊಂದಿಗೆ ಮೂಲಭೂತ ಪತ್ರರ‍್ತರುಗಳಿಗೆ ಖಂಡಿತ ಕೊಡಿಸುವೆ. ಪ್ರತಿಷ್ಠಿತ ವಿಜಯವಾಣಿ ದಿನಪತ್ರಿಕೆಯಲ್ಲಿ ಕರ‍್ಯನರ‍್ವಹಿಸುತ್ತಿರುವ ತಗಡೂರು ರವರು ತಮ್ಮ ಮಾಲಿಕರಾದ ವಿಜಯ ಸಂಕೇಶ್ವರ ರವರ ಮನವೊಲಿಸಿ ಇಡೀ ರಾಜ್ಯದ ಹೋಬಳಿ,ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜಯವಾಣಿ ದಿನಪತ್ರಿಕೆಯಲ್ಲಿ ಕರ‍್ಯನರ‍್ವಹಿಸುತ್ತಿರುವ ವರದಿಗಾರರಿಗೆ ಪೇಸ್ಲಿಫ್ ಅಂತೂ ಬೇಡ ಕನಿಷ್ಠ ಜೀವವಿಮೆ ನಾದರೂ ಮಾಡಿಸುವುದಕ್ಕೆ ಆಗಿದೆಯಾ. ಹತ್ತು ಸಾವಿರ ಪತ್ರರ‍್ತರ ರಾಜ್ಯಾಧ್ಯಕ್ಷ ಜೊತೆಗೆ ಕರ‍್ಮಿಕ ಇಲಾಖೆಯಲ್ಲಿ ನೋಂಣಿಯಾಗಿರುವ ಈ ಸಂಘದ ಕರ‍್ಮಿಕರಾದ ವರದಿಗಾರರಿಗೆ ನಿಮ್ಮ ಮಾಲಿಕರಿಂದ ನ್ಯಾಯ ಕೊಡಿಸುವುದಕ್ಕೆ ಧ್ವನಿ ಯಾಗದ ನೀನು ಎಂದಾದರೂ ನಿನ್ನ ಪದವಿಗೆ ನ್ಯಾಯ ಒದಗಿಸಿದ್ದೀಯಾ ಎಂದು ಆತ್ಮ ವಿರ‍್ಶೆ ಮಾಡಿಕೋ. ೯೫ ರ‍್ಷಗಳ ಇತಿಹಾಸ ಹೊಂದಿರುವ ನಾಡಿನ ದಿಗ್ಗಜ ಮೇರುರ‍್ವತರಾದ ಡಿ.ವಿ.ಜೀ. ಯವರು ಸಂಸ್ಥಾಪಿಸಿದಂತ ಕರ‍್ಯನಿರತ ಪತ್ರರ‍್ತರ ಸಂಘಟನೆಗೆ ವರದಿಗಾರರಿಗೆ ಮಾತ್ರ ಸದಸ್ಯತ್ವ ಅಂತ ಸ್ಪಷ್ಟವಾಗಿದ್ದರೂ ಕೂಡ ಹೆಚ್ಚಿನ ಪತ್ರಿಕೆಯ ಮಾಲಿಕರೇ ಈ ಸಂಘವನ್ನು ಆಳುತ್ತಿರುವುದು ದುರಾದೃಷ್ಡ. ಪತ್ರಿಕೆಯ ಮಾಲಿಕರಿಗೆ ಸದಸ್ಯತ್ವದ ಅವಕಾಶನೇ ಇಲ್ಲದಿದ್ದಾಗ್ಯೂ ಅವರುಗಳಿಗೆ ಸದಸ್ಯತ್ವದ ಜೊತೆಗೆ ಸಂಘವನ್ನು ಆಳುವಂತ ಅವಕಾಶ.
ಸತ್ಯಶೋಧನಾ ಸಮಿತಿಯ ರೂವಾರಿಯೇ ತಗಡೂರು :- ೨೦೧೮ ರಲ್ಲಿ ನನ್ನ ದೂರಿನ ಮೇರೆಗೆ ಎನ್.ರಾಜು ರವರ ಮೇಲೆ ಎಫ್.ಐ.ಆರ್ ಆದನಂತರ ಇದೇ ತಗಡೂರು ರವರ ನೇತೃತ್ವದಲ್ಲಿ ನಾಡಿನ ಹಿರಿಯ ಪತ್ರರ‍್ತರುಗಳಾದ ದಿವಂಗತ ಗುಡಿಹಳ್ಳಿ ನಾಗರಾಜ್,ಬಿ.ವಿ.ಮಲ್ಲಿಕರ‍್ಜುನಯ್ಯ,ಜಗಳೂರು ಲಕ್ಷ್ಮಣ ರಾವ್ ಹಾಗೂ ಇನ್ನೀತರ ಪ್ರಮುಖ ಪತ್ರರ‍್ತರನ್ನೊಳಗೊಂಡಂತ ಸಮಿತಿ ರಚನೆಯಾಗಿ ಸಂಘದಲ್ಲಿರುವ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಲಾಗಿ ೨೫ ಲಕ್ಷ ರೂಗಳು ಅಲ್ಲಾ ೩೮ ಲಕ್ಷ ರೂಗಳು ದುರುಪಯೋಗವಾಗಿದೆ ಅಂತ ಸತ್ಯ ಶೋಧನಾ ಸಮಿತಿಯ ವರದಿಯಲ್ಲಿ ಸ್ಪಷ್ಟವಾಗಿ ನಾಡಿನ ದಿಗ್ಗಜ ಪತ್ರರ‍್ತರುಗಳು ನೀಡಿದ್ದಾರೆ. ಅಂದಿನ ವರದಿಯನ್ನು ಇದೇ ಅಧ್ಯಕ್ಷರಾದ ಶಿವಾನಂದ ತಗಡೂರು ರವರು ಸ್ವೀಕರಿಸಿದ್ದು ನಿಜ. ತದನಂತರ ರಾಯಚೂರಿನ ಈಶಾನ್ಯ ಟೈಮ್ಸ್ ದಿನ ಪತ್ರಿಕೆಯ ಸಂಪಾದಕರು ಹಿರಿಯ ಪತ್ರರ‍್ತರಾದ ಎನ್.ನಾಗರಾಜ್ ಹಾಗೂ ಶಿವಮೊಗ್ಗದ ಕ್ರಾಂತಿ ದೀಪ ದಿನ ಪತ್ರಿಕೆಯ ಸಂಪಾದಕರು ಹಿರಿಯ ಪತ್ರರ‍್ತರಾದ ಎನ್.ಮಂಜುನಾಥ ರವರು ಹಲಸೂರು ಗೇಟ್ ಪೋಲಿಸ್ ಠಾಣೆ ಹೋಗಿ ಶಿವಾನಂದ ತಗಡೂರು ಹಾಗೂ ಇನ್ನೀತರ ವಿರುದ್ದ ಎಫ್.ಐ.ಆರ್ ಮಾಡಲೇಬೇಕೆಂದು ದೂರು ಸಲ್ಲಿಸಿದಂತ ಸಂರ‍್ಭದಲ್ಲಿ ಆ ಠಾಣಾಧಿಕಾರಿ ಇದಕ್ಕೆ ಒಪ್ಪದೇ ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ಆಗಿರುವ ಹಿನ್ನೆಲೆಯಲ್ಲಿ ನಿರಾಕರಿಸಿದ ನಂತರ ಎರಡು ರ‍್ಷಗಳ ಕಾಲ ಕರ‍್ಟ್ ನಲ್ಲಿ ತಗಡೂರು ಹಾಗೂ ಇನ್ನೀತರ ವಿರುದ್ದ ಪಿ.ಸಿ.ಆರ್ (Pಅಖ ಠಿಡಿivಚಿಣe ಛಿomಠಿಟಚಿiಟಿಣ ಡಿegisಣeಡಿ) ಆಗಲೇಬೇಕೆಂದು ಕಾನೂನು ಹೋರಾಟದ ಜೊತೆಗೆ ದಾಖಲೆಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ದಿನಾಂಕ:-೨೮/೦೩/೨೦೨೬ ರಂದು ಬೆಂಗಳೂರಿನ ಹಲಸೂರು ಗೇಟ್ ಪೋಲಿಸ್ ಠಾಣೆಯ ಅಧಿಕಾರಿಗಳಿಗೆ ಎಫ್.ಐ.ಆರ್. ಶಿವಾನಂದ ತಗಡೂರು ಹಾಗೂ ಇನ್ನೀತರರ ವಿರುದ್ದ ದಾಖಲಿಸುವಂತೆ ನ್ಯಾಯಾಲಯದ ಆದೇಶದನ್ವಯ ಈ ಎಫ್.ಐ.ಆರ್ ದಾಖಲಾಗಿರುವುದು. ನಾನು ಕೊಟ್ಟ ದೂರಿಗೆ ಇದು ಸಂಬಂಧಿಸಿದಲ್ಲ ಎಂದು ಸಮಸ್ತ ಪತ್ರರ‍್ತರಿಗೆ ಮನವರಿಕೆ‌ ಮಾಡಿಕೊಡುವುದರ ಜೊತೆಗೆ ೨೦೧೮ ರಲ್ಲಿ ನಾನು ಕ್ರೋಡಿಕರಿಸಿರುವ ದಾಖಲೆಗಳು ಇದಕ್ಕೆ ಪೂರಕವಾಗಿ ನಿಂತಿವೆ. ತಗಡೂರು ರವರಿಗೆ ಒಂದು ಪ್ರಶ್ನೆ ಅಂದು ನೀನು ಶೋಧಿಸಿದ ಸತ್ಯಶೋದನೆಯಲ್ಲಿ ವರದಿ ಸ್ಪಷ್ಟವಾಗಿದ್ದು ತಾವೇ ೩೮ ಲಕ್ಷ ರೂ ಗಳು ಸಂಘದ ಹಣ ದುರುಪಯೋಗವಾಗಿದೆ ಎಂದು ಒಪ್ಪಿ ಎನ್.ರಾಜುರವರ ರಾಜ್ಯಾಧ್ಯಕ್ಷ ಸ್ಥಾನದ ರಾಜಿನಾಮೆ ಪಡೆದು ಮೂರನೇ ಅವಧಿಗೆ ಅಧ್ಯಕ್ಷರಾಗಿರುವ ತಾವು ಕಾನೂನಿಗೆ ಹಾಗೂ ಡಿ.ವಿ.ಜಿ ಯವರಿಗೆ ಯಾಕೆ ಗೌರವ ಕೊಡುತ್ತಿಲ್ಲ. ನಿನ್ನ ಮೇಲೆ ಇಂದು ತೂಗುಕತ್ತಿಯ ೪೨೦ ಆರೋಪದ ಯಡಿಯಲ್ಲಿ ಪ್ರಕರಣ ದಾಖಲಾಗಿರುವುದು ಸರ‍್ಯನಷ್ಟೇ ಸತ್ಯವಾಗಿರುವಾಗ ತನಿಖೆಗೆ ಸಹಕರಿಸಿ ಮುಕ್ತನಾದಮೇಲೆ ಮಾತಾಡಿದರೆ ಅದಕ್ಕೊಂದು ಖಂಡಿತ ಬೆಲೆ ಬರುತ್ತೇ. ರಾಜು ರವರ ಮೇಲೆ ಇದ್ದದ್ದು ಇದೇ ಆರೋಪವೇ ಹೊರೆತು ಅಪರಾಧಿಯಾಗಿರಲಿಲ್ಲಿ. ಆರೋಪಕ್ಕೆ ರಾಜಿನಾಮೆ ತಾವೇ ಪಡೆದಿದ್ದು ಇಂದು ನಿನ್ನ ಮೇಲೆ ಈ ಕೇಸ್ ತಿರುಗಿದ್ದು ಈ ಕೇಸ್ ಸತ್ಯಾಸತ್ಯತೆ ಬರುವವರೆಗೂ ಪವಿತ್ರವಾದಂತ ಡಿ.ವಿ.ಜಿ. ಯವರು ಸಂಸ್ಥಾಪಿಸಿದಂತ ಕರ‍್ಯನಿರತ ಪತ್ರರ‍್ತರ ಸಂಘಕ್ಕೆ ಘನತೆ ಕುಗ್ಗಬಾರದೆಂಬ ಅಭಿಮತದೊಂದಿಗೆ.
ನಾನು ಇಡೀ ರಾಜ್ಯಕ್ಕೆ ನನ್ನ ಧ್ವನಿ ಸಂಘಟನೆಯಿಂದ ನಿನ್ನ ವಿರುದ್ದ ಹೋರಾಟಕ್ಕೆ ಕರೆ ಕೊಟ್ಟಿರುವ ಉದ್ದೇಶ ಸ್ಪಷ್ಟ. ೪೨೦ ಆರೋಪದಡಿಯಲ್ಲಿರುವ ನಮ್ಮ ಮಾಧ್ಯಮದವರು ರಾಜ್ಯ ರ‍್ಕಾರ ಅಂದರೆ ನಮ್ಮ ಟ್ಯಾಕ್ಸ್ ಹಣದಿಂದ ಸಾಗುವ ರ‍್ಕಾರ ರ‍್ಕಾರದ ನಾಮನರ‍್ದೇಶನದ ಹುದ್ದೆಗಳಾಗಲಿ ಅಥವಾ ರ‍್ಕಾರದ ರಾಜ್ಯ ಪ್ರಶಸ್ತಿಗಳಾಗಲಿ ರದ್ದು ಪಡಿಸಬೇಕೆಂಬ ನ್ಯಾಯಯುತ ಬೇಡಿಕೆಗೆ ಇಡೀ ರಾಜ್ಯಾಧ್ಯಂತ ಅಪಾರ ಬೆಂಬಲ ವ್ಯಕ್ತವಾಗಿರುವುದಂತು ಸತ್ಯ. ಇದೇ ಆರೋಪದಲ್ಲಿ ಇದೇ ಸಂಘದ ಇನ್ನೂ ನಾಲ್ಕು ಪ್ರಮುಖ ವ್ಯಕ್ತಿಗಳಾದ ರಾಜ್ಯ ಪ್ರಧಾನ ಕರ‍್ಯರ‍್ಶಿ ಜಿ.ಸಿ.ಲೋಕೇಶ್,ಡಾ.ಉಮಾಮಹೇಶ್ವರ,ಲೋಚೆನೇಶ್ ಹೂಗಾರ್ ಹಾಗೂ ಮದನ ಗೌಡರ ಹೆಸರುಗಳು ಎಫ್.ಐ.ಆರ್. ನಲ್ಲಿ ದಾಖಲಾಗಿದ್ದರೂ ಕೂಡ ಎಲ್ಲೂ ಇವರ ಹೆಸರು ನಾನು ಬಳಸಿಲ್ಲ. ಕಾರಣ ಇಷ್ಟೇ ಇರ‍್ಯಾರೂ ರ‍್ಕಾರದ ಪದವಿ ಹಾಗೂ ಪ್ರಶಸ್ತಿಗಳಿಗೆ ಆಯ್ಕೆಯಾಗಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ಮಂತ್ರಿ ನಾಗೇಂದ್ರರವರ ರಾಜಿನಾಮೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಮಾನ್ಯಡಿ.ಕೆ.ಶಿವಕುಮಾರ್ ಪಡೆದಿದ್ದು ಮರ‍್ಷಿ ವಾಲ್ಮೀಕಿ ನಿಗಮ ಹಣ ದುರುಪಯೋಗದ ಆರೋಪದ ಕೇಸ್ ಗೆ ಸಂಬಂಧಿಸಿದಂತೆ ಹೊರೆತು ಅವರು ಅಪರಾಧಿ ಎಂದಲ್ಲ. ಈ ನಗ್ನ ಸತ್ಯವನ್ನು ನಾಡಿನ ಪತ್ರರ‍್ತರು ರ‍್ಥಮಾಡಿಕೊಳ್ಳಬೇಕಿದೆ. ಶಿವಾನಂದ ತಗಡೂರು ರವರ ಮೇಲೆ ಎಫ್.ಐ.ಆರ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿಗೆ ಸಂಬಂಧಿಸಿದಂತೆ ಕಳೆದ ೫ ತಿಂಗಳ ಹಿಂದೆ ಬೆಂಗಳೂರಿನ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ೪೨೦ ಆರೋಪದಡಿ ದಾಖಲಾಗಿರುವ ಎಫ್.ಐ.ಆರ್. ಯಾವ ರೀತಿ‌ ಪಡೆಯಬೇಕು ಜೊತೆಗೆ ಇದು ನಿಜವಾಗಿದೆಯೇ ಎಂಬ ಪರಿಶೀಲಿಸುವ ವಿಧಾನದ ಪ್ರತಿಯನ್ನು ನಿಮಗಾಗಿ ಹಾಕುತ್ತಿದ್ದೇನೆ. ಪತ್ರರ‍್ತರಾದ ತಾವುಗಳು ತಮ್ಮ ಮೊಬೈಲ್ ನಲ್ಲಿ ಇದನ್ನು ಪರಿಶೀಲಿಸಬಹುದು. ಪತ್ರರ‍್ತರಾದಂತ ನಾವುಗಳು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿದ ನಂತರ ಮಾತಾಗಲಿ ಬರವಣಿಗೆಯಾಗಲಿ ಅಥವಾ ಹೇಳಿಕೆಯಾಗಲಿ ನೀಡಬೇಕೇ ಹೊರೆತು ಯಾರೋ ಹೇಳಿದರೆಂದು ಸುಖಾ ಸುಮ್ಮನೆ ಮಾತನಾಡುವುದರಲ್ಲಿ ರ‍್ಥವಿಲ್ಲ. ತಗಡೂರು ರವರ ಮೇಲೆ ನ್ಯಾಯಾಲಯದ ಆದೇಶದನ್ವಯ ೪೨೦ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿರುವುದು ರಾಯಚೂರಿನ ಹಿರಿಯ ಪತ್ರರ‍್ತರಾದ ನಾಗರಾಜ್ ಹಾಗೂ ಶಿವಮೊಗ್ಗದ ಹಿರಿಯ ಪತ್ರರ‍್ತರಾದ ಮಂಜುನಾಥ ರವರ ಕಾನೂನು ಹೋರಾಟದ ಫಲವಾಗಿ. ತಾವುಗಳು ನಿಧಾನವಾಗಿ ಎಫ್.ಐ.ಆರ್ ನ್ನು ಓದಿ ಸತ್ಯಾಂಶ ತಿಳಿಯಿರಿ ಪತ್ರರ‍್ತರೇ. ಸತ್ಯ ಕಹಿ ಎನ್ನುವಂತೆ ಇದ್ದದ್ದು ಇದ್ದ ಹಂಗೆ ಹೇಳಿದರೆ ಎದ್ದು ಬಂದು ಎದೆಗೆ ಹೊದ್ದ ಎಂಬ ಗಾದೆಯಂತೆ ಆಗಬಾರದು. ನಾನು ಮೊದಲು ಧ್ವನಿ ಸಂಘಟನೆ ಪ್ರಾರಂಭಿಸಿದಾಗ ಇದೇ ತಗಡೂರು ರವರು ಧ್ವನಿ ನೇ ಕೇಳಿಸುತ್ತಿಲ್ಲ ಸೌಂಡ್ ಲೆಸ್ ಎಂದು ಹೀಯಾಳಿಸುತ್ತಿದ್ದಂತವರಿಗೆ ಕೇವಲ ನಾಲ್ಕೆ ನಾಲ್ಕು ರ‍್ಷಗಳಲ್ಲಿ ಡಿ.ಜೆ.ಸೌಂಡ್ ನಂತೆ ಕಿವಿ ಕಿಚಗುಡುತ್ತಿರುವುದು ಬಂಗ್ಲೆಯ ಸಂಘಟನೆಯ ಶಕ್ತಿ ಏನೆಂದು ಇಂದು ರಾಜ್ಯದ ಪ್ರತಿಯೊಬ್ಬ ಪತ್ರರ‍್ತರಲ್ಲಿ ಚಿಂತನ ಮಂತನ ಸಾಗಿದೆ. ಕೇವಲ ನಾಲ್ಕು ರ‍್ಷಗಳಲ್ಲಿ ನಾಲ್ಕು ಯಶಸ್ವಿ ರಾಜ್ಯ ಸಮ್ಮೇಳನಗಳು,ಬೀದಿಗಿಳಿದು ಬೆಂಗಳೂರಿನ ಫ್ರೀಡಂ ಪರ‍್ಕ್, ಬೆಳಗಾವಿಯ ಸುರ‍್ಣ ಸೌಧದ ಮುಂಭಾಗದಲ್ಲಿ ಪತ್ರರ‍್ತರ ಮೂಲಸೌರ‍್ಯಗಳಿಗಾಗಿ ಏಳು ಹೋರಾಟಗಳು ನಡೆದಿದ್ದು ಇಡೀ ರಾಜ್ಯ ಗಮನಿಸಿದೆ. ಕಳೆದ ತಿಂಗಳು ಅಂದರೆ ದಿನಾಂಕ:-೦೫/೦೮/೨೦೨೬ ರಂದು ೧೪ ಜನ ಕರ‍್ಮಿಕ ಸಹಾಯಕ ಆಯುಕ್ತರಿಗೆ ಹಾಗೂ ರಾಜ್ಯ,ಕೇಂದ್ರ ರ‍್ಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಪ್ರಮುಖರಿಗೆ ಕರ‍್ಮಿಕ ಕಾಯ್ದೆ ವರದಿಗಾರರಿಗೆ ಕಡ್ಡಾಯವಾಗಿ ಅನುಷ್ಠಾನದ ಜೊತೆಗೆ ಪತ್ರರ‍್ತರ ರಕ್ಷಣಾ ಕಾಯ್ದೆ ಜಾರಿಯಾಗಲೇಬೇಕೆಂಬುದರ ಕುರಿತು ಈಗಾಗಲೇ ಲೀಗಲ್ ನೋಟಿಸ್ ಕಳುಹಿಸಿಕೊಟ್ಟಿದ್ದು,ಇದಕ್ಕೆ ಉತ್ತರವೆಂಬಂತೆ ಕರ‍್ಮಿಕ ಸಹಾಯಕ ಆಯುಕ್ತರು ನನಗೆ ಪತ್ರದ ಮುಖೇನ ಈಗಾಗಲೇ ಉತ್ತರ ಕಳುಹಿಸಿದ್ದು ತಮ್ಮ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈ ಕುರಿತಂತೆ ಕ್ರಮಕ್ಕೆ ಮುಂದಾಗಬೇಕೆಂದು ಆದೇಶಿಸಿದ್ದು ನಮ್ಮ ಧ್ವನಿ ಸಂಘಟನೆಗೆ ಬಲ ನೀಡಿದೆ.
ಸ್ವಯಂ ಘೋಷಿತ ಅಧ್ಯಕ್ಷ ಈ ಬಂಗ್ಲೆ ಮಲ್ಲಿಕರ‍್ಜುನ :- ನಿಜ ಏUWಎ ಮೇಲೆ ಸೆಡ್ಡು ಹೊಡೆದು ಈ ಸಂಘದಲ್ಲಿ ನಡೆಯುತ್ತಿದ್ದ ಅನ್ಯಾಯ ಅಕ್ರಮಗಳನ್ನು ಬಯಲಿಗೆಳೆದು ನರ‍್ಭಯವಾಗಿ ಆ ಸಂಘದ ಸದಸ್ಯರ ಹಣ ಪುನಃ ಆ ಸಂಘಕ್ಕೆ ಸೇರಬೇಕೆಂಬ ಉದ್ದೇಶದಿಂದ ಕಳೆದ ೮ ರ‍್ಷಗಳಿಂದ ಇಂದಿನವರೆಗೂ ಹೈಕರ‍್ಟ್ ನಲ್ಲಿ ಕಾನೂನು ಹೋರಾಟ ಸಾಗಿಸುತ್ತಾ,ನನ್ನ ಹೋರಾಟದ ಫಲವಾಗಿ ತಗಡೂರುರವರು ಅಧ್ಯಕ್ಷ ಗಾದಿಯನ್ನು ಅಲಂಕರಿಸಿದ್ದನ್ನು ಸ್ಮರಿಸದೇ ೨೦೧೯ ರಲ್ಲಿ ರಾಜ್ಯ ಕರ‍್ಯರ‍್ಶಿಯಾಗಿ ಎಲ್ಲರ ಒಪ್ಪಿಗೆಯೊಂದಿಗೆ ಆಯ್ಕೆಯಾದ ನಂತರ ಸಂಘದ ಲೆಕ್ಕ ಪತ್ರ ಹಾಗೂ ಬ್ಯಾಂಕಿನ ವಿವರಗಳನ್ನು ಶಿವಾನಂದ ತಗಡೂರು ರವರಿಗೆ ಕೇಳಿದಾಗ ಬೆಚ್ಚಿ ಬಿದ್ದು ಕೊಡಲು ನಿರಾಕರಿಸಿದಾಗ ನಾನು ಕರ‍್ಮಿಕ ಇಲಾಖೆಯ ಆಯುಕ್ತರಿಗೆ ದೂರು ನೀಡಿದ ನಂತರ ಇನ್ನು ನಾನು ಇಲ್ಲೇ ಮುಂದುವರೆದರೆ ನಮಗೂನೂ ಬಂಗ್ಲೆ ಯವರಿಂದ ಸಂಕಷ್ಟವೆಂದು ಅರಿತು ನನ್ನ ವಿರುದ್ದ ಪಿತೂರಿ ನಡೆಸಿ ಕಲುಬುರಗಿ ಯಲ್ಲಿ ನಡೆದ ರಾಜ್ಯ ರ‍್ವಸದಸ್ಯರ ಸಭೆಯಲ್ಲಿ ನನ್ನ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿಸಿ ಸಂಘಟನೆಯಿಂದ ಉಚ್ಚಾಟಿಸುವ ಭಗೀರಥ ಪ್ರಯತ್ನ ತಗಡೂರು ರವರು ಮಾಡಿದರಾದರೂ ಸಾಧ್ಯವಾಗದೇ ಹೆಚ್ಚಿನ ಸದಸ್ಯರು ನನ್ನ ಬೆಂಬಲಕ್ಕೆ ನಿಂತು ದೊಡ್ಡ ಮಟ್ಟದ ಗಲಾಟೆಯೇ ನಡೆದು ಹೋಗಿದ್ದು ಈಗ ಇತಿಹಾಸ. ಇದರ ನಂತರ ೨೦೨೨ ರಲ್ಲಿ ಬಂದಂತ ಚುನಾವಣೆಯ ಷಡ್ಯಂತ್ರಕ್ಕೆ ಬಲಿಯಾಗಿದ್ದರೂ ಕೂಡ ಚುನಾವಣೆಯ ನಂತರ ಮೂರು ತಿಂಗಳುಗಳ ಕಾಲ ಹೈಕರ‍್ಟ್ ನಿಂದ ಫಲಿತಾಂಶ ಪ್ರಕಟಿಸದಂತೆ ತಡೆ ತಂದು ಇಡೀ ರಾಜ್ಯಾಧ್ಯಂತ ಞuತಿರಿ ಸ್ಥಬ್ದವಾಗಿಸಿದ್ದು ಇದೇ ಬಂಗ್ಲೆ. ಕೊನೆಗೆ ನ್ಯಾಯಾಲಯ ನೀವು ಸಲ್ಲಿಸಿರುವ ರಿಟ್ ಪಿಟಷನ್ ಗೆ ಸಂಪರ‍್ಣ ನ್ಯಾಯ ಬೇಕೆಂದರೆ ತಾವು ಸಿಟಿ ಸಿವಿಲ್ ಕರ‍್ಟ್ ನಲ್ಲಿ ಓರಿಜನಲ್ ಸೂಟ್ ಹಾಕುವುದರೊಂದಿಗೆ ನ್ಯಾಯ ಪಡೆಯಿರಿ ಎಂಬ ನ್ಯಾಯಾಧೀಶರ ಮಾತಿನಂತೆ ೨೦೨೨ ರಲ್ಲಿ ಈ ಸಂಘವು ಕಾನೂನು ರೀತಿಯಿಂದ ಸಾಗುತ್ತಿಲ್ಲ,ಮಾಲಿಕರು ಈ ಸಂಘವನ್ನು ಆಳುತ್ತಿರುವುದು ಜೊತೆಗೆ ವೋಟರ್ ಲಿಸ್ಟ್ ನಲ್ಲಿ ಅಡ್ರೆಸ್ ಇಲ್ಲದಂತೆ ಚುನಾವಣೆ ನಡೆಸಿದ್ದು ಕಾನೂನು ಬಾಹಿರ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕರ‍್ಟ್ ನಲ್ಲಿ ಕೊನೆ ಹಂತದ ವಾದ ವಿವಾದ ಸಾಗುತ್ತಿದೆ. ಕಳೆದ ನಾಲ್ಕು ರ‍್ಷಗಳ ಹಿಂದೆ ಬಳ್ಳಾರಿ ಜಿಲ್ಲೆ ಒಂದು ಸಣ್ಣ ತಾಲೂಕಾದ ಸಿರುಗುಪ್ಪ ನಗರದಿಂದ ಬಂದಂತ ಬಂಗ್ಲೆ ಇಂದು ೯೫ ರ‍್ಷಗಳ ಇತಿಹಾಸವಿರುವ ಈ ಸಂಘಟನೆ ಬೆಚ್ಚಿ ಬಿದ್ದಿದೆ. ಹೌದು ನಾನೇ ಞuತಿರಿ ಗೇ ರ‍್ಯಾಯವೆಂಬಂತೆ ಕರ‍್ಯನಿರತ ಪತ್ರರ‍್ತರ ಧ್ವನಿ ಎಂಬ ಹೆಸರಿನೊಂದಿಗೆ ೨೫/೦೫/೨೦೨೨ ಕ್ಕೆ ಸಂಘ ಸ್ಥಾಪನೆಯಾಯಿತು ಸ್ಥಾಪನೆ ನನ್ನಿಂದ ಆದ ಮೇಲೆ ಸಂಸ್ಥಾಪಕರೇ ಅದರ ಅಧ್ಯಕ್ಷರಾಗುತ್ತಾರೆ. ಅದು ಬಿಟ್ಟು ನಿಮ್ಮನ್ನು ತಂದು ಕೂರಿಸಬೇಕಿತ್ತಾ ಎಂಬ ಪ್ರಶ್ನೆಯೊಂದಿಗೆ ಪತ್ರರ‍್ತರ ಸೋಗಿನಲ್ಲಿ ಸ್ವಯಂ ಘೋಷಿತ ಅಧ್ಯಕ್ಷ ಅಂತ ಏನು ತಾವುಗಳು ಗಳು ಹೀಯಾಳಿಸುತ್ತಿರುವುದು ನನಗೆ ನಿಜಕ್ಕೂ ಖುಷಿ ನೀಡುವುದರ ಜೊತೆಗೆ ಅವಮಾನ ಮಾಡಿದವರೇ ನನಗೆ ತಾವೆಲ್ಲಾ ಮರ‍್ಗರ‍್ಶಕರು ಎಂದು ಭಾವಿಸುತ್ತಾ ಕಳೆದ ಮೂರು ರ‍್ಷಗಳ ಅವಧಿಗೆ ನಿಮ್ಮ ಸಂಘಟನೆಯಲ್ಲಿ ರಾಜ್ಯ ಕರ‍್ಯರ‍್ಶಿಯಾಗಿ ಕರ‍್ಯನರ‍್ವಹಿಸಿರುವಂತ ಸಂರ‍್ಭದಲ್ಲಿ ಪತ್ರರ‍್ತರ ಸೋಗಿನಲ್ಲಿ ಎಂಬ ಶಬ್ದ ಅಂದು ಏಕೆ ನಿಮ್ಮ ನಾಲಗೆಯಿಂದ ಹೊರಡಲಿಲ್ಲ.
ತಾವುಗಳು ಏನು ಧರಣಿ ಮಾಡುತ್ತಾ ಮನವಿಗಳನ್ನು ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರೆ ನನ್ನ ಮೇಲೆ ಯಾವ ರೀತಿ ಕ್ರಿಮಿನಲ್ ಪ್ರಕರಣ ಮಾಡಲು ಸಾಧ್ಯ. ಪೋಲಿಸ್ ಠಾಣೆಗಳಿಗೆ ದಾಖಲೆಗಳ ಸಮೇತ ಹೋದರೆ ಅದೂ ಕಾನೂನು ರೀತಿಯಲ್ಲಿ ಇದ್ದರೆ ಮಾತ್ರ ನ್ಯಾಯ ಸಿಗಬಹದೇನೋ.
ನಾನು ನನ್ನ ಜೀವಮಾನದಲ್ಲಿ ಆಧಾರ ರಹಿತ ಆರೋಪಗಳನ್ನು ಎಂದಿಗೂ ಮಾಡಿಲ್ಲ. ತಗಡೂರು ರವರ ಮೇಲೆ ೨೦೨೬ ಮರ‍್ಚ್ ೨೮ ರಂದು ಪತ್ರರ‍್ತರಾದ ರಾಯಚೂರಿನ ನಾಗರಾಜ್ ಹಾಗೂ ಶಿವಮೊಗ್ಗದ ಮಂಜುನಾಥ ರವರ ದರ‍್ಘಕಾಲದ ಹೋರಾಟದ ಫಲವಾಗಿ Pಅಖ ಮುಖಾಂತರ ಮಾನ್ಯ ನ್ಯಾಯಾಲಯದ ಆದೇಶದ ಅನ್ವಯ ೪೨೦ ಕಲಂ ಅಡಿ ಪ್ರಕರಣ ದಾಖಲಾದ ಮೇಲೆ ಆರೋಪ ಹೊತ್ತಂತ ಇಂಥ ಪತ್ರರ‍್ತರಿಗೆ ಆರೋಪ ಇರುವಂತ ಸಮಯದಲ್ಲಿ ರ‍್ಕಾರದ ನಾಮನರ‍್ದೇಶನದ ಹುದ್ದೆಗಳು ಹಾಗೂ ರಾಜ್ಯ ಪ್ರಶಸ್ತಿ ನೀಡಿದರೆ ಅದೂ ನಾಡಿನ ಪತ್ರರ‍್ತರ ಹಿತಕ್ಕೆ ಹಾಗೂ ಘನತೆಗೆ ದಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ನಾವುಗಳು ನಮ್ಮ ಧ್ವನಿ ಸಂಘಟನೆಯ ಮೂಲಕ ಬೀದಿಗಳಿದು ಹೋರಾಟದ ಜೊತೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮಾನ್ಯ ರಾಜ್ಯಪಾಲರ ಗಮನಕ್ಕೆ ತರುತ್ತಿರುವುದರಲ್ಲಿ ತಪ್ಪೇನಿದೆ. ತಗಡೂರು ರವರಿಗೆ ನಾನು ಹೇಳುವುದಿಷ್ಟೇ, ನಿನ್ನ ಮೇಲೆ ೨೦೨೬ ಮರ‍್ಚ್ ೨೮ ರಂದು ಹಣಕಾಸಿನ ದುರುಪಯೋಗದಡಿ ಕೇಸ್ ದಾಖಲಾಗಿದೆಯಾ ಅಥವಾ ಇಲ್ಲ ಎಂಬುದರ ಕುರಿತು ನಿಮ್ಮ ದೊಡ್ಡ ಪತ್ರಿಕೆಯಾದ ವಿಜಯವಾಣಿಯಲ್ಲಿ ಪ್ರಕಟಿಸು.ಆರೋಪದ ತನಿಖೆಯನ್ನು ಎದುರಿಸಿ ಆರೋಪದಿಂದ ಮುಕ್ತನಾಗಿ ಬಾ. ಅದು ಬಿಟ್ಟು ಯಾರೋ ಮಾಡಿರುವ ಕೇಸಿಗೆ ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಾಸ್ತವಾಂಶವನ್ನು ಮರೆಮಾಚುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ನನ್ನ ಮೇಲಿರುವ ಕೇಸಿಗೆ ಸಂಬಂಧಪಟ್ಟಂತೆ ಹಾಗೂ ಸಿರುಗುಪ್ಪಾದಲ್ಲಿ ಪ್ರಕರಣ ದಾಖಲಾದ ನಂತರ ಊರು ತೊರೆದಿರುತ್ತಾರೆ ಎಂಬ ಹೇಳಿಕೆಗಳ ಕುರಿತಂತೆ :- ನಿಜ ನನ್ನ ಮೇಲೆ ಕೇಸ್ ಗಳು ಇದ್ದಿದ್ದು ನಿಜ. ಅದೂ ನಾನು ಕರ‍್ಯನಿರತ ಪತ್ರರ‍್ತರ ಸಂಘದ ರಾಜ್ಯ ಕರ‍್ಯರ‍್ಶಿಯಾದಂತ ಸಂರ‍್ಭದಲ್ಲಿ ಅನ್ನುವುದು ವಿಶೇಷ. ಅನ್ಯಾಯ ಅಕ್ರಮದ ವಿರುದ್ದ ಜನತೆಯ ಧ್ವನಿಯಾಗಿ ನಮ್ಮ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆಯ ವರದಿಗಳಿಗೆ ದುಷ್ಟ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳು ಬೆಚ್ಚಿ ಬೀಳುವುದರ ಜೊತೆಗೆ ಹೇಗಾದರೂ‌ ಮಾಡಿ ನನ್ನ ಹೋರಾಟದ ಧ್ವನಿಯನ್ನು ಹತ್ತಿಕ್ಕಲೇಬೇಕೆಂದು ಬಳ್ಳಾರಿಯ ಒಬ್ಬ ಅಧಿಕಾರಿ ಮುಖಾಂತರ ಕೆಲ ನಮ್ಮ ಪತ್ರರ‍್ತರ ಕಮ್ಮಕ್ಕಿನಿಂದ ನನ್ನ ವಿರುದ್ದ ಬಳ್ಳಾರಿ ಬ್ರೂಸ್ ಪೇಟೆ ಠಾಣೆಯಲ್ಲಿ ಅನೇಕ ದಿನಗಳ ಪೋಲಿಸ್ ವರಿಷ್ಟಾಧಿಕಾರಿಗಳ ಕರ‍್ಯಾಲಯಕ್ಕೆ ತಿರುಗಿ ಕಾನೂನು ಪಂಡಿತರ ಅನೇಕ ಸಲಹೆಗಳ ಮೂಲಕ ಸ್ವಲ್ಪ ಮಟ್ಟಗಿನ ಪ್ರಗತಿ ಸಾಧಿಸಿ ದಿನಾಂಕ:-೩೧/೦೮/೨೦೧೯ ರಲ್ಲಿ ಅಪರಾಧ ಸಂಖ್ಯೆ ೦೧೪೪/೨೦೧೯ ರಲ್ಲಿ ದಾಖಲಾಗಿ ರ‍್ಕಾರಿ ರ‍್ತವ್ಯಕ್ಕೆ ಅಡ್ಡಿ ಜೊತೆಗೆ ಕಚೇರಿಯ ಗ್ಲಾಸ್ ಪುಡಿಪುಡಿಯೊಂದಿಗೆ ನನ್ನ ಮೇಲೆ ಆಕ್ರಮಣಕ್ಕೆ ಬಂದಿದ್ದ ಎಂಬ ದೂರಿನನ್ವಯ ನಾನ್ ಬೇಲಬಲ್ ಕೇಸ್ ನಮೂದಾಗಿ ಬಳ್ಳಾರಿ ನ್ಯಾಯಾಲಯದಲ್ಲಿ ನನಗೆ ಜಾಮೀನು ಸಿಗದ ಕಾರಣ ಧಾರವಾಡದ ಹೈಕರ‍್ಟ್ ನಿಂದ ಜಾಮೀನು ಪಡೆಯುವಲ್ಲಿ ಯಶಸ್ವಿಯಾದ ನಂತರ ಕೇಸ್ ಎರಡು ರ‍್ಷಗಳ‌ ಕಾಲ ನಡೆದು‌ ಕೊನೆಯ ಎವಿಡೆನ್ಸ್ ಸಂರ‍್ಭದಲ್ಲಿ ಆ ಅಧಿಕಾರಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡು ನಾನು ದುರುದ್ದೇಶವಾಗಿ ಸುಳ್ಳು ಪ್ರಕರಣವನ್ನು ಕೆಲ ಪತ್ರರ‍್ತರ ಮಾತಿನಿಂದ ಬಂಗ್ಲೆ ಮಲ್ಲಿಕರ‍್ಜುನ ರವರ ಮೇಲೆ ದಾಖಲಿಸಿದ್ದು ಇದರಿಂದ ನಾನು ಈ ಕೇಸ್ ಹಿಂಪಡೆಯುತ್ತಿದ್ದೇನೆ ಎಂಬ ಹೇಳಿಕೆಯನ್ನು ಘನ ನ್ಯಾಯಾಲಯ ಪರಿಗಣಿಸಿ ಆ ಕೇಸನ್ನು ವಜಾಗೊಳಿಸಿ ನನ್ನನ್ನು ಈ ಕೇಸ್ನಿಂದ ಬಿಡುಗಡೆಗೊಳಿಸಿ ನನಗೆ ನ್ಯಾಯ ದೊರೆತಿದ್ದು ನಿಜಕ್ಕೂ ಸಂತೋಷದಿಂದ ಇಂದು ನಿಮ್ಮ‌ಮುಂದೆ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಿದ ಆ ಮಹಾಪುರಷನಿಗೆ ನಿಜಕ್ಕೂ ಕೋಟಿ ನಮನಗಳನ್ನು ನಿಮ್ಮ ಮೂಲಕ ತಿಳಿಸುವುದರ ಜೊತೆಗೆ ಅಂದು ಈ ಕೇಸ್ ಸುಳ್ಳಿನಿಂದ ಕೂಡಿದ್ದು ಎಂಬ ಸತ್ಯಾಂಶ ತಗಡೂರು ಹಾಗೂ ಲೋಕೇಶನಿಗೆ ಗೊತ್ತಿದ್ದರೂ ಕೂಡ ಆ ಸಂಘಟನೆಯ ರಾಜ್ಯ ಕರ‍್ಯರ‍್ಶಿಯಾದ ಈ ಬಂಗ್ಲೆಯ ಬೆಂಬಲಕ್ಕೆ ನಿಲ್ಲದಿರುವುದು ದುರಾದೃಷ್ಟಕರ ಅಂತ ತಮ್ಮಗಳ ಗಮನಕ್ಕೆ ತರಬಯಸುತ್ತಾ,ಈ ಕೇಸ್ ನಂಬರ್ ಕೊಡುವುದರಲ್ಲೂ ಎಡವಿದ್ದು ೩೩೩/೨೦೧೯ ಅಂತ ಕೊಟ್ಡಿದ್ದು ಆ ನಂಬರ್ ಅಲ್ಲ ,೦೧೪೪/೨೦೧೯ ಅಪರಾಧ ಸಂಖ್ಯೆಯೊಂದಿಗೆ ದಿನಾಂಕ:-೩೧/೦೮/೨೦೧೯ ರಂದು ಬಳ್ಳಾರಿಯ ಬ್ರೂಸ್ ಪೇಟೆಯಲ್ಲಿ ದಾಖಲಾಗಿರುವ ಎಫ್.ಐ.ಆರ್ ಪ್ರತಿ ತಮ್ಮೆಲ್ಲರಿಗಾಗಿ ಎವಿಡೆನ್ಸ್ ಇರಲೆಂದು ಜೊತೆಗೆ ಪತ್ರರ‍್ತರಾದ ತಾವುಗಳು ಲಾಯರ್ ನ ಸಹಾಯದೊಂದಿಗೆ ಗೂಗಲ್ ನಲ್ಲಿ ಇ ಛಿouಡಿಣ seಡಿviಛಿe ಇ ಛಿಚಿse ನಲ್ಲಿ ತಾವುಗಳು ಗಳು ಈ ಅಪರಾಧ ಸಂಖ್ಯೆ ನಮೂದಿಸಿ ಜಡ್ಜ್ ಮೆಂಟ್ ಪ್ರತಿ ಅಂತ ಹುಡುಕಾಡಿದರೆ ತಮಗೆ ಸತ್ಯ ಎಂಥ ಭಯಾನಕ ಎಂದು ಪ್ರತಿಯೊಬ್ಬ ಪತ್ರರ‍್ತರ ಮನಸ್ಸಿಗೆ ನಾಟುತ್ತದೆ. ಒಬ್ಬ ರಾಜ್ಯ‌ಕರ‍್ಯರ‍್ಶಿಗೆ ನೆರವಿಗೆ ಬರದಂತ ಇವರು‌ ಇನ್ನೂ ಸಾಮಾನ್ಯ ಸದಸ್ಯನ ಪಾಡೇನು ಎಂಬುದನ್ನು ಇಲ್ಲಿ ರ‍್ಥ‌ಮಾಡಿಕೊಳ್ಳಬೇಕಿದೆ ಸ್ನೇಹಿತರೇ.
ಇನ್ನೂ ಸಿರುಗುಪ್ಪಾದ ಮತ್ತೊಂದು ಕೇಸಿಗೆ ಸಂಬಂಧಪಟ್ಟಂತೆ ಕೇಸ್ ದಾಖಲಾದ ಬಳಿಕ ಊರು ತೊರೆದಿರುತ್ತಾರೆ ಎಂ ಶಬ್ದಕ್ಕೆ ಸಮಜಾಯಿಸಿ:- ಈ ಕೇಸನ್ನ ನನ್ನ ಹರಿತ ಲೇಖನಿಯ ಧ್ವನಿ ಅಡಗಿಸಿ ಮುಗಿಸಲೇಬೇಕೆಂದು ಪ್ರತಿಷ್ಠಿತ ರಾಜಕಾರಣಿಗಳು,ಮೆಡಿಕಲ್ ಮಾಫಿಯಾ ಹಾಗೂ ಕೆಲ ಅಧಿಕಾರಿಗಳ ಭಗೀರಥ ಪ್ರಯತ್ನದೊಂದಿಗೆ ೩೦ ಲಕ್ಷಗಳನ್ನು ಕ್ರೋಡಿಕರಿಸಿ ಎರಡು ತಿಂಗಳುಗಳ ಕಾಲ ಸ್ಕೆಚ್ ನೀಲ ನಕಾಶೆ ತಯಾರಿಸಿ ಯಾವುದೇ ದಾಖಲೆ ಇಲ್ಲದಿದ್ದಾಗ್ಯೂ ಸುಖಾ ಸುಮ್ಮನೆ ನನ್ನ ಮೇಲೆ ಪ್ರಕರಣ ದಾಖಲು ಮಾಡಿದರು. ಮಾಡಲಿ ಅದನ್ನ ನಾನು ಎದುರಿಸುತ್ತೇನೆ ಆ ಶಕ್ತಿ ಯುಕ್ತಿ ದೇವರು ನನಗೆ ನೀಡಿದ್ದಾನೆ. ಇದು ಸಾಲದೆಂಬಂತೆ ಮನೆಯಲ್ಲಿ ಗೃಹಿಣಿ ಸ್ಥಾನ ಹೊಂದಿ ನನಗೆ ನನ್ನ ಮಕ್ಕಳಿಗೆ ಅಡುಗೆ‌ ಮನೆಕೆಲಸಗಳು ಮಾಡುವಂತ ನನ್ನ ಶ್ರೀಮತಿಯ‌ ಮೇಲೂ ಅದು ಕೊರೋನಾ ಪೀಕ್‌ ಲೆವೆಲ್ ಸಂರ‍್ಭದ ದಿನಾಂಕ:-೦೧/೦೬/೨೦೨೦ ರಂದು ನನ್ನ ಹಾಗೂ ನನ್ನ ಶ್ರೀಮತಿಯ ಮೇಲೆ ದೊಡ್ಡ‌ಮಟ್ಟದ ಕೇಸ್ ನಮೂದಾದ‌ ನಂತರ ನಿರೀಕ್ಷಣಾ ಜಾಮೀನು ಪಡೆದ ನಂತರ ಏಳೇ ತಿಂಗಳಲ್ಲಿ ಒಂದೇ ಒಂದು‌ ಸಾಕ್ಷಾಧಾರ ಪೋಲಿಸರಿಗೆ ಸಿಗದ ಹಿನ್ನೆಲೆಯಲ್ಲಿ ಮಾನ್ಯ ಘನ ನ್ಯಾಯಾಲಯಕ್ಕೆ ಕೊಟ್ಟಿರುವ ಕೇಸ್ ಸುಳ್ಳೆಂದು ಬಿ.ರಿಪರ‍್ಟ್ ಹಾಕಿದ್ದು ನನ್ನ ಜೀವಮಾನದ ದೊಡ್ಡ ವಿಜಯ. ಅಂದು ನಾನು ಕರ‍್ಯನಿರತ ಪತ್ರರ‍್ತರ ಸಂಘದಲ್ಲಿ ರಾಜ್ಯ ಕರ‍್ಯರ‍್ಶಿಯ ಹುದ್ದೆ ಇದ್ದರೂ ತಗಡೂರು‌ ರವರಿಗೆ ಕೈ ಕಾಲಿಗೆ ಬಿದ್ದು ಅಂಗಲಾಚಿದರೂ ಕರುಣೆ ಬರಲಿಲ್ಲ ಜೊತೆಗೆ ಸಂಘವು ನನ್ನ ಬೆಂಬಲಕ್ಕೆ ನಿಲ್ಲಲಿಲ್ಲದಿರುವದು ನಿಜಕ್ಕೂ ನೋವಿನ ವಿಷಯ. ಈ ಕೇಸಿಗೆ ಸಂಬಂಧಪಟ್ಟಂತೆ ಅಂದು‌ ನಿರೀಕ್ಷಣಾ ಜಾಮೀನಿಗೆ‌ ಅಪ್ಲೈ ಮಾಡಿದಂತ ಸಂರ‍್ಭದಲ್ಲಿ ಪೋಲಿಸರು ನನ್ನ ಇಬ್ಬರು ಮಕ್ಕಳು ಃ.ಇ. ಇಂಜನೀಯರ್ ಪೈನಲ್ ಇಯರ್ ಎಕ್ಸ್ ಮ್ ತಯಾರಿಯಲ್ಲಿದ್ದಂತ ಸಂರ‍್ಭದಲ್ಲಿ ಇಬ್ಬರು ಮಕ್ಕಳನ್ನು ಪೋಲಿಸ್ ಠಾಣೆಯಲ್ಲಿ ಬೆಳಿಗ್ಗೆ ಯಿಂದ ೧೨ ಗಂಟೆಗಳ ಕಾಲ ಒಬ್ಬರನ್ನ ಮತ್ತೊಬ್ಬ ಮಗನನ್ನು ಪುನಃ ೧೨ ಗಂಟೆಗಳ ಕಾಲ ಠಾಣೆಯಲ್ಲೇ ಕೂಡಿಸಿ ನಮ್ಮ‌ಮಾಹಿತಿ ಸಿಗಬಹುದೇನೋ ಸಿಕ್ಕಿದ್ದೇ ಆದರೆ ಬಂಧನ‌ ಮಾಡಿ ಸೆಂಟ್ರಲ್ ಜೈಲ್ ಗೆ‌ ಕಳುಹಿಸಬೇಕೆಂಬ ಏಕೈಕ ಉದ್ದೇಶ ದುಷ್ಟ ಶಕ್ತಿಗಳಿಗೆ ಫಲ ನೀಡಲಿಲ್ಲ. ಈ ಸಂರ‍್ಭದಲ್ಲಿ ನನ್ನ ಹೆಂಡತಿ ಮಕ್ಕಳು ಬದುಕುವುದು ಬೇಡ ಎಲ್ಲಾರೂ ಸೂಸೈಡ್ ಮಾಡಿಕೊಂಡು ಈ ಪ್ರಪಂಚ ಬಿಟ್ಡು ಹೋಗೋಣ ಎಂಬ ನನ್ನ ಮಕ್ಕಳ ಮಾತುಗಳು ಇಂದಿಗೂ ನೆನೆದು ಕಣ್ಣಿನಂಚಿನಲ್ಲಿ ನೀರು ಜಾರುವುದರ ಜೊತೆಗೆ ಹೃದಯವು ಒಂದು ತರ ಭಾರವಾದಂತೆ ಬಾಸವಾಗುತ್ತದೆ. ನಿರೀಕ್ಷಣಾ ಜಾಮೀನು ಕೆಲ ಕಂಡಿಷನ್ ಗಳೊಂದಿಗೆ ನನಗೆ ಹಾಗೂ ನನ್ನ ಶ್ರೀಮತಿಗೆ ನ್ಯಾಯಾಲಯ ಮಂಜೂರು ಮಾಡಿದ್ದರೂ ೧೫ ದಿನಗಳಿಗೊಮ್ಮೆ ಸಿರುಗುಪ್ಪ ಪೋಲಿಸ್ ಠಾಣೆಗೆ ಹೋಗಿ ಸಹಿ‌ಮಾಡಿ ಬರಬೇಕಾಗಿತ್ತು ಜೊತೆಗೆ ಏಳು ತಿಂಗಳು ಕಾಲ ಪೋಲಿಸ್ ಠಾಣೆಗೆ ಸಹಿ ಮಾಡಲೇಬೇಕಾದ ಪರಿಸ್ಥತಿ ಇದ್ದಿದ್ದರಿಂದ ಪ್ರಕರಣ ದಾಖಲಾದ ತಕ್ಷಣ ಸಿರುಗುಪ್ಪಾ ತೊರೆಯಲು ಸಾಧ್ಯನಾ ಸ್ನೇಹಿತರೇ. ನನ್ನ ಇಬ್ಬರ ಮಕ್ಕಳ ಃ.ಇ ಮುಗಿದ ನಂತರ ಯು.ಪಿ.ಎಸ್.ಇ. ಕೋಚಿಂಗ್ ಗೆ ಬೆಂಗಳೂರಿನ ಚಂದ್ರಾಲೇಔಟ್ ನಲ್ಲಿರುವ ಇನ್ ಸೈಟ್ ಕೋಚಿಂಗ್‌ ನಲ್ಲಿ ಅಭ್ಯಾಸದ ಹಿನ್ನೆಲೆ ಮಕ್ಕಳ ಭವಿಷ್ಯತ್ತಿನ ಕೋಸ್ಕರ ಬೆಂಗಳೂರಿಗೆ ಬಂದಿರುವುದೇ ವಿನಹಃ ಪಲಾಯನದಿಂದಲ್ಲ ಎಂಬ ಸತ್ಯ ತಮ್ಮ ಮುಂಡಿಡುತ್ತಾ
ಈ ಎರಡು‌ ಕೇಸಿನ ಫಲಿತಾಂಶ ತಗಡೂರು ರವರಿಗೆ ಗೊತ್ತಿದ್ದರೂ ಕೂಡ ಮರೆಮಾಚಿ ಇಲ್ಲ ಸಲ್ಲದ ಆರೋಪಗಳನ್ನು ನೀನು ಮಾಡಿದರೆ ಸತ್ಯ ಸುಳ್ಳಾಗುವುದಕ್ಕೆ ಸಾಧ್ಯನಾ. ಈ ಕೇಸಿಗೆ ಸಂಬಂಧಪಟ್ಟಂತ ಎಫ್.ಐ.ಆರ್. ಪ್ರತಿ ತಮಗಾಗಿ ಜೊತೆಗೆ‌ ಲಾಯರ್ ಗಳ ಮುಖಾಂತರ ಬಿ ರಿಪರ‍್ಟ್ ನ ವರದಿ ತರಿಸಿ ಪರಿಶೀಲಿಸಬಹುದು. ಒಬ್ಬ ಮನುಷ್ಯನಿಗೆ ಚುಚ್ಚು‌ಮಾತು ಆಡುವುದು‌ ಅತೀ ಸುಲುಭ. ಅದೇ ಪರಿಸ್ಥಿತಿ ನೀವೊಬ್ಬ ಪತ್ರರ‍್ತರಾಗಿದ್ದು ನಿಮಗೆ ಬಂದಿದ್ದರೆ ಗಾಯದ ಮೇಲೆ ಬರೆ ಎನ್ನುವಂತೆ ಈ ರೀತಿಯ ಮಾತಿಗೆ ಮನ್ನಣೆ‌ ಉಂಟೇ. ಇದರ ಜೊತೆಗೆ ನನ್ನನ್ನು ಮುಗಿಸಲೇಬೇಕೆಂದು ಆಂಧ್ರದ ಕೊಲೆಪಾತಕರಿಗೆ ಸುಫಾರಿ ನೀಡಿ ಮೂರು ಸಲ ನನ್ನ ಮೇಲೆ ಹತ್ಯಾ ಯತ್ನಗಳು ನಡೆದು ಸ್ವಲ್ಪದರಲ್ಲೇ ಪಾರಾಗಿದ್ದು ಆ ಕುರಿತಂತ ಎಫ್.ಐ.ಆರ್ ಗಳು ಇಂದಿಗೂ ದೂಳು ಹಿಡಿಯುತ್ತಾ ಸಾಗಿದ್ದರೂ ಪೋಲಿಸರು ಆರೋಪಿಗಳನ್ನ ಹುಡುಕಾಡುವುದರಲ್ಲೇ ಇದ್ದಾರೆ.
ಪತ್ರರ‍್ತರ ಸಂಘಟನೆಯ ಹೆಸರು ಹೇಳಿಕೊಂಡು ಹಣ ವಸೂಲಿ ಜೊತೆಗೆ ಸಂಘಕ್ಕೆ ದಕ್ಕೆ ತರುವಂತ ಕೆಲಸ ಅಂತ ಮನವಿಯಲ್ಲಿ ನಮೂದಿಸಿರುವ ತಾವುಗಳು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಟ್ಟು ಸಾಕ್ಷಾಧಾರದೊಂದಿಗೆ ಎಲ್ಲಿಯಾದರೂ ಒಂದು ಕಡೆ ಹಣ ವಸೂಲಿಯೇ ಇರಬಹುದು ಅಥವಾ ಸಂಘಕ್ಕೆ ದಕ್ಕೆ ತರುವಂತ ಕೆಲಸ ಹಾಗೂ ಸಂಘದ ಹಣ ನುಂಗಿರುವುದರ ಕುರಿತು ನನ್ನ‌ ಮೇಲೆ ೪೨೦ ಕಲಂ‌ ಅಡಿ ಪ್ರಕರಣ ದಾಖಲಾಗಿರುವ ಆರೋಪವಿದ್ದರೆ ಸಾಭೀತು‌ ಮಾಡಿ ಇದು ನನ್ನ ಬಹಿರಂಗ ಸವಾಲು ಕೂಡ.
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಗೆ ಸರ‍್ವಜನಿಕವಾಗಿ ಕ್ಷಮೆ ಕೇಳಿ ಬಚಾವಾಗಿ ಬಂದಿರುವುದು ಹಸಿಹಸಿಯಾಗಿದೆ ಎನ್ನುವುದು ವಿಚಾರಕ್ಕೆ ಅಲ್ಲಿರುವ ಪ್ರತಿಯೊಬ್ಬರ ತಲೆ ಬಿಸಿಯಾಗುವಂತೆ ಸಿಂಹದಂತೆ ಅದೂ ಮಾಜಿ ಗೃಹಮಂತ್ರಿ ಯ ಮುಂದೆ ಪತ್ರರ‍್ತರ ಹಿತ ಕಾಪಾಡಿ ನಾವು ಬಕೆಟ್ ಹಿಡಿಯುವವರು ಖಂಡಿತ ಅಲ್ಲಾ ಎಂದು ಗುಡುಗಿ ಬಂದಿರುವುದು ನಮ್ಮ ಧ್ವ‌ನಿ ಸಂಘಟನೆಯ ತಾಕತ್ತು :- ಶಿವಮೊಗ್ಗ ಜಿಲ್ಲೆ ತರ‍್ಥಹಳ್ಳಿ ನಗರದ ನಮ್ಮ ಕಾನಿಪ ಧ್ವನಿ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕರ‍್ಯಕ್ರಮದ ಪ್ರಾಸ್ತವಿಕ ನುಡಿಗಳಲ್ಲಿ ಮಾನ್ಯ ಸಿದ್ದರಾಮಯ್ಯ ನವರ ಸಾಮಾಜಿಕ ಹರಿಕಾರದ ಕುರಿತು ಎಳೆ ಎಳೆಯಾಗಿ ಬಿಚ್ಚಿಡುತ್ತಾ, ನಾಡಿನ ಹೆಣ್ಣುಮಕ್ಕಳು ಹಾಗೂ ಮಂಗಳಮುಖಿಯರಿಗೆ ರಾಜ್ಯಾಧ್ಯಂತ ಓಡಾಡಲು ಅದು ಆಧಾರ್ ಕರ‍್ಡ್ ತೋರಿಸಿದರೆ ಸಾಕು ಎಂಬ ಮಾನದಂಡದೊಂದಿಗೆ ನೀಡಿದ್ದು ವಿಶೇಷ ಜೊತೆಗೆ ನಮ್ಮ ತಾಯಂದಿರು ಹಾಗೂ ಅಕ್ಕತಂಗಿಯರು ಓಡಾಡುತ್ತಾರೆಂಬುದರ ಕುರಿತು ಸಿದ್ದರಾಮಯ್ಯನವರಿಗೆ ಕೃತಜ್ಞೆತೆಯ ಜೊತೆಗೆ ನಮ್ಮ ಪತ್ರರ‍್ತರು ಏನು‌ ಪಾಪ ಮಾಡಿದ್ದಾರೆ ನಿಜವಾಗಿ ಕರ‍್ಯನರ‍್ವಹಿಸುವ ಪತ್ರರ‍್ತರಿಗೆ ಅವರ ಕೇಂದ್ರ ರ‍್ಕಾರದ ಲೈಸೆನ್ಸ್ ಆದ ಆರ್.ಎನ್.ಐ. ಪ್ರತಿ ಹಾಗೂ ಪ್ರಕಟಗೊಳ್ಳುವ ಸಂಚಿಕೆಗಳ‌ನ್ನು ಪಡೆದು ನೀಡಬೇಕಾಗಿತ್ತು. ಆದರೆ ಸಿದ್ದರಾಮಯ್ಯನವರು ನಾಯಿ ತಿಕಾದಲ್ಲಿ ಜೇನು ಇಟ್ಟಂತೆ ಮುವತ್ತು ಲಕ್ಷಗಳನ್ನು ಬಜೆಟ್ ನಲ್ಲಿರಿಸಿ ಕೆಲ ಕಠಿಣ ಮಾನದಂಡಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ನಿಜವಾಗಿ ಕರ‍್ಯನರ‍್ವಹಿಸುವ ಕರ‍್ಯನಿರತ ಪತ್ರರ‍್ತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಇದೇನಾ ಸಾಮಾಜಿಕ ನ್ಯಾಯ ಎಂಬ ತೀಕ್ಷ್ಣವಾದ ನುಡಿಯ ಜೊತೆಗೆ ಪತ್ರರ‍್ತರ ರಕ್ಷಣಾ ಕಾಯ್ದೆ ಜಾರಿ‌ಮಾಡದೇ ಪತ್ರರ‍್ತರುಗಳಿಗೆ ವಂಚಿಸುತ್ತಾ ಸಾಗಿದ್ದಾರೆ ಎಂಬ ‌ನುಡಿಗಳು ವೇದಿಕೆಯಲ್ಲಿದ್ದ ಮಾಜಿ ಗೃಹಮಂತ್ರಿ ಮಾನ್ಯ ಅರಗ ಜ್ಞಾನೇಂದ್ರ ಹಾಗೂ ಇನ್ನೀತರ ಗಣ್ಯಾತಿ ಗಣ್ಯರು‌ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರೂ ಯಾರೊಬ್ಬರೂ ಏನು ಕೇಳಲಿಲ್ಲ ಮಾತೂನೂ ಆಡಲಿಲ್ಲ. ಊಟ ಮುಗಿಸಿ ಹೊರಡುವ ಸಂರ‍್ಭದಲ್ಲಿ ನನ್ನ ಜೊತೆ ಅಂದು‌ ನಾಡಿನ ಹಿರಿಯ ಪತ್ರರ‍್ತರುಗಳಾದ ಜಗಳೂರು ಲಕ್ಷ್ಮಣರಾವ್ ಹಾಗೂ ಚಿಕ್ಕರಸು ಹುಲ್ಲೂರು ಜೊತೆಯಲ್ಲಿದ್ದಂತ ಸಂರ‍್ಭದಲ್ಲಿ ಇನ್ನೇನು ಕಾರು ಹೊರಡುವಂತ ಸಂರ‍್ಭದಲ್ಲಿ ಎಂಟತ್ತು ಜನ ಬಂದು ನೀವು ನಮ್ಮ ಕಾಂಗ್ರೇಸ್ ನ ವಿರುದ್ದ ಮಾತ‌ನಾಡಿದ್ದು ಸರಿಇಲ್ಲ ಕ್ಷಮಾಪಣೆ ಕೇಳಬೇಕೆಂದು ಒತ್ತಾಯಿಸಿದಾಗ ನಾನು ಹೇಳಿದ್ದು ಇಷ್ಟು ನಾನು ರ‍್ಕಾರದ ನಗ್ನ ಸತ್ಯಗಳ‌ನ್ನು ಹೇಳಿದ್ದೇನೆ ಹೊರೆತು ಯಾರ ತೇಜೋವದೆಯೂ ಅಲ್ಲ ಎಂದು ಪ್ರತಿಪಾದಿಸಿದ್ದೇನೆ ಹೊರೆತು ಕ್ಷಮಾಪಣೆ ಕೇಳುವಂತ ರ‍್ಮ ನಮ್ಮ ಧ್ವನಿ ಸಂಘಟನೆಗೆ ಎಂದಿಗೂ ಬರುವುದಿಲ್ಲ ಎಂದು ಹೇಳುತ್ತಾ ನಾನು ಕ್ಷಮಾಪಣೆ ಕೇಳಿದ್ದರೆ ಅದಕ್ಕೆ ಪುರಾವೆ ಒದಗಿಸಿ ಅಂತ ಹೇಳುತ್ತಾ ಪತ್ರರ‍್ತರಾದ ನಾವುಗಳು ಬಕೆಟ್ ಹಿಡಿಯುತ್ತಾ ಸಾಗದೇ ನಮ್ಮ ಮೂಲಭೂತ ಸೌರ‍್ಯಗಳನ್ನು ಹೋರಾಟಗಳಿಂದ ಪಡೆಯಬೇಕೆನ್ನುವ ಸಿದ್ದಾಂತದೊಂದಿಗೆ ರಾಜ್ಯಾಧ್ಯಂತ ಸಾಂಘಿಕ ಹೋರಾಟದ ಜೊತೆಗೆ ಕೇಂದ್ರ ಹಾಗೂ ರಾಜ್ಯ ರ‍್ಕಾರಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡುವುದರ ಮುಖಾಂತರ ನಮ್ಮ ಹಕ್ಕುಗಳನ್ನು ಪಡೆದೇ ತೀರುತ್ತೇವೆ ಎಂಬ ಅಚಲ ವಿಶ್ವಾಸದೊಂದಿಗೆ ಸಾಗುವುದರ ಜೊತೆಗೆ ಅನೇಕ ಸಮಾರಂಭಗಳಲ್ಲಿ ಪತ್ರರ‍್ತರ ಪರ ಕಾಂಗ್ರೇಸ್ ಶಾಸಕರು ಸಚಿವರ ಎದುರಿನಲ್ಲೇ ನರ‍್ಭಯವಾಗಿ ವಿಷಯ ಮಂಡನೆಯನ್ನು ಅಲ್ಲಿದ್ದ ಕಾಂಗ್ರೇಸ್‌ ನಾಯಕರು‌ ಒಪ್ಪಿ ನೀವು ಕೇಳುತ್ತಿರುವಂತ ನ್ಯಾಯಯುತ ಬೇಡಿಕೆಗಳಿಗೆ ನಾವು ನಿಮ್ಮೊಂದಿಗೆ ಧ್ವನಿ ಯಾಗುತ್ತೇವೆ ಎಂದಿದ್ದಾರೆ.
ನಾವು ಸದಸ್ಯತ್ವ ಕೊಡದ ಸದಸ್ಯರ ಕೂಟವನ್ನು ರಚಿಸಿಕೊಂಡು ಎಂಬ ಪದಕ್ಕೆ ನನ್ನ ಉತ್ತರ ನೀವೇನಾದರೂ ಶ್ರೇಷ್ಟರ ಸಾಲಿನಲ್ಲಿದ್ದೀರಾ ಅಥವಾ ಅವರು ನಕಲಿ ಅಂತಾ ನಿಮ್ಮ ಆಪಾದನೆಯೇ. ಒಂದು ವೇಳೆ ಹಾಗಿದ್ದಲ್ಲಿ ಅಸಲಿ ಯಾರು ನಕಲಿ ಪತ್ರರ‍್ತರ ಯಾರೆಂದು ಸ್ಪಷ್ಟವಾಗಿ ಉತ್ತರಿಸಿ ಯಾವ ಮಾನದಂಡವಿದ್ದರೆ ಅಸಲಿ ಎಂಬ ಗೂಡರ‍್ಥದ ಬಗ್ಗೆ ಇಡೀ ರಾಜ್ಯಕ್ಕೆ ಉತ್ತರಿಸಿ. ಕಲಿಯುವುದು ಏನಾದರೆ ಇದ್ದರೆ ಸ್ಟೂಡೆಂಟ್ ಆಗಿ ನಿಮ್ಮ ತರಗತಿಗಳಿಗೆ ಬಂದು ಅಭ್ಯಾಸ ಮಾಡಿ ಕಲಿತು ಸಮಾಜಕ್ಕೆ ಮಾದರಿಯಾಗುತ್ತೇವೆ ಸಾರ್.
ಶಿವಾನಂದ ತಗಡೂರು ರವರ ವಂಚನೆ ಕೇಸಿಗೆ ಸಂಬಂಧಿಸಿದಂತೆ ಚಾಮರಾಜ ನಗರ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಹಿಂಬರಹದ ಕೌತುಕತೆ :- ೨೦೨೬ ಜುಲೈ ೧೮ ರಂದು ಚಾಮರಾಜನಗರದ ಪತ್ರರ‍್ತರ ಕರ‍್ಯಕ್ರಮಕ್ಕೆ ಶಿವಾನಂದ ತಗಡೂರು ರವರು ಆಗಮಿಸುತ್ತಾರೆಂಬ ಆಮಂತ್ರಣ ಪತ್ರಿಕೆಯ ಹಿನ್ನೆಲೆಯಲ್ಲಿ ಚಾಮರಾಜನಗರದ ಈ ಸಂಜೆ ದಿನ ಪತ್ರಿಕೆಯ ಮಾಜಿ ವರದಿಗಾರ ಹಾಗೂ ಹಿರಿಯ ಪತ್ರರ‍್ತರಾದ ವೀರಭದ್ರಸ್ವಾಮಿಯವರು ಪೋಲಿಸ್ ಮಹಾನರ‍್ದೇಶಕರಿಗೆ,ಐ.ಜಿ.ಪಿ. ಯವರಿಗೆ ಹಾಗೂ ಚಾಮರಾಜ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಇ-ಮೇಲ್ ಮುಖಾಂತರ ದೂರನ್ನು ಸಲ್ಲಿಸಿ ೪೨೦ ಕಲಂ ಅಡಿಯಲ್ಲಿ ೨೦೨೬ ಮರ‍್ಚ್ ೨೮ ರಂದು ಅಪರಾಧ ಸಂಖ್ಯೆ ೪೮/೨೦೨೬ ದಾಖಲಾಗಿದ್ದು. ಈ ಆರೋಪಿಯು ಚಾಮರಾಜನಗರಕ್ಕೆ ಪತ್ರರ‍್ತರ ಕರ‍್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳು ಈ ಕರ‍್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು ವರದಿ ಪಡೆಯಬೇಕೆಂಬ ಮನವಿಗೆ ಮಾನ್ಯ ಪೋಲಿಸ್ ವರಿಷ್ಟಾಧಿಕಾರಿಗಳು ಈ ಕರ‍್ಯಕ್ರಮದಿಂದ ದೂರ ಉಳಿದಿದ್ದು ವಿಶೇಷ ಜೊತೆಗೆ ಹಿರಿಯ ಪತ್ರರ‍್ತರಾದ ವೀರಭದ್ರಸ್ವಾಮಿಯವರಿಗೆ ಪೋಲಿಸ್ ವರಿಷ್ಟಾಧಿಕಾರಿಗಳ ಕಛೇರಿಯಿಂದ ಹಿಂಬರವನ್ನು ಈ ರೀತಿಯಾಗಿ ನೀಡಿದ್ದಾರೆ. ನೀವುಗಳು ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಸಲ್ಲಿಸಿದ ದೂರನ್ನು ಪರಿಶೀಲಿಸಲಾಗಿ ಈ ಕುರಿತು ಬೆಂಗಳೂರಿನ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೪೮/೨೦೨೬ ಯಲ್ಲಿ ೪೨೦,೪೨೧,೪೧೫,೪೨೯ ಕಲಂ ಅಡಿ ದಾಖಲಾಗಿದ್ದು ಸದರಿ ತಾವು ಕೊಟ್ಟಿರುವ ರ‍್ಜಿಗೆ ಸಂಬಂಧಿಸಿದ ವಿಚಾರವನ್ನು ಹಲಸೂರು ಗೇಟ್ ಪೋಲಿಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂಬ ಹಿಂಬರಹದ ಪ್ರತಿ ಹಾಗೂ ವೀರಭದ್ರಸ್ವಾಮಿಯವರು ಇ.ಮೇಲ್ ಮಾಡಿರುವ ಸಾರಂಶದ ಪ್ರತಿ ಇಡೀ ರಾಜ್ಯದ ಪತ್ರರ‍್ತರಿಗಾಗಿ.
ಬಂಗ್ಲೆ ಮಲ್ಲಿಕರ‍್ಜುನ ರವರ ಹಿನ್ನೆಲೆ :-ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದಿಂದ ಬಂದಂತ ನಾನು ಬಿ.ಇ. ವ್ಯಾಸಂಗವನ್ನು ಬೆಂಗಳೂರಿನ ಕೆ.ಆರ್.ರ‍್ಕಲ್ ನಲ್ಲಿರುವ ವಿಶ್ವೇಶ್ವರಯ್ಯ ಇಂಜನೀಯರಿಗ್ ರ‍್ಕಾರಿ ಕಾಲೇಜ್ ನಲ್ಲಿ ಆದ ನಂತರ ಈಗಿನ ಬೆಂಗಳೂರು ಗ್ರಾಮಾಂತರ ಕುಲಪತಿಗಳು ಹಾಗೂ ನನ್ನ ಗುರುಗಳಾದ ಡಾ.ಬಿ.ಕೆ.ರವಿ ಯವರ ಮರ‍್ಗರ‍್ಶನದೊಂದಿಗೆ ಮೈಸೂರು ಓಪನ್ ಯುನಿರ‍್ಸಿಟಿ ಯಲ್ಲಿ ಡಿಪ್ಲೋಮ ಇನ್ ರ‍್ನಲಿಸಂ ಮುಗಿಸಿದ ನಂತರ ಪತ್ರಿಕಾ ರಂಗಕ್ಕೆ ಕಾಲಿಟ್ಟ ನಂತರ ನನ್ನದೇ ಸಂಪಾದಕತ್ವದ ಸ್ಟಾರ್ ಆಫ್ ಬಳ್ಳಾರಿ ಪಾಕ್ಷಿಕ ಪತ್ರಿಕೆಯನ್ನು ಕಳೆದ ೨೮ ರ‍್ಷಗಳಿಂದ ಪ್ರಕಟನೆಗೊಳ್ಳುತ್ತಾ ಸಾಗಿದೆ. ನಮ್ಮ ತಾತನವರು ಶ್ರೀಮಂತರ ಮನೆಯ ಬಂಗಲೆಯನ್ನು ಕಾಯುವಂತ ಕಾಯಕದಿಂದಾಗಿ ನಮಗೆ ಬಂಗ್ಲೆ ಮನೆತನದವರು ಎಂಬ ಅಡ್ಡ ಹೆಸರಿನೊಂದಿಗೆ ಸಾಗಿ ಬಡತ‌ನದಲ್ಲಿ ಹುಟ್ಡಿ ಬಡಜನತೆಯ ಕಷ್ಟ ಕರ‍್ಪಣ್ಯಗಳನ್ನು ಹತ್ತಿರದಿಂದ ಬಲ್ಲವನಾಗಿರುವುದರಿಂದ ಸರಳ ಜೀವನವನ್ನು ನಾನು ಇಷ್ಟ ಪಡುತ್ತೇನೆ.ಹಣೆ ಬರಹದಲ್ಲಿ ಜೀವನವಿಲ್ಲ,ಹಣೆಯ ಒಂದೊಂದು ಬೆವರಿನ ಕಷ್ಟರ‍್ಜಿತ ಹನಿಗಳಿಂದ ನಿಜವಾದ ಜೀವನ ಅಡಗಿದೆ ಎಂಬ ನಂಬಿಕೆಯೊಂದಿಗೆ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಧ್ಯೇಯವನ್ನು ಹೊಂದಿದಂತವನು. ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆ ಆರಂಭದ ನಂತರ ಪ್ರತಿ ರ‍್ಷ ಪತ್ರಿಕೆಯ ವರ‍್ಷಿಕೋತ್ಸವದ ಸಮಾರಂಭದಲ್ಲಿ ೧೦೧ ರಿಂದ ೧೫೦ ಉಚಿತ ಸಾಮೂಹಿಕ ಮದುವೆಗಳನ್ನು ಬಡ ಜನತೆಗೆ ಪ್ರತಿ ರ‍್ಷ ಮಾಡುತ್ತಾ ಸಾಗಿ ೨೦ ರ‍್ಷಗಳಲ್ಲಿ ೨೫೦೦ ಜೋಡಿಗಳಿಗೆ ರ‍್ವರ‍್ಮೀಯರ ಸಾಮೂಹಿಕ ವಿವಾಹಗಳನ್ನು ಮಾಡುವುದರ ಜೊತೆಗೆ ಅವರುಗಳಿಗೆ ರ‍್ಕಾರದ‌ ನೆರವಾದ ಎಸ್.ಸಿ/ಎಸ್.ಟಿ ಯವರಿಗೆ ೫೦,೦೦೦ ರೂ ಗಳು ಹಿಂದುಳಿದ ಅಹಿಂದ ರ‍್ಗದವರಿಗೆ ೧೦,೦೦೦ ರೂ ಗಳ ರ‍್ಥಿ ನೆರವನ್ನು ಒದಗಿಸುವುದರ ಜೊತೆಗೆ ಅದೇ ಸಮಾರಂಭದಲ್ಲಿ ೩೦೦೦ ಅಧಿಕ ಸಾಧಕರು ಹಾಗೂ ಪ್ರತಿಭಾವಂತ ವಿಧ್ಯರ‍್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ನೀಡುವುದರ ಮುಖಾಂತರ ಸನ್ನಾನಿಸಲಾಗಿದೆ. ಈ ನಮ್ಮ ಕನ್ನಡ ನಾಡು ದಿನ ಪತ್ರಿಕೆಯಲ್ಲಿ ವರದಿಗಾರನಾಗಿ ೧೬ ರ‍್ಷಗಳ ಕಾಲ ಸೇವೆ,ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ೭ ರ‍್ಷಗಳ ಕಾಲ ವರದಿಗಾರನಾಗಿ ಸೇವೆ,ಉದಯ ಟಿ.ವಿ ಯ ಬಾಲಕೃಷ್ಣ ಕಾಕತ್ಕರ್ ಸಂಪಾದಕತ್ವದ ಕ್ರೈಂ‌ಸ್ಟೋರಿಯಲ್ಲಿ ವರದಿಗಾರನಾಗಿ ಸೇವೆ,ಪ್ರವೀಣ್ ಶೆಟ್ಟಿಯವರ ಸಂಪಾದಕತ್ವದ ಕ್ರಾಂತಿ ಧೀವಿಗೆ ಪತ್ರಿಕೆಯಲ್ಲಿ ವರದಿಗಾರನಾಗಿ ಸೇವೆಯ ಜೊತೆಗೆ ಅನೇಕ ಜನರ ಕಷ್ಟ ಕರ‍್ಪಣ್ಯಗಳಿಗೆ ಕೈಲಾದ ಧನ ಸಹಾಯ ಮಾಡಿದ್ದೇನೆ.
ನಾಲ್ಕು ಪತ್ರರ‍್ತರ ತಂಡಗಳು ನನ್ನ ಬಯೋಗ್ರಪಿ ಹಾಗೂ ನನ್ನ ಜೀವನದ ಘಟನೆಗಳನ್ನು ಆಧರಿಸಿ ಪುಸ್ತಕ ಹೊರ ತರುವುದಕ್ಕಾಗಿ ದಂಬಾಲು :- ಬೆಂಗಳೂರಿನ ಪತ್ರರ‍್ತರ ತಂಡ,ಮೈಸೂರಿನ ಪತ್ರರ‍್ತರ ತಂಡ,ಕೊಟ್ಟೂರಿನ ಪತ್ರರ‍್ತರ ತಂಡ ಹಾಗೂ ಬಳ್ಳಾರಿಯ ಪತ್ರರ‍್ತರ ತಂಡ ನನ್ನ ಜೀವನದ ಏರಿಳಿತಗಳ ಬಗ್ಗೆ,ಕಾಲೇಜಿನ ದಿನಗಳ ಕುರಿತು, ನಾನೊಬ್ಬ ಕುರುಬನಾಗಿದ್ದರೂ ಬೆಂಗಳೂರಿನ ಒಕ್ಕಲಿಗ ಹುಡುಗಿಯನ್ನು ೫ ರ‍್ಷಗಳ ಕಾಲ ಪ್ರೀತಿಸಿ ಎಲ್ಲರ ವಿರೋಧದ ನಡುವೆ ಮದುವೆಯಾದ ರೋಚಕದ ಘಟನೆಗಳು,ಮಾಧ್ಯಮದಲ್ಲಿ ಅನುಭವಿಸಿದ ನೋವು ನಲಿವುಗಳು,ಪ್ರಸ್ತುತ ಪತ್ರರ‍್ತರ ಮೂಲಭೂತ ಸೌರ‍್ಯಗಳಿಗಾಗಿ ಹಗಲಿರುಳು ನಡೆಸುತ್ತಿರುವ ಹೋರಾಟದ ಘಟ್ಟಗಳು ಹಾಗೂ ಇನ್ನೀತರ ವಿಚಾರಗಳ ಕುರಿತು ಸಮಗ್ರ‌ ಮಾಹಿತಿಗಳ ಹೂರಣವನ್ನು ಹೆಕ್ಕಿ ಹೊರತರಬೇಕೆನ್ನವವರಿಗೆ ನಾನು ಹೇಳಿದ್ದು ಇಷ್ಟು ಅದಕ್ಕೆ ಟೈಂ ಇದೆ ಜೊತೆಗೆ ಕರ‍್ಮಿಕ ಕಾಯ್ದೆ ಹಾಗೂ ಪತ್ರರ‍್ತರ ರಕ್ಷಣಾ ಕಾಯ್ದೆ ಹೋರಾಟಗಳ‌ ಮುಖಾಂತರ ಇಂದಲ್ಲ ನಾಳೆ ಜಾರಿಯಾದ ಮೇಲೆ ನೋಡೋಣ ಅಂತ ಸಮಾಧಾನ ಪಡಿಸಿದ್ದೇನೆ.
ಒಂದು ಕೋಟಿ ಹತ್ತು‌ಲಕ್ಷ ರೂ ಗಳು, ಕ್ಷೇಮ ನಿಧಿಯಲ್ಲಿ ಇದ್ದು ಏನು ಪ್ರಯೋಜನ ಊಟಕ್ಕೆ ಉಪ್ಪಿನ ಕಾಯಿ ಇಲ್ಲದಂತಾಗಿದೆ:-ನಿಜ ತಾವೇ ಒಪ್ಪುವಂತೆ ಕರ‍್ಯನಿರತ ಪತ್ರರ‍್ತರ ಸಂಘದ ಕ್ಷೇಮ ನಿಧಿಯಲ್ಲಿ ಇಂದು ಒಂದು ಕೋಟಿ ಹತ್ತು ಲಕ್ಷ ರೂಗಳು ಇದೆ ಏನು ಪ್ರಯೋಜನೆ. ಹಸಿವಾದಾಗ ಸಿಗದ ಅನ್ನ,ದಣಿವಾದಾಗ ಸಿಗದ ನೆರಳು,ದುಃಖದಲ್ಲಿದ್ದಾಗ ಬಾರದ ಸಂಬಂಧ,ಕಷ್ಟಕ್ಕಾಗದ ಸ್ನೇಹ,ಸಾವಾದಾಗ ತೋರುವ ಪ್ರೀತಿ ವ್ರ‍್ಥ ವ್ರ‍್ಥ ವ್ರ‍್ಥ ಎನ್ನುವಂತೆ ಇಂದಿಗೂ ಈ ಕ್ಷಣದವರೆಗೂ ಕೊಪ್ಪಳದ ಕಾನಿಪ ಸಂಘದ ಹಾಲಿ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೆರೆಯವರಿಗೆ ಒಂದು ರೂಪಾಯಿನೂ ಕ್ಷೇಮ ನಿಧಿಯಿಂದ ನೀಡದಿರುವುದು ದುಃಖಕರ. ಹನುಮಂತ ಹಳ್ಳಿಕೆರೆಯವರು ಸಾವಿನ ಬಾಗಿಲಿನ ಕದ ತಟ್ಟಿ ಆ‌ ಕೊಪ್ಪಳದ ಗವಿಸಿದ್ದೇಶ್ವರ ರ‍್ಶೀವಾದದಿಂದ ಎರೆಡು ಕಿಡ್ನಿ ವಿಫಲವಾದ ನಂತರ ಅವರ ಅಕ್ಕನವರು ಒಂದು ಕಿಡ್ನಿ ದಾನ ಮಾಡಿದ ಫಲವಾಗಿ ಇಂದು ಸಂತೋಷವಾಗಿದ್ದಾರೆ. ಆ ಸಂಘದ ಜಿಲ್ಲಾಧ್ಯಕ್ಷರನ್ನು ಮಾನವೀಯತೆ ಮೌಲ್ಯಗಳಿಂದ ಎರಡು ಬಾರಿ ಆಸ್ಪತೆಗೆ ಹೋಗಿ ನನ್ನ ಕೈಲಾದ ಚಿಕ್ಕ ಹತ್ತು ಸಾವಿರ ರೂ ಗಳ ನೆರವಿನ ಹಸ್ತ ಚಾಚಿ ಬಂದಿದ್ದೆನು. ಆಸ್ಪತ್ರೆಯಿಂದ ಕಳೆದ ವಾರ ಡಿಸ್ ಚರ‍್ಜ್ ಆಗಿ ಬಂದು ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರ ಆದೇಶ ಪಾಲಿಸಲೇಬೇಕೆಂಬ ಪಾಲನೆಯಲ್ಲಿ ನನ್ನ ವಿರುದ್ದ ಪ್ರತಿಭಟನೆ ನಡೆಸಿದ್ದು ನನಗೆ ಇನ್ನಿಲ್ಲದಂತ ಸಂತೋಷ. ಇನ್ನು ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಹನುಮಂತ ಹಳ್ಳಿಕೆರೆ ಯವರು ನನ್ನ ಧ್ವನಿ ಸಂಘಟನೆ ಹಾಗೂ ಬಂಗ್ಲೆಯ ಹೆಸರು ಹಿಡಿದು‌ ಹೇಳಿಕೆ ಹಾಗೂ ಮನವಿಗಳನ್ನು ನೀಡಿ ದೊಡ್ಡ ಮಟ್ಟದ ಪ್ರಚಾರ ರಾಜ್ಯದಲ್ಲಿ ಕೊಡುತ್ತಿರುವ ಹಿನ್ನೆಲೆಯಲ್ಲಿ ಹನುಮಂತು ರವರಿಗೆ ಹೃದಯ ಪರ‍್ವಕ ನಮನಗಳನ್ನು ತಿಳುಸುವುದರ ಜೊತೆಗೆ‌ ಹನುಮಂತಣ್ಣ ಕ್ಷೇಮ ನಿಧಿಯಿಂದ ನಿನಗೆ ರ‍್ಥಿಕ ಸಹಾಯದ ನೆರವಿನ ಚೆಕ್ ಏನಾದರೂ ನೀಡಿದ್ದರಾ ಅಂತ ಕೇಳಿದಾಗ ಇನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲಣ್ಣ ಎಂಬ ನೋವು ತುಂಬಿದ ಭಾರದ ಹೃದಯಕ್ಕೆ ಸಾಂತ್ವಾನದ ಜೊತೆಗೆ ಅಣ್ಣಾ ನೀನು ನಿಮ್ಮ ರಾಜ್ಯದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಯಾವುದೇ ಹೋರಾಟ ನನ್ನ ವಿರುದ್ದ ಮಾಡಿದರೂ ನನ್ನ ಬಗ್ಗೆ ಅವಾಚ್ಛ ಶಬ್ದ ಪ್ರಯೋಗಿಸಿದರೂ ನಾನು ನೋವು ಪಟ್ಟುಕೊಳ್ಳುವುದಿಲ್ಲ. ವಿಷಯವನ್ನು ಮರೆಮಾಚಿ ನಿಮಗೆ ಆಧಾರ ರಹಿತ ಆರೋಪಗಳನ್ನು ಬಿತ್ತುತ್ತಿರುವ ಈ ಸಂರ‍್ಭದಲ್ಲಿ ಅವುಗಳ ನೈಜತೆಯನ್ನು ನೋಡಬೇಕಾಗಿದ್ದು ಪತ್ರರ‍್ತರ ರ‍್ಮ ಕೂಡ. ನನ್ನ ಉಸಿರರೋವರೆಗೂ ನಾನು ನಿಮ್ಮ ಸಹೋದರನಾಗಿ ಸಾಗುತ್ತೇನೆ ಎಂದು ಮಾತು ನೀಡಿದೆನು.
ಹೆಸರಾಂತ ಚಾನಲ್ ನವರು,ಹಿರಿಯ ಪತ್ರರ‍್ತರು,ವಿಜಯವಾಣಿ, ಪ್ರಜಾವಾಣಿ, ವಿಜಯರ‍್ನಾಟಕ,ಸಂಯುಕ್ತ ರ‍್ನಾಟಕ ಹಾಗೂ ಇನ್ನೀತರ ಹೆಸರಾಂತ ವರದಿಗಾರರೆಲ್ಲರೂ ನಮ್ಮಲ್ಲಿ ಸದಸ್ಯತ್ವ ಪಡೆಯುವುದರ ಜೊತೆಗೆ ಧ್ವನಿ ರಾಜ್ಯಾಧ್ಯಂತ ಕೇವಲ ನಾಲ್ಕೇ‌ ರ‍್ಷಗಳಲ್ಲಿ ಬಲ ತುಂಬಿದ್ದು ಜೊತೆಗೆ ನಾಡಿನ ಉದ್ದಗಲಕ್ಕೂ ನಿರಂತರ ಕರ‍್ಯಕ್ರಮಗಳನ್ನು ಮಾಡುತ್ತಾ ಇಡೀ ನಾಡಿನಾಧ್ಯಂತ ನಿಜವಾದ ನೊಂದಂತ ಪತ್ರರ‍್ತರ ಧ್ವನಿಯಾಗಿ ಸಾಗುವುದರ ಜೊತೆಗೆ ರಾಜ್ಯ ಸಮ್ಮೇಳನಗಳು,ರಾಜ್ಯ ಮಟ್ಟದ ಕರ‍್ಯಕ್ರಮಗಳು ಹಾಗೂ ಹೋರಾಟಗಳಿಗೆ ವ್ಯಾಟ್ಸಫ್ ಮೂಲಕ ಒಂದೇ ಒಂದು‌ ಮೆಸೇಜ್ ಗೆ ಎರಡು ಸಾವಿರ ಪತ್ರರ‍್ತರು ಜಮಾವಣೆಯಾಗಿ ತನು ಮನ ಧನದಿಂದ ಇಂದು ಸಂಘಟನೆಯನ್ನು ನಿಸ್ವರ‍್ಥದಿಂದ ಬೆಳೆಸುತ್ತಿದ್ದಾರೆ.ಕೇವಲ ಇನ್ನು ಎರಡೇ ರ‍್ಷ ಕಾಯಿರಿ ಇಡೀ ನಾಡಿಗೆ ಪತ್ರರ‍್ತರ ಧ್ವನಿ ಏನೆಂಬುದನ್ನು ಸಾಂಘಿಕ ಹಾಗೂ ಕಾನೂನುಗಳ ಮೂಲಕ ಯಾರಿಗೂ ಟಬ್ ಹಿಡಿಯದೆ ಹೋರಾಟದ ಮುಖಾಂತರ ಒಗ್ಗಟ್ಟಿನಲ್ಲಿ ಎಂಥಾ ಶಕ್ತಿ ಅಡಗಿದೆ ಎಂದು ತೋರಿಸಿ ಕೊಡುತ್ತೇವೆ. ಇವತ್ತು ಏನು ನ್ಯಾಯದ ಹೋರಾಟದಲ್ಲಿ ತೊಡಗಿರುವ ಅನೇಕ ಸದಸ್ಯರು ತೊಂದರೆ ಎದುರಿಸುತ್ತಿರುವ ಈ ಸಂರ‍್ಭದಲ್ಲಿ ರ‍್ಮ ಅರ‍್ಮದ ಯುದ್ದದಲ್ಲಿ ರ‍್ಮಕ್ಕೆ ನ್ಯಾಯ ಸಿಗುವುದು ಕೊಂಚ ವಿಳಂಬವಾದರೂ ಅಂತಿಮ ಜಯ ನಮ್ಮದೇ ಕಾನೂನು ವ್ಯಾಪ್ತಿ ಬಿಟ್ಟು ನಮ್ಮ ಸಂಘಟನೆ ಎಂದು ದಾರಿ ತಪ್ಪುವುದಿಲ್ಲ ಹಾಗೂ ಯಾವುದೇ ಸಂರ‍್ಭ ಎದುರಾದರೂ ನಾನು ನಿಮ್ಮವನು ನಿಮ್ಮ ಧ್ವನಿ ಇವನು ಎಂಬ ಮಾತನ್ನು ನೀಡುತ್ತಿದ್ದೇನೆ. ಈ ಲೇಖನದ ಜೊತೆಗೆ ಕರ‍್ಯನಿರತ ಪತ್ರರ‍್ತರ ಸಂಘದ ಬೈಲಾ ಪ್ರತಿ, ಎಫ್.ಐ.ಆರ್. ಪ್ರತಿಗಳು,ಚಾಮರಾಜನಗರ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಹಿಂಬರಹದ ಪ್ರತಿ ಹಾಗೂ‌ ಇನ್ನೀತರ ದಾಖಲೆಗಳು ತಮಗಾಗಿ ಮಾಧ್ಯಮ ಸ್ನೇಹಿತರೇ.ಬಂಗ್ಲೆ ಮಲ್ಲಿಕರ‍್ಜುನ, ರಾಜ್ಯಾಧ್ಯಕ್ಷರು,ಕರ‍್ಯನಿರತ ಪತ್ರರ‍್ತರ ಧ್ವನಿ ಸಂಘಟನೆ.ಮೊ:-೯೫೩೫೨೯೦೩೦೦

Leave a Comment

Your email address will not be published. Required fields are marked *

Scroll to Top